ಪಾಲಿಕೆಯಲ್ಲಿ ಪ್ರಮೀಳೆಯರ ಕಾರಬಾರು

ಬೆಂಗಳೂರು,

ಏ.
6
:
ಮಹಿಳಾ
ಮೀಸಲಾತಿ
ಜಾರಿಗೆ
ಸಂಬಂಧಿಸಿದಂತೆ
ತೀವ್ರ
ಪರ
ವಿರೋಧಗಳ
ಬೆನ್ನಲ್ಲೇ
ಬೆಂಗಳೂರಿನ
ಮತದಾರರು
ಮಾತ್ರ
ಬಾರಿ
ಮಹಿಳಾ
ಮತದಾರರಿಗೆ
ಆಶೀರ್ವಾದ
ಮಾಡಿದ್ದಾರೆ.
ಬಿಬಿಎಂಪಿಯ
198
ವಾರ್ಡ್
ಗಳಲ್ಲಿ
ಸುಮಾರು
87
ವಾರ್ಡ್
ಗಳಲ್ಲಿ
ಮಹಿಳಾ
ಕಾರ್ಪೋರೇಟರ್
ಗಳು
ಆಯ್ಕೆಯಾಗಿರುವುದು
ಚುನಾವಣೆಯ
ವಿಶೇಷವಾಗಿದೆ.

id="toptextpromo">

2001

ರಲ್ಲಿ
ಕೇವಲ
17
ಮಹಿಳಾ
ಕಾರ್ಪೋರೇಟರ್
ಗಳನ್ನು
ಬೆಂಗಳೂರು
ಪಾಲಿಕೆ
ಇದೀಗ
87
ಗಡಿ
ತಲುಪಿರುವುದು
ದೊಡ್ಡ
ಸಾಧನೆಯಾಗಿದೆ.
87
ಮಹಿಳಾ
ಕಾರ್ಪೋರೇಟರ್
ಗಳಲ್ಲಿ
67
ವಾರ್ಡ್
ಗಳಿಂದ
ಮೀಸಲು
ಮಹಿಳಾ
ಅಭ್ಯರ್ಥಿ
ಗೆಲುವು
ಸಾಧಿಸಿದ್ದರೆ,
ಉಳಿದ
19
ವಾರ್ಡ್
ಗಳಲ್ಲಿ
ಸಾಮಾನ್ಯ
ಮಹಿಳಾ
ಅಭ್ಯರ್ಥಿ
ವಿಜಯದ
ನಗೆಬೀರಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬಿಬಿಎಂಪಿ
ಚುನಾವಣೆಯಲ್ಲಿ
ಒಟ್ಟು
1,343
ಅಭ್ಯರ್ಥಿಗಳು
ಕಣಕ್ಕಿಳಿದಿದ್ದರೆ,
ಅದರಲ್ಲಿ
ಸ್ವತಂತ್ರ
ಅಭ್ಯರ್ಥಿ
ಸೇರಿ
438
ಮಹಿಳಾ
ಅಭ್ಯರ್ಥಿಗಳು
ಅಖಾಡದಲ್ಲಿರು.
ಆಯ್ಕೆಯಾಗಿರುವ
ಮಹಿಳಾ
ಅಭ್ಯರ್ಥಿಗಳಲ್ಲಿ
ಹೊಂಗಸಂದ್ರದ
ಬಿಜೆಪಿ
ಅಭ್ಯರ್ಥಿ
ಸುಕಂದಾ
ರಾಮಚಂದ್ರ
ಅವರು
13,218
ಮತಗಳಿಂದ
ಜಯದಾಖಲಿಸಿ
ಪಾಲಿಕೆ
ಪ್ರವೇಶಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+