466792kh muniyappaಯುಪಿಎಗೆ ಸಂಪುಟ ವಿಸ್ತರಣೆ; ನಿರೀಕ್ಷೆಯಲ್ಲಿ ಖರ್ಗೆ/news/2009/05/25/mallikarjun-kharge-hopes-for-cabinet-berth.htmlನವದೆಹಲಿ, ಮೇ. 25: ಯುಪಿಎ ಸರ್ಕಾರದ ಸಚಿವ ಸಂಪುಟ ಮಂಗಳವಾರ ವಿಸ್ತರಣೆಗೊಳ್ಳುವ ನಿರೀಕ್ಷೆಯಿದೆ ಖಾತೆ ಹಂಚಿಕೆ ಹಾಗೂ ಸಂಪುಟ ವಿಸ್ತರಣೆ ಸಂಬಂಧ ಮಹತ್ವದ ಮಾತುಕತೆ ನಡೆಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.ಮೊದಲ ಕಂತಿನಲ್ಲಿ ಅವಕಾಶ ತಪ್ಪಿಸಿಕೊಂಡ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ ಎಚ್ ಮುನಿಯಪ್ಪ 36866http://kannada.oneindia.com/img/2009/05/25-kharge3e.jpg466792kh muniyappaರಾಜ್ಯಕ್ಕೆ ನಾಲ್ಕು ಕ್ಯಾಬಿನೆಟ್, ಒಂದು ರಾಜ್ಯ ಖಾತೆ/news/2009/05/28/kannadigas-get-four-cabinet-berth-in-mm-singh-govt.htmlಬೆಂಗಳೂರು, ಮೇ. 28 : ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತರೂ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಮನಮೋಹನ್ ಸಿಂಗ್ ನೇತೃತ್ವದ ನೂತನ ಸರಕಾರದ ಸಂಪುಟದಲ್ಲಿ ರಾಜ್ಯಕ್ಕೆ ಭಾರಿ ಬಂಪರ್ ಕೊಡುಗೆಯಂತೂ ಬಂದಿದೆ. ಜೈರಾಮ್ ರಮೇಶ್ ರಾಜ್ಯದವರೇ ಆಗಿದ್ದರಿಂದ ಅವರನ್ನೂ ಹಿಡಿದು ಕರ್ನಾಟಕಕ್ಕೆ ನಾಲ್ಕು ಕ್ಯಾಬಿನೆಟ್ ಒಂದು ರಾಜ್ಯ ಖಾತೆಯ ಸ್ಥಾನವನ್ನು ಸೋನಿಯಾ 36945http://kannada.oneindia.com/img/2009/05/28-kharge4.jpg466792kh muniyappaಇಂದು ಕೇಂದ್ರ ರೈಲ್ವೆ ಬಜೆಟ್ ಮಂಡನೆ/news/2009/07/03/railway-budget-2009-10-mamata-banerjee-on-jul-3.htmlನವದೆಹಲಿ, ಜು. 3 : ಎರಡನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯಪಿಎ ಸರಕಾರ ತನ್ನ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಲಿದೆ. ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಇಂದು ಬೆಳಗ್ಗೆ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ನ್ನು ಮಂಡಿಸಲಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಕೆ ಮುನಿಯಪ್ಪ ಅವರ ಕೃಪೆಯಿಂದಾಗಿ ರಾಜ್ಯಕ್ಕೆ ಅಂಟಿರುವ ಶಾಪ ವಿಮೋಚನೆ ಆಗಲಿದೆಯೇ ಎನ್ನುವುದು 37743http://kannada.oneindia.com/img/2009/07/03-mamata-banerjee-200.jpg466792kh muniyappaಇಂಟರ್‌ಸಿಟಿ : ವೇಳಾಪಟ್ಟಿ ನಿಗದಿಗೆ ರಾಘವೇಂದ್ರ ಒತ್ತಾಯ/news/2009/07/23/fix-shimoga-inter-city-train-timings-raghavendra.htmlನವದೆಹಲಿ, ಜು. 23 : ಇದೇ ವರ್ಷದ ಆಗಸ್ಟ್ 14ರಿಂದ ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಇಂಟರ್ ಸಿಟಿ ರೈಲು ಓಡಿಸಲು ಒಪ್ಪಿಕೊಂಡಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರನ್ನು ಅಭಿನಂದಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಬೆಳಿಗ್ಗೆ 6.30ಕ್ಕೆ ಶಿವಮೊಗ್ಗದಿಂದ ಹೊರಡುವಂತೆ ವೇಳಾಪಟ್ಟಿ ನಿಗದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಈ ಕುರಿತು ಕೇಂದ್ರದ ರೈಲ್ವೆ ಖಾತೆಯ ರಾಜ್ಯ 38161http://kannada.oneindia.com/img/2009/07/23-raghavendra2.jpg466792kh muniyappaಕನ್ನಡದಲ್ಲಿ ರೈಲ್ವೆ ಪರೀಕ್ಷೆ : ಮುನಿಯಪ್ಪ/news/2009/11/19/rrb-exams-to-be-held-in-kannada-also-kh-muniyappa.htmlಬೆಂಗಳೂರು, ನ. 19 : ಕನ್ನಡಪರ ಸಂಘಟನೆಗಳ ಸತತ ಪ್ರಯತ್ನ ಹಾಗೂ ಕನ್ನಡಿಗರ ಬಹುದಿನದ ಕನಸನ್ನು ಕೇಂದ್ರ ಸರಕಾರ ಕೊನೆಗೂ ಈಡೇರಿಸಿದೆ. ಕಬ್ಬಿಣದ ಕಡಲೆಯಾಗಿದ್ದ ರೈಲ್ವೆ ಇಲಾಖೆಯ ನೇಮಕಾತಿ ಪರೀಕ್ಷೆಯನ್ನು ಇನ್ನು ಮುಂದೆ ಕನ್ನಡದಲ್ಲೇ ಬರೆಯಬಹುದಾಗಿದೆ. ಕನ್ನಡಪರ ಹೋರಾಟಗಾರರ ಫಲವನ್ನು ಬರೀ ಕನ್ನಡಿಗರಷ್ಟೆ ಅಲ್ಲ ಆಯಾ ಭಾಷೆಯ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಲಿದ್ದಾರೆ.ಇನ್ನೂ ಮುಂದೆ ರೈಲ್ವೆ ಇಲಾಖೆಯಲ್ಲಿ 40310http://kannada.oneindia.com/img/2009/11/19-karave-hindi-protest1.jpg194611ಕುಂದಾಪುರಖ್ಯಾತ ರಂಗ ನಿರ್ದೇಶಕ ಬಾಲಕೃಷ್ಣ ಪೈ ನಿಧನ/news/2009/01/24/balakrishna-pai-passes-away.htmlಕುಂದಾಪುರ, ಜ.24: ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಹಾಸ್ಯ ಕಲಾವಿದ ಬಾಲಕೃಷ್ಣ ಪೈ (78) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ಮತ್ತು ರಾಜ್ಯದಾದ್ಯಂತ ಅವರು 'ಕುಳ್ಳಪ್ಪು' ಎಂದೇ ಜನಪ್ರಿಯರಾಗಿದ್ದರು.ರಾಜ್ಯ ನಾಟಕ ಅಕಾಡೆಮಿ, ಕೊಂಕಣಿ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಬಾಲಕೃಷ್ಣ ಪೈ ತಮ್ಮ ಕುಬ್ಜ ದೇಹಾಕೃತಿಯಿಂದ ಕುಳ್ಳಪ್ಪು ಎಂದೇ ಜನಾನುರಾಗಿಯಾಗಿದ್ದರು. ಹಲವು ನಾಟಕಗಳನ್ನು 34265http://kannada.oneindia.com/img/2009/01/24-balakrishna-pai.jpg194611ಕುಂದಾಪುರರಾವಣನಿಗೆ ಜೊತೆಯಾದ ಪಡುಕೋಣೆ ಬೆಡಗಿ/movies/heroine/2009/01/28-sanchita-padukone-kundapur-beauty-in-ravana.html'ರಾವಣ' ಚಿತ್ರಕ್ಕೆ ನಾಯಕಿಯಾಗಿ ನಟಿಸಲು ಪಡುಕೋಣೆಯಿಂದ ಬೆಡಗಿಯೊಬ್ಬರು ಬಂದಿದ್ದಾರೆ. ಹಾಗಿದ್ದರೆ ಈಕೆ ದೀಪಿಕಾ ಪಡೆಕೋಣೆಯೇ ಇರಬೇಕು ಎಂದು ನೀವು ಭಾವಿಸಿದ್ದೇ ಆದರೆ ನಿಮ್ಮ ಊಹೆ ಸುಳ್ಳು! ಯೋಗೀಶ್ ಜತೆ ನಾಯಕಿಯಾಗಿ ನಟಿಸುತ್ತಿರುವುದು ಪಡುಕೋಣೆಯ ಮತ್ತೊಬ್ಬ ಬೆಡಗಿ ಸಂಚಿತಾ.ಸಂಚಿತಾ ಮೂಲತಃ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಪಡುಕೋಣೆಯವರು. ಇನ್ನೂ ಸ್ಪಷ್ಟವಾಗಿ ಹೇಳಬೇಕಾದರೆ ಪ್ರಕಾಶ್, ದೀಪಿಕಾ 34336http://kannada.oneindia.com/img/2009/01/28-sanchita-padukone1.jpg194611ಕುಂದಾಪುರಗಂಗೊಳ್ಳಿ ಚರ್ಚ್ ಮೇಲೆ ದುಷ್ಕರ್ಮಿಗಳ ದಾಳಿ/news/2009/03/02/st-bernadette-statue-damaged-in-gangolli-kunadapur.htmlಕುಂದಾಪುರ, ಮಾ. 2 : ಇಲ್ಲಿಗೆ ಹತ್ತಿರದ ಗಂಗೊಳ್ಳಿಯ ರೋಮನ್ ಕೆಥೋಲಿಕ್ ಕ್ರೈಸ್ತ ಪ್ರಾರ್ಥನಾ ಕೇಂದ್ರದ ಮೇಲೆ ದುಷ್ಕರ್ಮಿಗಳು ಭಾನುವಾರ ನಸುಕಿನಲ್ಲಿ ದಾಳಿ ನಡೆಸಿ ಪ್ರತಿಮೆಯೊಂದನ್ನು ವಿರೂಪಗೊಳಿಸಿರುವ ಘಟನೆ ನಡೆದಿದೆ. ಕೊಸೆಸಾಂವ್ ಇಗರ್ಜಿಯ ಹೊರ ಅವರಣದಲ್ಲಿದ್ದ ಸಂತ ಬೆರ್ನಾದೆತ್ ರ ಪವಾಡ ವಿಗ್ರಹವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಶನಿವಾರ ಸಂಜೆ ವಿಗ್ರಹ ಸುಸ್ಥಿತಿಯಲ್ಲಿತ್ತು. 34930http://kannada.oneindia.com/img/2009/03/02-gangolli-church1.jpg194611ಕುಂದಾಪುರಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಯೋಗೀಶನ ರಾವಣ/movies/hero/2009/03/24-ravana-movie-in-climax-shooting.htmlಓದೋ ವಯಸ್ಸಿನಲ್ಲಿ ಪ್ರೀತಿಗೆ ಶರಣಾದರೆ ವಿದ್ಯೆಗೆ ಮಂಗಳ ಹಾಡಿದಂತೆ, ಎಂದು ಬಲ್ಲವರು ಹೇಳುತ್ತಾರೆ. ಆದರೆ ಪ್ರೀತಿನೇ ಬೇರೆ, ವಿದ್ಯೆಯೇ ಬೇರೆ ಎಂದು 'ರಾವಣ'ನಂತವರು ತೋರುತ್ತಾರೆ. ಎಂಜಿನಿಯಂರಿಂಗ್ ವಿದ್ಯಾರ್ಥಿ 'ರಾವಣ ಎಲ್ಲಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಕಾಲೇಜಿಗೆ ಕೀರ್ತಿ ತಂದ ಹುಡುಗ.ಆದರೆ ಪ್ರೀತಿ ಯಾರನ್ನು ಬಿಟ್ಟಿಲ್ಲ ಹೇಳಿ? ಕಡುಬಡವನಿಂದ ಧನಿಕನವರೆಗೂ, ಅವಿದ್ಯಾವಂತನಿಂದ ವಿದ್ಯಾವಂತನವರೆಗೂ ಎಲ್ಲರೂ ಪ್ರೀತಿಯ ಪಾಶಕ್ಕೆ ಒಳಗಾದವರೆ. 35489http://kannada.oneindia.com/img/2009/03/24-yogish1e.jpg194611ಕುಂದಾಪುರಪ್ರೇಯಸಿಯೊಂದಿಗೆ ರಾವಣನ ಸಂತಸದ ಗೀತೆ/movies/studio/2009/04/13-shooting-of-ravana-songs-in-progress.htmlಶ್ರೀವೆಂಕಟೇಶ್ವರ ಕೃಪ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ರಾವಣ" ಚಿತ್ರಕ್ಕೆ ಮಾತುಗಳ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಹಾಡುಗಳ ಚಿತ್ರೀಕರಣ ಆರಂಭವಾಗಿದೆ.'ರಾವಣ ತನ್ನ ಸ್ನೇಹಿತ ಹಾಗೂ ಪ್ರೇಯಸಿಯೊಂದಿಗೆ ಗೋಪಾಲನ್ ಮಾಲ್, ಬಿ.ಜಿ.ಎಸ್ ಕಾಲೇಜ್ ಹಾಗೂ ರಸ್ತೆಗಳಲ್ಲಿ 'ಸಾವಿರ ಸಾವಿರ ಸಂತೋಷ ತುಂಬಿ ಬಂದ ಹಾಗೆ ಎಂಬ ಗೀತೆಗೆ ಹೆಜ್ಜೆ ಹಾಕಿದ್ದಾನೆ. ಯೋಗೀಶ್, ಸಂತೋಷ್ ಹಾಗೂ ಸಂಚಿತಾ ಪಡುಕೋಣೆ ಅಭಿನಯಿಸಿದ 35922http://kannada.oneindia.com/img/2009/04/13-sanchita-padukone3.jpgnews"> ಮಂಗಳೂರು ಬೆಂಗಳೂರು ರೈಲು ಸಿದ್ಧ | Day train | Mangalore | Bangalore | karnataka trains | ಮಂಗಳೂರು ಬೆಂಗಳೂರು ರೈಲು ಸಿದ್ಧ - Kannada Oneindia

ಮಂಗಳೂರು ಬೆಂಗಳೂರು ರೈಲು ಸಿದ್ಧ

ಮಂಗಳೂರು ಆ. 25: ದಕ್ಷಿಣ ಕರ್ನಾಟಕದ ಕೇಂದ್ರ ಸ್ಥಳ ಮಂಗಳೂರು ಮತ್ತು ರಾಜಧಾನಿ ನಡುವೆ ಸಂಚರಿಸುವ ಪ್ರಯಾಣಿಕರ ಬಹುದಿನಗಳ ಕನಸು ಈಡೇರುವ ಗಳಿಗೆ ಸಮೀಪಿಸುತ್ತಿದೆ. ರೈಲ್ವೆ ಇಲಾಖೆ ಮಂಗಳೂರು ಬೆಂಗಳೂರು ನಡುವಿನ ಹಗಲು ರೈಲ್ವೆ ಸಂಚಾರಕ್ಕೆ ಹಸುರು ನಿಶಾನೆ ತೋರಿಸಿದ್ದು ಆಗಸ್ಟ್ 29ರಂದು ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೊಸ ರೈಲಿಗೆ ಚಾಲನೆ ದೊರೆಯಲಿದೆ.

ಆರಂಭದಲ್ಲಿ ರೈಲು ವಾರಕ್ಕೆ ಮೂರು ಬಾರಿ ಸಂಚರಿಸಲಿದೆ. ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಆಸ್ಕಾರ್ ಫರ್ನಾ೦ಡಿಸ್ ಮತ್ತಿತರರು ಸಂಚಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ರೈಲನ್ನು ಕುಂದಾಪುರದವರೆಗೆ ವಿಸ್ತರಿಸುವ ಯೋಜನೆ ರೈಲ್ವೆ ಇಲಾಖೆ ಮುಂದಿದೆ ಎಂದು ರೈಲ್ವೆ ಅಭಿವೃದ್ದಿ ಹೋರಾಟ ಸಮಿತಿಯ ಪಿ ವಿ ಮೋಹನ್ ತಿಳಿಸಿದ್ದಾರೆ. ರೈಲು ಓಡಾಡುವ ದಿನಗಳು, ಸಮಯ, ರೈಲು ಸಂಖ್ಯೆ ಮುಂತಾದ ವಿವರಗಳು ಉದ್ಘಾಟನೆಯ ನಂತರ ಹೊರಬೀಳಲಿದೆ. ನಿರೀಕ್ಷಿಸಿ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+