ರೈಲ್ವೆ ವಿಷನ್ ಚಾಲನೆ 2020, ಮಮತಾ

ನವದೆಹಲಿ,

ಫೆ.
24
:
ರೈಲ್ವೆ
ಇಲಾಖೆ
ಸಮಗ್ರ
ಅಭಿವೃದ್ದಿ
ನಿರ್ಧರಿಸಲಾಗಿದ್ದು,
ರೈಲ್ವೆ
2020
ವಿಷನ್
ಯೋಜನೆಗೆ
ಚಾಲನೆ
ನೀಡಲಾಗುವುದು
ಎಂದು
ರೈಲ್ವೆ
ಸಚಿವ
ಮಮತಾ
ಬ್ಯಾನರ್ಜಿ
ಹೇಳಿದ್ದಾರೆ.

id="toptextpromo">

ರೈಲ್ವೆ

ಬಜೆಟ್
ಮುಖ್ಯಾಂಶಗಳು:

id='are-slot-1'
class='oiad
oi-axt
oiadv'>
id='top-searched-articles'>

*ಕಾಮವ್

ನೆಲ್ತ್
ಕ್ರೀಡಾಕೂಟಕ್ಕೆ
ವಿಶೇಷ
ರೈಲುಗಳ
ಸಂಚಾರ.

*5
ವರ್ಷಗಳಲ್ಲಿ
1,7000
ಮಾನವ
ರಹಿತ
ಕ್ರಾಸಿಂಗ್
ಗಳಿಗೆ
ಸಿಬ್ಬಂದಿ
ನೇಮಕ.
*ಪ್ರಯಾಣಿಕರಿಗೆ
ಕಡಿಮೆ
ದರದಲ್ಲಿ
ಕುಡಿಯುವ
ನೀರು.
*ರೈಲ್ವೆ
ಖಾಸಗೀಕರಣ
ಇಲ್ಲ.
*ಬಾಕಿ
ಯೋಜನೆಗೆ
ಟಾಸ್ಕ್
ಫೋರ್ಸ್
ಯೋಜನೆ.
*ಪಂಚಾಯ್ತಿ
ಮಟ್ಟದಲ್ಲೂ
ಇ-ಟೀಕೆಂಟಿಗ್
ಯೋಜನೆ.
*ಮೂಲಭೂತ
ಸೌಕರ್ಯಗಳಿಗೆ
ಒತ್ತು.
*ಬಹುಹಂತದ
ಪಾರ್ಕಿಂಗ್
ವ್ಯವಸ್ಥೆ.
*ಸ್ಥಳೀಯ
ಭಾಷೆಯಲ್ಲಿ
ರೈಲ್ವೆ
ಪರೀಕ್ಷೆಗಳು.
*5
ರೈಲ್ವೆ
ಸ್ಪೋರ್ಟ್ಸ್
ಅಕಾಡಮಿ
ಸ್ಥಾಪನೆ.
*ರೈಲ್ವೆ
ಟ್ರಾಫಿಕಿಂಗ್
ಗಳನ್ನು
ಇನ್ನಷ್ಟು
ಅಧುನೀಕರಣ.
*ಮುಂದಿನ
ಏಳು
ತಿಂಗಳೊಳಗೆ
117
ರೈಲ್ವೆಗಳಿಗೆ
ಸಂಚಾರಕ್ಕೆ
ಚಾಲನೆ.
*ರೈಲ್ವೆ
ಸಿಬ್ಬಂದಿಗಳಿಗೆ
ನೂತನ
ಮನೆ
ನಿರ್ಮಾಣ
ಯೋಜನೆ.
*ಸರಕು
ಸಾಗಣೆ
ದರದ
ಏರಿಕೆ
ಇಲ್ಲ.
*ಮುಂಬೈ
ನಗರದಲ್ಲಿ
101
ಲೋಕಲ್
ರೈಲ್ವೆಗಳ
ಆರಂಭ.
*ರಾಯ್
ಬರೇಲಿ
ಯಲ್ಲಿ
ರೈಲ್ವೆ
ಕಾರ್ಖಾನೆ.
*ಬೆಂಗಳೂರಿನಲ್ಲಿ
ಗಾಲಿ
ವಿನ್ಯಾಸ
ಪರೀಕ್ಷಾ
ಕೇಂದ್ರ.
*ಕ್ರೀಡಾಪಟುಗಳಿಗೆ
ರೈಲು
ಪ್ರಯಾಣದಲ್ಲಿ
ರಿಯಾಯಿತಿ.
*ಎಸಿ
ಕ್ಲಾಸ್
ನಲ್ಲಿ
ಸೇವಾ
ಶುಲ್ಕ
40
ರಿಂದ
20
ರುಪಾಯಿಗೆ
ಇಳಿಕೆ.
*ಖಾಸಗಿ
ಕಂಪನಿಗಳು
ವಿಶೇಷ
ರೈಲು
ಓಡಿಸಲು
ಅವಕಾಶ.
*ಬೆಂಗಳೂರಿನಲ್ಲಿ
ಪರೀಕ್ಷೆ
ಕೇಂದ್ರ
ಸ್ಥಾಪನೆ.
*2011
ರಲ್ಲಿ
54
ನೂತನ
ರೈಲುಗಳ
ಸಂಚಾರ
ಆರಂಭ.
*ರೈಲ್ವೆ
ಯೋಜನೆಗಾಗಿ
ಜಮೀನು
ಕಳೆದುಕೊಂಡ
ಕುಟುಂಬದ
ಒಬ್ಬರಿಗೆ
ಇಲಾಖೆಯನ್ನು
ನೌಕರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+