ಬಿಐಎಎಲ್ ನಲ್ಲಿ ಆಂತಕ ಸೃಷ್ಟಿಸಿದ್ದ ಹುಸಿ ಬೆದರಿಕೆ

ಬೆಂಗಳೂರು,

ಜೂ.27:
ದೇವನಹಳ್ಳಿ
ಅಂತಾರಾಷ್ಟ್ರೀಯ
ವಿಮಾನ
ನಿಲ್ದಾಣದಲ್ಲಿ
ಶನಿವಾರ
ಹುಸಿಬಾಂಬ್
ಕರೆಯಿಂದಾಗಿ
ಕೆಲಕಾಲ
ಆತಂಕದ
ವಾತಾವರಣ
ನಿರ್ಮಾಣವಾಗಿತ್ತು.
ಸಂಜೆ
ಸುಮಾರು
ಆರು
ಗಂಟೆ
ವೇಳೆಗೆ
ಅಹಮದಾಬಾದಿಗೆ
ತೆರಳುತ್ತಿದ್ದ
ಪ್ರಯಾಣಿಕರ
ಬ್ಯಾಗೊಂದರಲ್ಲಿ
ಸಂಶಯಾಸ್ಪದ
ವಸ್ತು
ಪತ್ತೆಯಾಗಿತ್ತು.

id="toptextpromo">

ಸಂಶಯಾಸ್ಪದ

ವಸುವನ್ನು
ಲೋಹ
ಪರಿಶೋಧಕ
ಇದನ್ನು
ಪತ್ತೆ
ಮಾಡಿತು.
ಅಂತಿಮವಾಗಿ
ಅದು
ಮಕ್ಕಳ
ಆಟದ
ಸಾಮಾನು
ಎಂದು
ಪೊಲೀಸ್
ಮೂಲಗಳು
ತಿಳಿಸಿವೆ.
ಸಂಶಯ
ಬಂದ
ಕೂಡಲೇ
ಭದ್ರತೆಯನ್ನು
ಮತ್ತಷ್ಟು
ಬಿಗಿಗೊಳಿಸಿದ
ಪೊಲೀಸರು
ಪ್ರಯಾಣಿಕರ
ವಸ್ತುಗಳನ್ನು
ಕೂಲಂಕಷವಾಗಿ
ಪರಿಶೀಲಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ತಪಾಸಣೆಗೆ

ಶ್ವಾನ
ದಳ
ಹಾಗೂ
ಬಾಂಬ್
ನಿಷ್ಕ್ರಿಯ
ದಳವನ್ನೂ
ಬಳಸಿಕೊಳ್ಳಲಾಯಿತು.

ಅಂತಿಮವಾಗಿ
ಅದೊಂದು
ಹುಸಿ
ಬೆದರಿಕೆ
ಎಂಬುದು
ಸಾಬೀತಾದ
ಬಳಿಕ
ಆತಂಕ
ದೂರವಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+