ಗಾಂಧಿನಗರದಲ್ಲಿ ಜ್ಯೋತಿಷ್ಯ ವಿದ್ವಾಂಸರ ಸಮ್ಮೇಳನ

ಈ ಸಮ್ಮೇಳನ ಗಾಂಧಿನಗರದ ಆಚಾರ್ಯ ತುಳಸೀಮಾರ್ಗದಲ್ಲಿರುವ ಶ್ರೀ ತೇರಾಪಂಥ್ ಜೈನ್ ಸಭಾ ಭವನದಲ್ಲಿ ನಡೆಯಲಿದೆ. ಡಾ. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯದಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಾರ್ಯಕ್ರಮ ಉದ್ಘಾಟಿಸುವರು. ಸಂಸ್ಥಾನದ ರಾಷ್ಟ್ರೀಯ ಅಧ್ಯಕ್ಷ ಡಾ.
ಪುರುಷೋತ್ತಮ್ ದಾಸ್ ಗುಪ್ತ, ಮತ್ತಿತರರು ಭಾಗವಹಿಸುವರು ಎಂದರು. ಮಾಹಿತಿಗೆ ಮೊಬೈಲ್: 93412 53226.












Click it and Unblock the Notifications