ನೃಪತುಂಗ ಬೆಟ್ಟದಲ್ಲಿ ವಾಣಿ ಸಂಗೀತ

ಇದರ ಅಂಗವಾಗಿ ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದೆ ಶ್ರೀಮತಿ ವಾಣಿ ಶ್ರೀ ಕುಲಕರ್ಣಿ (ದೇಸಾಯಿ )ಇವರು ಸುಗಮ ಸಂಗೀತ ಕಾರ್ಯಕ್ರಮ ನೀಡಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಡಿ. ಹಿರೇಗೌಡರ ಕೋರಿದ್ದಾರೆ.












Click it and Unblock the Notifications