ತುಮಕೂರು ಬಳಿ ಜಪಾನಿ ಕೈಗಾರಿಕಾ ಗ್ರಾಮ

ತುಮಕೂರು ಬಳಿ ಕೈಗಾರಿಕಾ ಜಪಾನಿ ಗ್ರಾಮವನ್ನು ನಿರ್ಮಿಸಲಾಗುತ್ತದೆ ಎಂದು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಪಿ. ಬಳಿಗಾರ್ ತಿಳಿಸಿದ್ದಾರೆ. ಸರಕಾರ ಈಗಾಗಲೆ ರು.1,70,000 ಕೋಟಿಗೆ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸ್ಥಾಪನೆಗೆ ರು.750 ಕೋಟಿಗಳ ಅನುಮೋದನೆ ನೀಡಿದೆ. ಆಟೋಮೊಬೈಲ್ ಉದ್ದಿಮೆಗಳನ್ನು ಆಕರ್ಷಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದರು.












Click it and Unblock the Notifications