ಎಸ್ಎಚ್ ಕಪಾಡಿಯಾ ಸುಪ್ರಿಂಕೋರ್ಟ್ ಸಿಜೆ

Judiciary
ನವದೆಹಲಿ, ಏ. 30 : ಸರೋಸ್ ಹೋಮಿ ಕಪಾಡಿಯಾ ಅವರನ್ನು ಸುಪ್ರಿಂಕೋರ್ಟ್ ನ ನೂತನ ಮುಖ್ಯನ್ಯಾಯಮೂರ್ತಿಯನ್ನಾಗಿ(ಸಿಜೆ) ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಮುಖ್ಯನ್ಯಾಯಾಮೂರ್ತಿಯಾಗಿದ್ದ ಡಾ ಕೆ ಜಿ ಬಾಲಕೃಷ್ಣನ್ ಅವರ ಅಧಿಕಾರ ಅವಧಿ ಇಂದು ಕೊನೆಗೊಳ್ಳಲಿದೆ. ಮೇ 12 ರಂದು ನೂತನ ಸಿಜೆ ಕಪಾಡಿಯಾ ಅಧಿಕಾರ ವಹಿಸಿಕೊಳ್ಳುವರು.

ಕೇಂದ್ರದ ಕಾನೂನು ಸಚಿವಾಲಯ ಈ ಆದೇಶ ಹೊರಡಿಸಿದ್ದು, ರಾಷ್ಟ್ಪಪತಿ ಪ್ರತಿಭಾ ಪಾಟೀಲ್ ಅವರ ಆದೇಶ ಮೇರೆಗೆ ಭಾರತದ ಸಂವಿಧಾನ 124(2) ಕಲಂ ಅಡಿಯಲ್ಲಿ ಎಸ್ ಎಚ್ ಕಪಾಡಿಯಾ ಅವರನ್ನು ಭಾರತದ ಸುಪ್ರಿಂಕೋರ್ಟ್ ಮ ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ. ಮೇ 12 ರಂದು ಕಪಾಡಿಯಾ ಅವರು ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಾನೂನು ಸಚಿವಾಲಯದ ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+