ಶಿವಮೊಗ್ಗ : 21 ಕೋಟಿ ರೂ. ನೆರೆ ಪರಿಹಾರಕ್ಕೆ ಮನವಿ

ಶಿವಮೊಗ್ಗ.

ಸೆ.
1
:
ಜಿಲ್ಲೆಯಲ್ಲಿ
ಮಳೆಯಿಂದ
ಸುಮಾರು
21
ಕೋಟಿ
ರೂ.
ನಷ್ಟವಾಗಿದ್ದು,
ಇದರ
ವಿವರವನ್ನು
ಜಿಲ್ಲಾಧಿಕಾರಿ
ಪಂಕಜ್
ಕುಮಾರ್
ಪಾಂಡೆ
ಸೋಮವಾರ
ಬೆಳಿಗ್ಗೆ
ಕೇಂದ್ರ
ನೆರೆ
ಪರಿಹಾರ
ತಂಡಕ್ಕೆ
ನೀಡಿದರು.

id="toptextpromo">

ಜಿಲ್ಲಾಧಿಕಾರಿಗಳ

ಕಛೇರಿಯಲ್ಲಿ
ನಡೆದ
ಸಭೆಯಲ್ಲಿ
ಅಧಿಕಾರಿಗಳಿಗೆ
ಜಿಲ್ಲೆಯಲ್ಲಿ
ಆದ
ನಷ್ಟದ
ವಿವರವನ್ನು
ನೀಡಿದ
ಜಿಲ್ಲಾಧಿಕಾರಿಗಳು
ಪರಿಹಾರಕ್ಕೆ
ಮನವಿ
ಮಾಡಿದರು.
ಜಿಲ್ಲೆಯಲ್ಲಿ
ಮಳೆ
ಮತ್ತು
ನೆರೆಯಿಂದ
ಸುಮಾರು
2000
ಎಕರೆ
ತೋಟದ
ಬೆಳೆ
ನಷ್ಟವಾಗಿದೆ.
ಹಾಗೆಯೇ
18403
ಎಕರೆ
ಕೃಷಿ
ಭೂಮಿಯ
ಬೆಳೆ
ಹಾಳಾಗಿದೆ.
ಮಳೆಯಿಂದ
ಸುಮಾರು
7
ಜನರು
ಪ್ರಾಣ
ಕಳೆದುಕೊಂಡಿದ್ದಾರೆ
ಎಂದು
ವಿವರಿಸಿದರು.
ತಂಡವು
ಸಾಗರ,
ತೀರ್ಥಹಳ್ಳಿ
ಮತ್ತು
ಹೊಸನಗರ
ತಾಲ್ಲೂಕುಗಳಲ್ಲಿ
ಭೇಟಿ
ನೀಡಿ
ಪರಿಶೀಲನೆ
ನಡೆಸಲಿದೆ.

id='are-slot-1'
class='oiad
oi-axt
oiadv'>
id='top-searched-articles'>

ದೆಹಲಿಯ

ಆರ್ಥಿಕ
ಮಂತ್ರಾಲಯದ
ಜಂಟಿ
ನಿರ್ದೇಶಕ
ಆರ್.ಕೆ.
ರೈ
ನೇತೃತ್ವದಲ್ಲಿ
ಅಧಿಕಾರಿಗಳಾದ
ಮನೋಹರ್
ಮತ್ತು
ಕೆ.ಎಸ್.
ಜಾಕೋ
ತಂಡದಲ್ಲಿದ್ದು,
ಪರಿಶೀಲನೆ
ನಡೆಸಿ
ಜಿಲ್ಲಾಧಿಕಾರಿಗಳಿಂದ
ಮನವಿ
ಪಡೆದರು.
ಸಭೆಯಲ್ಲಿ
ಗ್ರಾಮಾಂತರ
ಶಾಸಕ
ಕೆ.ಜಿ.
ಕುಮಾರಸ್ವಾಮಿ,
ಜಿ.ಪಂ.
ಅಧ್ಯಕ್ಷ
ಹೆಚ್.ಸಿ.
ಬಸವರಾಜಪ್ಪ,
ಸ್ಥಾನಿಕ
ಅಧಿಕಾರಿ
ನಿರ್ವಾಣಪ್ಪ,
ನಗರಸಭಾ
ಅಧ್ಯಕ್ಷ
ಎನ್.ಜೆ.
ರಾಜಶೇಖರ್
ಸೇರಿದಂತೆ
ಹಲವರು
ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+