ಬಿಜಾಪುರ: ಖಾದಿ ಪ್ರದರ್ಶನ ಮತ್ತು ಮಾರಾಟ ಮೇಳ

ಶ್ರೀ ಶಾಂತ ಮಲ್ಲಿಕಾರ್ಜುನ ಮಹಾಸ್ವಾಮೀಜಿಯವರು ಇಂದು ಬೆಳಗ್ಗೆ ಸಮ್ಮೇಳನವನ್ನು ಉದ್ಘಾಟಿಸಿದರು. ಪ್ರತಿ ವರ್ಷ ಆಯೋಜಿಸಲಾಗುವ ಈ ಖಾದಿ ಸಮ್ಮೇಳನಕ್ಕೆ ಕಳೆದ ಮೂರೂ ವರ್ಷ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 2007 ರಲ್ಲಿ 85 ಲಕ್ಷ, 2008 ರಲ್ಲಿ 92 ಲಕ್ಷ ಮತ್ತು 2009 ರಲ್ಲಿ 78 ಲಕ್ಷ ಖಾದಿ ಉತ್ಪನ್ನಗಳ ಮಾರಾಟ ಈ ಮೇಳದಲ್ಲಿ ನಡೆದಿತ್ತು. ಈ ವರ್ಷವೂ ಕನಿಷ್ಠ 75 ಲಕ್ಷ ರೂಗಳಷ್ಟು ಮಾರಾಟದ ಗುರಿ ಹೊಂದಿದ್ದೇವೆ ಎಂದು ಬಾಬುಗೌಡಪಾಟೀಲ್ ತಿಳಿಸಿದರು.












Click it and Unblock the Notifications