ಶಿವರಾಮಕಾರಂತ ನಗರಕ್ಕೆ ಹೊಸ ಪಿನ್ ಕೋಡ್

ಹೊಸದಾಗಿ ಆರಂಭಗೊಳ್ಳುವ 560 077 ಪಿನ್‌ಕೋಡ್ ವ್ಯಾಪ್ತಿಯಲ್ಲಿ ಶಿವರಾಮಕಾರಂತನಗರ ಬಡಾವಣೆ, ರಾಮಕೃಷ್ಣ ಹೆಗ್ಡೆ ನಗರ, ವಿದ್ಯಾನಗರ, ಅಲಂಕಾರ ನಗರ, ಅಶ್ವತ್ ನಗರ, ಸರಳಪಾಳ್ಯ, ಉಕಬನಗರ, ರಾಚೇನಹಳ್ಳಿ, ಮೇಸ್ತ್ರಿಪಾಳ್ಯ, ಬಿಡಿಎಸ್ ಬಡಾವಣೆ, ಎಸ್.ಎಸ್.ಆರ್ ನಗರ, ಕೆ.ಆರ್. ನಾರಾಯಣಪುರ ಮುಖ್ಯರಸ್ತೆ, ಶಬರಿನಗರ, ಪೊಲೀಸ್ ಕ್ವಾರ್ಟರ್ಸ್, ಸಿ.ಆರ್.ಪಿ. ಉತ್ತರ, ಬಾಲಾಜಿಕೃಪ ಬಡಾವಣೆ, ಸೆಂಟ್ರಲ್ ಎಕ್ಸೈಸ್ ಬಡಾವಣೆ, ಸಾರಾಯಿಪಾಳ್ಯ, ವಿನ್‌ಫೀಲ್ಡ್ ಗಾರ್ಡನ್, ಟೆಲಿಕಾಂ ಬಡಾವಣೆ, ಥನಿಸಂದ್ರ ಮತ್ತು ಕೊತ್ತನೂರಿನ ಪಟ್ಟಣ ಪ್ರದೇಶಗಳು ಒಳಗೊಳ್ಳುತ್ತ ವೆ ಎಂದು ಅಂಚೆ ಇಲಾಖೆ ಪೂರ್ವ ವಿಭಾಗೀಯ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications