ಎರಡು ತಿಂಗಳು ಫೇಸ್ ಬುಕ್ ವೀಕ್ಷಣೆ ಉಚಿತ!
ನವದೆಹಲಿ,
ಜು.6: ದೇಶದ ಅತೀ ದೊಡ್ಡ ಮೊಬೈಲ್ ಸೇವಾ ಕಂಪೆನಿ ಭಾರ್ತಿ ಏರ್ ಟೆಲ್ ತನ್ನ ಗ್ರಾಹಕರಿಗೆ ಮೊಬೈಲ್ ಇಂಟರ್ ನೆಟ್ ಮೂಲಕ ಉಚಿತವಾಗಿ ಸಾಮಾಜಿಕ ತಾಣ ಫೇಸ್ ಬುಕ್ ನ್ನು ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. id="toptextpromo">ಸೋಮವಾರ
ಈ ಕುರಿತು ಪ್ರಕಟಿಸಿದ ಕಂಪೆನಿ ಮುಂದಿನ ಎರಡು ತಿಂಗಳ ಕಾಲ ಫೇಸ್ ಬುಕ್ ತಾಣ ಜಾಲಾಡಲು ಕಂಪೆನಿ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಕಂಪೆನಿಯ ಮುಖ್ಯ ಮಾರುಕಟ್ಟೆ ಅಧಿಕಾರಿ ಶಿರೀಷ್ ಜೋಷಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಭಾರ್ತಿಯ
13 ಮಿಲಿಯನ್ ಮೊಬೈಲ್ ಇಂಟರ್ ನೆಟ್ ಸಂಪಕ್ ಹೊಂದಿರುವ ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ. ಫೇಸ್ ಬುಕ್ ನ ಮೊಬೈಲ್ ವ್ಯವಹಾರದ ಮುಖ್ಯಸ್ಥ ಹೆನ್ರಿ ಮೊಯಿಸ್ಸಿನಾಕ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ ವಿಶ್ವಾದ್ಯಂತ ಸುಮಾರು 100 ಮಿಲಿಯನ್ ಫೇಸ್ ಬುಕ್ ಬಳಕೆದಾರರು ಮೊಬೈಲ್ ಮೂಲಕ ತಾಣದ ಸಂಪರ್ಕ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.











Click it and Unblock the Notifications