ಕಿಂಗ್ ಫಿಷರ್ ಗೆ ಗೋಪಿನಾಥ್ ಗುಡ್ ಬೈ

ಬುಧವಾರ ಇಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಕ್ಯಾ.ಜಿ ಆರ್ ಗೋಪಿನಾಥ್ ಮತ್ತು ಕ್ಯಾ. ಜಿ.ಕೆ ಸ್ಯಾಮ್ಯುಯೆಲ್ ಅವರು ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕಿಂಗ್ ಫಿಷರ್ ಏರ್ ಲೈನ್ಸ್ ವಕ್ತಾರರು ತಿಳಿಸಿದ್ದಾರೆ. ಗೋಪಿನಾಥ್ ಅವರ ಡೆಕ್ಕನ್ ಏವಿಯೇಷನ್ನನ್ನು ವಿಜಯ್ ಮಲ್ಯ ನೇತೃತ್ವದ ಕಿಂಗ್ ಫಿಷರ್ ಏರ್ ಲೈನ್ಸ್ ಸ್ವಾಧೀನಪಡಿಸಿಕೊಂಡಿತ್ತು. ನಂತರ ಗೋಪಿನಾಥ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.












Click it and Unblock the Notifications