ಬ್ರಿಗೇಡ್ ಮಿಲೇನಿಯಂನಲ್ಲಿ ಒಲವೇ ಜೀವನ
ಬೆಂಗಳೂರು,
ಫೆ.10: ನಗರದ ಪ್ರತಿಷ್ಠಿತ ಅಪಾರ್ಟ್ ಮೆಂಟ್ ಗಳಲ್ಲಿ ಒಂದೆನಿಸಿರುವ ಬ್ರಿಗೇಡ್ ಮಿಲಿನಿಯಂನಲ್ಲಿ 'ವ್ಯಾಲೆಂಟೈನ್ಸ್ ಡೇ ' ಆಚರಣೆಯನ್ನು ವಿನೂತನ ರೀತಿಯಲ್ಲಿ ಆಯೋಜಿಸಿದ್ದಾರೆ. ಒಲವೇ ಜೀವನ ಸಾಕ್ಷಾತ್ಕಾರ ಎಂಬ ಹೆಸರಿನಡಿಯಲ್ಲಿ ಪ್ರೀತಿ, ಪ್ರೇಮ, ಸಾಂಗತ್ಯ ಆಧಾರಿತ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಬ್ರಿಗೇಡ್ ಮಿಲೇನಿಯಂ ವೆಲ್ ಫೇರ್ ಟ್ರಸ್ಟ್ ನವರು ಏರ್ಪಡಿಸಿದ್ದಾರೆ. id="toptextpromo">ವಿನೂತನ
ಕಾರ್ಯಕ್ರಮ
ಪರಿಕಲ್ಪನೆ
ಹಾಗೂ
ಗಾಯನ:
ಮಾನಸಿ
ಪ್ರಸಾದ್
ದಿನಾಂಕ/
ವಾರ:
ಫೆ.
14,
ಭಾನುವಾರ
ಸಮಯ: ಸಂಜೆ 6.15
ಸ್ಥಳ: ಎಂಎಲ್ ಆರ್ ಸಭಾಂಗಣ, ಜೆಪಿ ನಗರ 7 ನೇಫೇಸ್, ಬೆಂಗಳೂರು
ಹೆಚ್ಚಿನ
ವಿವರಗಳಿಗೆ
ಸಂಪರ್ಕಿಸಿ:
40182222
id='are-slot-1'
class='oiad
oi-axt
oiadv'>
id='top-searched-articles'>
ಪಕ್ಕವಾದ್ಯದಲ್ಲಿ:
ಮತ್ತೂರು ಶ್ರೀನಿಧಿ(ಪಿಟೀಲು) ಬಿಎಸ್ ಆನಂದ(ಮೃದಂಗಂ), ಚಿತ್ರಾ ಲಿಂಗಂ(ವೀಣೆ)ಮುಖ್ಯ
ಅತಿಥಿ:
ಕ್ಯಾಪ್ಟನ್
ಗೋಪಿನಾಥ್
ಉಪಸ್ಥಿತಿ: ಎಂ ಆರ್ ಜೈ ಶಂಕರ್
ಕಾರ್ಯಕ್ರಮದ
ಸಹಾಯಕರು:
ಬ್ರಿಗೇಡ್
ಗ್ರೂಪ್.












Click it and Unblock the Notifications