ದೇವೇಗೌಡ, ಸಿದ್ದು ನೀತಿಗೆಟ್ಟ ರಾಜಕಾರಣಿಗಳು

ಬಳ್ಳಾರಿ,

ಡಿ.
20
:
ನೀತಿ
ಬಿಟ್ಟು
ರಾಜಕೀಯ
ಮಾಡುವವರು
ಅಧಿಕಾರಕ್ಕಾಗಿ
ನಾನಾ
ತಂತ್ರಗಳನ್ನು
ಮಾಡುತ್ತಿದ್ದಾರೆ
ಎಂದು
ಪ್ರವಾಸೋದ್ಯಮ
ಸಚಿವ
ಜನಾರ್ದನರೆಡ್ಡಿ
ಆರೋಪಿಸಿದ್ದಾರೆ.

id="toptextpromo">

ಮಾಧ್ಯಮ

ಪ್ರತಿನಿಧಿಗಳೊಂದಿಗೆ
ಮಾತನಾಡಿದ
ಅವರು,
ಪ್ರತಿಪಕ್ಷದ
ನಾಯಕ
ಸಿದ್ದರಾಮಯ್ಯ,
ಮಾಜಿ
ಪ್ರಧಾನಿ
ಎಚ್
ಡಿ
ದೇವೇಗೌಡ
ವಿರುದ್ದ
ತೀವ್ರ
ವಾಗ್ದಾಳಿ
ನಡೆಸಿದರು.
ಅಹಿಂದ
ಕಟ್ಟಿದ
ಕಾರಣಕ್ಕಾಗಿಯೇ
ಸಿದ್ಧರಾಮಯ್ಯ
ಅವರನ್ನು
ಪದಚ್ಯುತಿಗೊಳಿಸಿದ
ದೇವೇಗೌಡ,
ಇದೀಗ
ಮತ್ತೆ
ಸಿದ್ಧುಗೆ
ಪಟ್ಟ
ಕಟ್ಟಲು
ತಯಾರಾಗಿರುವುದು
ಏಕೆ
?
ಇದೆಲ್ಲಾ
ನೀತಿಗೆಟ್ಟ
ರಾಜಕಾರಣಿಗಳು
ಮಾಡುವ
ಕೆಲಸ.
ಅಧಿಕಾರದಲ್ಲಿರದವರು
ಸಿಎಂ
ಕನಸು
ಕಾಣುವುದು
ಸಹಜ
ಎಂದು
ರೆಡ್ಡಿ
ವ್ಯಂಗ್ಯವಾಡಿದರು.

id='are-slot-1'
class='oiad
oi-axt
oiadv'>
id='top-searched-articles'>

ಸದ್ಯ

ಯಾವುದೇ
ಆಪರೇಷನ್
ಕಮಲ
ಮಾಡುವ
ಅನಿವಾರ್ಯತೆ
ಸರಕಾರಕ್ಕಿಲ್ಲ.
ರಾಜ್ಯ
ಸರಕಾರ
ಸದೃಡವಾಗಿದ್ದು,
ಪ್ರತಿಪಕ್ಷಗಳು
ಮಾಡುತ್ತಿರುವ
ಆರೋಪಗಳಿಗೆ
ತಲೆಕೆಡಿಸಿಕೊಳ್ಳುವುದಿಲ್ಲ
ಎಂದು
ರೆಡ್ಡಿ
ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+