ನೂತನ ವೈದ್ಯ ಕಾಲೇಜುಗಳಲ್ಲಿ ಪ್ರವೇಶ

ಶೂನ್ಯ ವೇಳೆಯಲ್ಲಿ ಜೆಡಿಎಸ್ ನ ಕೆಟಿ ಶ್ರೀಕಂಠೇಗೌಡ ಅವರು ಈ ಸಂಬಂಧ ಮಾಡಿದ ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಎಂಸಿಐ ಗುರುತಿಸಿದ್ದ ಕೊರತೆಗಳನ್ನು ಸರಿಪಡಿಸಲಾಗಿದೆ. ಒಂದು ವೇಳೆ ಎಂಸಿಐ ಒಪ್ಪದಿದ್ದರೂ ಕೇಂದ್ರ ಸರಕಾರದಿಂದ ವಿನಾಯಿತಿ ಪಡೆದು ಪ್ರವೇಶ ಕಲ್ಪಿಸಲು ಅವಕಾಶವಿದೆ. ಈ ಹಿಂದೆ ಇಂತಹ ಪ್ರಯತ್ನ ನಡೆದಿದೆ.. ಇದರಿಂದಾಗಿ ಹಾಸನ ಸೇರಿದಂತೆ ನೂತನ ಆರಿ ವೈದ್ಯ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಲು ತೊಂದರೆ ಆಗದು ಎಂದು ರಾಮಚಂದ್ರೇಗೌಡ ಭರವಸೆ ನೀಡಿದ್ದಾರೆ.












Click it and Unblock the Notifications