ಮೆಜೆಸ್ಟಿಕ್ : ಇನ್ನುಆರು ತಿಂಗಳು ಸ್ಥಳಾಂತರವಿಲ್ಲ

BMTC terminal will remain at Majestic: Ashok
ಬೆಂಗಳೂರು, ನ. 22 : ಮೆಟ್ರೋ ಯೋಜನೆಯ ಕಾರ್ಯ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾಸಾಂತ್ಯಕ್ಕೆ ಆರಂಭವಾದರೂ ಇನ್ನೂ 6 ತಿಂಗಳು ಬಸ್ ಕಾರ್ಯಚರಣೆ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಮೆಟ್ರೋ ಕಾಮಗಾರಿ ಹಂತಹಂತವಾಗಿ ನಡೆಯಲಿದೆ. ಮೋದಲ ಹಂತವಾಗಿ ಕೆಎಸ್ಆರ್ ಟಿಸಿ ಎರಡು ಡಿಪೋಗಳ ಅಧೀನದಲ್ಲಿರುವ ಜಾಗ ಮಾತ್ರ ಬಳಕೆಯಾಗಲಿದೆ. ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಆಗುವುದಿಲ್ಲ. ಎರಡನೇ ಹಂತದಲ್ಲಿ ಕೆಲ ಬಸ್ ಗಳನ್ನು ನಿಲ್ದಾಣದಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಶನಿವಾರ ತಿಳಿಸಿದರು.

ಮೊದಲ ಹಂತ ಪೂರ್ಣಗೊಂಡ ನಂತರ ಒಟ್ಟು ಆಚರಣೆ ಆಗುತ್ತಿರುವ 2,700 ಬಸ್ ಗಳಲ್ಲಿ ಶಾಂತಿನಗರ, ಬಾಳೆಕಾಯಿ ಮಂಡಿ, ಯಶವಂತಪುರ, ಬೈಯಪ್ಪನಹಳ್ಳಿಗೆ ಸ್ಥಳಾಂತರಗೊಳ್ಳಲಿವೆ. ಉಳಿದ 1,600 ಬಸ್ ಗಳ ಕಾರ್ಯಚರಣೆ ಕೇಂದ್ರ ನಿಲ್ದಾಣದಿಂದಲೇ ನಡೆಯಲಿದೆ ಎಂದು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+