ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಂದು ಗಂಟೆ ಕಲಾಪಕ್ಕೆ ರು.42 ಲಕ್ಷ ಖರ್ಚು
ಈ ಎರಡು ತಾಸು ಅವಧಿಯಲ್ಲಿ ನಡೆದದ್ದು ಕೇವಲ ಸಂತಾಪ ಸೂಚನೆ ಮಾತ್ರ. ನಂತರ ಸದನವನ್ನು ಡಿಸೆಂಬರ್ 21ಕ್ಕೆ ಮುಂದೂಡಲಾಯಿತು. ಸಚಿವಾಲಯದ ಮೂಲಗಳ ಪ್ರಕಾರ ಎರಡು ತಾಸು ಅಧಿವೇಶನದಿಂದ ಸರಕಾರದ ಬೊಕ್ಕಸಕ್ಕೆ 41 .17 ಲಕ್ಷ ರೂಪಾಯಿ ವೆಚ್ಚವಾಗಿದೆ. ಇದರಲ್ಲಿ ಶಾಸಕರ ವೇತನ ಮತ್ತು ವಾಹನ ಭತ್ಯೆಗೆ 25 .29 ಲಕ್ಷ ರೂಪಾಯಿ ಆಗಲಿದೆ. ಉಳಿದ ಹಣ ಭದ್ರತೆ ಮತ್ತು ಇತರ ಸಹಾಯಕರ ವೆಚ್ಚಗಳು.
ಶಾಸಕರು ಒಂದೇ ದಿನದ ಅಧಿವೇಶನದಲ್ಲಿ ಪಾಲ್ಗೊಂಡಿದ್ದರೂ 5 ದಿನಗಳ ಭತ್ಯೆ ಪಡೆಯುವರು. ನಿಯಮದ ಪ್ರಕಾರ ದಿನವೊಂದಕ್ಕೆ ರು.600 ಭತ್ಯೆ ದೊರೆಯುತ್ತದೆ. ಅಧಿವೇಶನ ನಡೆದ ಹಿಂದಿನ ಹಾಗೂ ನಂತರದ ತಲಾ 2 ದಿನಗಳನ್ನು ಪ್ರಯಾಣದ ಅವಧಿ ಎಂದು ಪರಿಗಣಿಸಿ ಭತ್ಯೆ ನೀಡಲಾಗುತ್ತದೆ.
(ದಟ್ಸ್ ಕನ್ನಡ ವಾರ್ತೆ)
Comments
ಕರ್ನಾಟಕ ತೆರಿಗೆ ವಿಧಾನಸೌಧ ಅಧಿವೇಶನ assembly session ಚುನಾವಣೆ vidhana soudha ಶಾಸಕ mla ಮಾಹಿತಿ ಹಕ್ಕು right to information
Story first published: Tuesday, December 15, 2009, 11:50 [IST]