ನಗರದಲ್ಲಿ 2 ದಿನಗಳ ಶ್ವಾನಗಳ ಪ್ರದರ್ಶನ

ಬೆಂಗಳೂರು ಪ್ಯಾಲೇಸ್ ಮೈದಾನದ ಟೆನಿಸ್ ಪೆವಿಲಿಯನ್ ನಲ್ಲಿ ಡಾಗ್ ಷೋ ವ್ಯವಸ್ಥೆ ಮಾಡಲಾಗಿದೆ. ದಿನಾಂಕ ನವೆಂಬರ್ 17 ಮತ್ತು 18. ಸಾಕುನಾಯಿಗಳ ಮಾಲೀಕರು ಪ್ರದರ್ಶನದಲ್ಲಿ ಪಾಲ್ಗೊಳ್ಳುವಂತೆ ಕೆನೈನ್ ಕ್ಲಬ್ ಆಹ್ವಾನ ನೀಡಿದೆ. ಹೆಸರನ್ನು ನೊಂದಾಯಿಸಿಕೊಳ್ಳಲು ಕಡೆಯ ದಿನಾಂಕ ನವೆಂಬರ್ 15.
ನಾಯಿ ಸಾಕಾಣಿಕೆಯಲ್ಲಿ ಪಳಗಿದ ಮಕ್ಕಳಿಗೂ ಇಲ್ಲಿ ಒಂದು ಸ್ಪರ್ಧೆ ಇರುತ್ತದೆ. ಇದು ನವೆಂಬರ್ 22ಕ್ಕಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ
93437 42271 ಸಂಖ್ಯೆಗೆ ಕರೆಮಾಡಿ.
(ಏಜೆನ್ಸೀಸ್)












Click it and Unblock the Notifications