ಕಾಂಗ್ರೆಸ್ ಕ್ರಾಂತಿಕಾರಿ ಪಕ್ಷ, ಸೋನಿಯಾ

ನವದೆಹಲಿ

,ಡಿ
28
:
ಆಧುನಿಕ
ಭಾರತ
ನಿರ್ಮಾಣಕ್ಕೆ
ಬುನಾದಿ
ಹಾಕುವಲ್ಲಿ
ಕಾಂಗ್ರೆಸ್
ಪಕ್ಷ
ಪ್ರಮುಖ
ಪಾತ್ರ
ವಹಿಸಿದೆ.
ಬಡವರ
ರಕ್ಷಣೆಗೆ
ಕಂಕಣ
ಬದ್ದವಾಗಿ,
ಜಾತ್ಯಾತೀಯತೆಯನ್ನು
ಮುನ್ನಡೆಸುತ್ತಾ
ಬಂದಿದೆ.
ಕಾಂಗ್ರೆಸ್
ಪಕ್ಷ
ಬ್ರಿಟಷ್
ಸಾಮ್ರಾಜ್ಯಶಾಹಿ
ಆಡಳಿತದ
ಕಪಿಮುಷ್ಟಿಯಿಂದ
ಸ್ವಾತಂತ್ರ್ಯದೆಡೆಗೆ
ಮುನ್ನಡೆಸಿದ
ಕ್ರಾಂತಿಕಾರಿ
ಪಕ್ಷ
ಎಂದು
ಪಕ್ಷದ
ಅದ್ಯಕ್ಷೆ
ಸೋನಿಯಾ
ಗಾಂಧಿ
ಹೇಳಿದ್ದಾರೆ.

id="toptextpromo">

ಭಾರತ

ರಾಷ್ಟ್ರೀಯ
ಕಾಂಗ್ರೆಸ್
ಸ್ಥಾಪನೆಗೊಂಡು
125
ವರ್ಷ
ತುಂಬಿದ
ಸಂದರ್ಭದಲ್ಲಿ
ಕಾರ್ಯಕರ್ತರನ್ನು
ಉದ್ದೇಶಿಸಿ
ಮಾತನಾಡುತ್ತಿದ್ದ
ಸೋನಿಯಾ,
ಪಕ್ಷ
ಸದಾ
ಜಾತ್ಯಾತೀತ
ಮೌಲ್ಯಗಳ
ಪರವಾಗಿ
ನಿಲ್ಲುತ್ತದೆ,
ಬಡವರ
ಕಲ್ಯಾಣ
ಮತ್ತು
ಮಾನವ
ಹಕ್ಕುಗಳ
ರಕ್ಷಣೆಗೆ
ಸರಕಾರ
ಪ್ರಮುಖ
ಆದ್ಯತೆ
ನೀಡುತ್ತದೆ.
ಆರ್ಥಿಕ
ಸ್ಥಿರತೆಗೆ
ಒತ್ತು
ನೀಡಿ
ದೇಶವನ್ನು
ಸಂಪೂರ್ಣ
ಅಭಿವೃದ್ದಿಯತ್ತ
ಕೊಂಡೊಯ್ಯುವ
ರಾಜೀವ್
ಗಾಂಧೀ
ಅವರ
ಕನಸನ್ನು
21ನೇ
ಶತಮಾನದ
ವೇಳೆಗೆ
ಸಾಕಾರಗೊಳಿಸಲು
ಕಾಂಗ್ರೆಸ್
ಪಕ್ಷ
ಪ್ರಯತ್ನಿಸುತ್ತಿದೆ
ಎಂದು
ಅವರು
ಹೇಳಿಕೆ
ನೀಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕೋಟ್ಲಾ

ರಸ್ತೆಯಲ್ಲಿ
ಇಂದಿರಾ
ಗಾಂಧಿ
ಭವನಕ್ಕೆ
ಶಂಕುಸ್ಥಾಪನೆ
ನೆರವೇರಿಸುತ್ತಾ
ಅವರು
ಮಾತನಾಡುತ್ತಿದ್ದರು,
ಸಂದರ್ಭದಲ್ಲಿ
ಪ್ರಧಾನಿ
ಮನಮೋಹನ್
ಸಿಂಗ್
ಹಾಜರಿದ್ದರು.
ಅಕ್ಬರ್
ರಸ್ತೆಯಲ್ಲಿರುವ
ಎಐಸಿಸಿ
ಕಚೇರಿ
ಇಲ್ಲಿಗೆ
ಸ್ಥಳಾಂತರ
ಗೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+