ಬಿಜೆಪಿ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ!

ಬೆಂಗಳೂರು,

ಫೆ.
5:
ಬಿಬಿಎಂಪಿ
ಚುನಾವಣೆ
ವಿಷಯದಲ್ಲಿ
ಗೊಂದಲಗಳನ್ನು
ಸೃಷ್ಟಿಸಿ,
ಪದೇ
ಪದೇ
ಚುನಾವಣೆ
ಮುಂದೂಡಿಕೆ
ವಾತವಾರಣಕ್ಕೆ
ಪರೋಕ್ಷವಾಗಿ
ಕಾರಣವಾಗಿರುವ
ಬಿಜೆಪಿ
ಸರ್ಕಾರವನ್ನು
ರಾಜ್ಯ
ಹೈಕೋರ್ಟ್
ತರಾಟೆಗೆ
ತೆಗೆದುಕೊಂಡಿದೆ.
ರಾಜ್ಯ
ಸರ್ಕಾರ
ನಿರ್ಲಕ್ಷ್ಯ
ಧೋರಣೆ
ಬಿಡಬೇಕು
ಎಂದು
ನ್ಯಾಯಮೂರ್ತಿ
ಮಂಜುಳಾ
ಚೆಲ್ಲೂರ್
ಹಾಗೂ
ನ್ಯಾಯಮೂರ್ತಿ
ಅಬ್ದುಲ್
ನಜೀರ್
ಅವರನ್ನೊಳಗೊಂಡ
ವಿಶೇಷ
ವಿಭಾಗೀಯ
ಪೀಠ
ಇಂದು
ಸರ್ಕಾರ,
ಚುನಾವಣಾ
ಆಯೋಗ
ಹಾಗೂ
ಬಿಬಿಎಂಪಿಗೆ
ನೋಟೆಸ್
ಜಾರಿ
ಮಾಡಿದ್ದಾರೆ.

id="toptextpromo">

ಚುನಾವಣಾ

ವಿವಾದ
ಕಳೆದ
ಸುಮಾರು
ಒಂದು
ವಾರದಿಂದ
ಭಾರೀ
ಚರ್ಚೆಗೆ
ಗ್ರಾಸವಾಗಿದ್ದು,
ಮಾಧ್ಯಮಗಳಲ್ಲಿ
ನಿರಂತರವಾಗಿ
ಸುದ್ದಿ
ಪ್ರಕಟವಾಗುತ್ತಿದ್ದರೂ
ಚುನಾವಣಾ
ಆಯೋಗವಾಗಲಿ,
ರಾಜ್ಯ
ಸರ್ಕಾರವಾಗಲಿ
ಅಥವಾ
ಬೃಹತ್
ಬೆಂಗಳೂರು
ಮಹಾನಗರ
ಪಾಲಿಕೆಯಾಗಲಿ
ಯಾವುದೇ
ಕ್ರಮಕ್ಕೆ
ಮುಂದಾಗದೇ
ಮೌನ
ವಹಿಸಿರುವುದು
ಹೈಕೋರ್ಟ್
ಆಕ್ರೋಶಕ್ಕೆ
ಗುರಿಯಾಗಿದೆ.
ಜ.28
ಸುಪ್ರೀಂಕೋರ್ಟ್
ಆದೇಶವನ್ನು
ಲೆಕ್ಕಿಸದೆ
ಆಯೋಗವು
ಹಠಾತ್ತನೆ
ಚುನಾವಣೆ
ರದ್ದುಗೊಳಿಸಿರುವುದು
ಅಸಂವಿಧಾನಾತ್ಮಕ
ಕ್ರಮ
ಎಂದು
ನ್ಯಾಯವಾದಿ
ಎಲ್
ಲಕ್ಷ್ಮೀನಾರಾಯಣ
ಅವರು
ವಾದಿಸಿದರು.

id='are-slot-1'
class='oiad
oi-axt
oiadv'>
id='top-searched-articles'>

ಇಂದಿನ

ಕಲಾಪದಲ್ಲಿ
ಅಡ್ವೋಕೇಟ್
ಜನರಲ್
ಅಶೋಕ್
ಹಾರ್ನಳ್ಳಿ
ಅವರ
ಗೈರು
ಹಾಜರಿ
ಕೂಡ
ಮತ್ತೊಂದೆಡೆ
ಅಸಮಾಧಾನಕ್ಕೆ
ಕಾರಣವಾಯಿತು.ಬೆಳಿಗ್ಗೆ
10.30
ಕ್ಕೆ
ಆರಂಭವಾದ
ವಿಚಾರಣೆ
ಮಧ್ಯಾಹ್ನ
12.45
ರವರೆಗೆ
ನಡೆಯಿತು.
ನ್ಯಾಯಾಲಯದ
ಕೊಠಡಿ
ಜನರಿಂದ
ತುಂಬಿ
ಹೋಗಿತ್ತು.
ಮುಂದಿನ
ವಿಚಾರಣೆ
ಸೋಮವಾರ
ಬೆಳಿಗ್ಗೆ
10.
30
ಕ್ಕೆ
ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+