122396ashok kheniಚಿತ್ರೀಕರಣ ಮುಗಿಸಿಕೊಂಡ ಪಾಟೀಲರ ಸೆಲ್ಯೂಟ್/movies/studio/2009/04/06-bc-patil-salute-completes-shooting.htmlಶಾಸಕ ಬಿ.ಸಿ.ಪಾಟೀಲ್ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಹಿರೇಕೆರೂರಿನ ಸುಂದರ ಪರಿಸರದಲ್ಲಿ 'ಬಂದ ಬಂದ ಸೇವಕ ಇವನೇ ನಮ್ಮ ನಾಯಕ ಸೇವೆ ಇವನ ಕಾಯಕ ಎಂಬ ಗೀತೆಯ ಚಿತ್ರೀಕರಣ ನಡೆದಿದೆ. ರಾಂ ನಾರಾಯಣ್ ರಚನೆಯ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಬಿ.ಸಿ.ಪಾಟೀಲ್ ಹಾಗೂ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ 35763http://kannada.oneindia.com/img/2009/04/06-b-c-patil.jpg122396ashok kheniಮಾತಿನ ಮನೆಯಲ್ಲಿ ಪಾಟೀಲ್ ಸಲ್ಯೂಟ್/movies/hero/2009/04/13-dubbing-work-in-progress-for-salute.htmlಶಾಸಕ ಬಿ.ಸಿ.ಪಾಟೀಲ್ ಅವರದು ಛಲ ಬಿಡದ ವ್ಯಕ್ತಿತ್ವ. ಅಂದುಕೊಂಡಿದ್ದನ್ನು ಸಾಧಿಸುವ ಸಾಧಕ ಕೂಡ. ಕಳೆದ ತಿಂಗಳ ಮೊದಲವಾರದಲ್ಲಿ ಅವರ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಅಲ್ಲಿಂದ ಆರಂಭವಾಯಿತು ನೋಡಿ ಚಿತ್ರದ ನಿಲ್ಲದ ಪಯಣ.ಹಗಲು ರಾತ್ರಿಗಳನ್ನದೆ ಚಿತ್ರೀಕರಣ ನಡೆಸಿದ ನಿರ್ದೇಶಕರು ಕೇವಲ ಮೂವತ್ತು ದಿನಗಳಲ್ಲಿ ತಮ್ಮ ಚಿತ್ರದ ಚಿತ್ರೀಕರಣ ಪೂರೈಸಿದ್ದಾರೆ. ಬೆಂಗಳೂರು, ಬೆಳಗಾಂ ಹಾಗೂ ಹಿರೇಕೆರೂರುಗಳಲ್ಲಿ ಚಿತ್ರವನ್ನು 35921http://kannada.oneindia.com/img/2009/04/13-b-c-patil.jpg122396ashok kheniಕರಿಸುಬ್ಬು ಸ್ಟುಡಿಯೋದಲ್ಲಿ 'ಸೆಲ್ಯೂಟ್'/movies/studio/2009/05/05-patils-salute-in-balaji-digital-studio.html'ಕೌರವ' ಚಿತ್ರದ ಮೂಲಕ ನಾಯಕನ ಪಟ್ಟ ಅಲಂಕರಿಸಿದ ಬಿ.ಸಿ.ಪಾಟೀಲ್ 'ಪ್ರೇಮಾಚಾರಿ' ಎಂದು ಪ್ರಸಿದ್ದರಾದವರು. ಪೊಲೀಸ್ ಅಧಿಕಾರಿಯಾಗಿ, ಶಾಸಕರಾಗಿ ಜನಪ್ರಿಯರಾಗಿರುವ ಪಾಟೀಲರು ಈಗ ಮತ್ತೆ ಚಿತ್ರರಂಗದತ್ತ ಧಾವಿಸಿದ್ದಾರೆ. ಪ್ರಸ್ತುತ ಅವರು ನಿರ್ಮಿಸಿ, ನಟಿಸಿ, ನಿರ್ದೇಶಿಸುತ್ತಿರುವ 'ಸೆಲ್ಯೂಟ್' ಚಿತ್ರಕ್ಕೆ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಪಾಟೀಲ್ ಅವರು 36413http://kannada.oneindia.com/img/2009/05/05-b-c-patil.jpg122396ashok kheniಬಿ ಸಿ ಪಾಟೀಲರ 'ಸೆಲ್ಯೂಟ್' ಗೆ ಹಿನ್ನೆಲೆ ಸಂಗೀತ/movies/studio/2009/05/25-background-music-for-salute.html'ಸೆಲ್ಯೂಟ್ 'ಚಿತ್ರಕ್ಕೆ ನಗರದ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಡೆಯುತ್ತಿದೆ ಎಂದು ಚಿತ್ರದ ನಿರ್ಮಾಪಕರು, ನಿರ್ದೇಶಕರು ಹಾಗೂ ನಾಯಕರೂ ಆದ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.ಪೊಲೀಸ್ ಅಧಿಕಾರಿಯಾಗಿ, ಜನರ ಬೆಂಬಲದಿಂದ ಶಾಸಕರಾದ ಪಾಟೀಲ್ ಅವರು ಪೊಲೀಸ್ ವೃತ್ತಿಗೆ ಸಂಬಂಧಿಸಿದ ಕಥಾ ಹಂದರವುಳ್ಳ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದಲ್ಲಿ ಅವರ ವೃತ್ತಿ ಜೀವನದಲ್ಲಿ ನಡೆದ ಅನೇಕ ಘಟನೆಗಳು ಅಡಕವಾಗಿದೆ 36879http://kannada.oneindia.com/img/2009/05/25-b-c-patil.jpg122396ashok kheniವಿಶೇಷ ತಂತ್ರಜ್ಞಾನದಲ್ಲಿ ಪಾಟೀಲ್ 'ಸೆಲ್ಯೂಟ್'/movies/studio/2009/06/10-special-effects-for-salute.htmlಚಿತ್ರ ಮಗುವಿದ್ದ ಹಾಗೆ, ನಿರ್ಮಾಪಕ ಅದರ ತಾಯಿ ಎಂದು ಚಿತ್ರರಂಗದ ಹಿರಿಯರೊಬ್ಬರು ನುಡಿದಿದ್ದರು. ಅದು ನಿಜ. ತನ್ನ ಮಕ್ಕಳ ಉನ್ನತ್ತಿಯನ್ನು ಕಂಡ ತಾಯಿ ಹಿಗ್ಗುವ ಹಾಗೆ, ನಿರ್ಮಾಪಕರು ತನ್ನ ಚಿತ್ರ ಒಂದೊಂದು ಹಂತ ಪೂರೈಸಿದಾಗ ಅದ್ದನ್ನು ಕಂಡು ಸಂಭ್ರಮಿಸುತ್ತಾರೆ.ನಿರ್ಮಾಪಕ ಬಿ.ಸಿ.ಪಾಟೀಲ್ ಅವರು ಈಗ ಸಂತಸದಲಿದ್ದಾರೆ. ಏಕೆಂದರೆ ಅವರ ನಿರ್ಮಾಣ, ನಿರ್ದೇಶನ ಹಾಗೂ ನಟನೆಯ 'ಸೆಲ್ಯೂಟ್ 'ಚಿತ್ರಕ್ಕೆ ಬಾಲಾಜಿ 37265http://kannada.oneindia.com/img/2009/06/10-bc-patil-salute.jpg36611yeddyurappaಮಳೆ : 20 ಸಾವಿರ ಕೋಟಿ ರುಪಾಯಿ ನಷ್ಟ/news/2009/10/05/losses-due-to-rain-and-floods-is-over-20cr-rs-bsy.htmlಬೆಂಗಳೂರು, ಅ. 5 : ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುನಿಸಿಕೊಂಡ ಮಳೆರಾಯನ ಹೊಡೆತಕ್ಕೆ ಸುಮಾರು 20 ಸಾವಿರ ಕೋಟಿ ರುಪಾಯಿ ನಷ್ಟವಾಗಿದೆ. ಇದನ್ನು ಸ್ಪಷ್ಟಪಡಿಸಿದವರು ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ. ಕಂಡೂ ಕೇಳರಿಯದ ಅತಿವೃಷ್ಟಿಗೆ ರಾಜ್ಯದ ಜನತೆ ತತ್ತರಿಸಿದೆ. ಕೂಡಲೇ ರಾಜ್ಯಕ್ಕೆ ಕೇಂದ್ರದ ಅಧ್ಯಯನ ತಂಡ ಕಳುಹಿಸಬೇಕು ಎಂದು ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. ಈ 39528http://kannada.oneindia.com/img/2009/10/05-rain-submerged-village1.jpg36611yeddyurappaಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg36611yeddyurappaಪ್ರವಾಹ ಪೀಡಿತರ ಕಣ್ಣೀರಿಗೆ ಕೇಂದ್ರದ ತಣ್ಣೀರು/news/2009/10/07/utilise-calamity-relief-fund-chidambaram.htmlನವದೆಹಲಿ, ಅ. 7 : ನೆರೆ ಕಾರ್ಯಕ್ಕೆ ರಾಜ್ಯ ಸರಕಾರ ತುರ್ತಾಗಿ ವಿಪತ್ತು ಪರಿಹಾರ ನಿಧಿಯ ಹಣ ಬಳಸಿಕೊಳ್ಳಬೇಕು ಎನ್ನುವ ಮೂಲಕ ಗೃಹ ಸಚಿವ ಪಿ ಚಿದಂಬರಂ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಿದ್ದಾರೆ. ವಿಪತ್ತು ಪರಿಹಾರ ನಿಧಿಯ ಶೇ. 75ರಷ್ಟು ಹಣ ಖರ್ಚಾಗುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಮುಂಗಡ ಹಣ ನೀಡುವ ವ್ಯವಸ್ಥೆ ಮಾಡಲಾಗುವುದು 39554http://kannada.oneindia.com/img/2009/10/07-flood-andhra1.jpg36611yeddyurappaಕೇಂದ್ರ ಪರಿಹಾರ : ರಾಜ್ಯಕ್ಕೆ ಮತ್ತೆ ಕಮ್ಮಿ ಹಣ /news/2009/10/07/centre-releases-funds-for-flood-hit-ap-karnataka.htmlನವದೆಹಲಿ, ಅ. 7 : ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹದಿಂದ ಸಾಕಷ್ಟು ಪ್ರಮಾಣದ ಆಸ್ತಿ ಪಾಸ್ತಿ, ಮತ್ತು ಪ್ರಮಾಣ ನಷ್ಟ ಉಂಟಾಗಿದ್ದು, ಮಂಗಳವಾರ ಕೇಂದ್ರ ಸರಕಾರ ಎರಡನೇ ಹಂತದ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಎರಡನೇ ಹಂತದ ಪರಿಹಾರದಲ್ಲೂ ಕೇಂದ್ರ ಸರಕಾರ ತಾರತಮ್ಯ ಅನುಸರಿಸಿರುವುದು ಸಾಬೀತಾಗಿದೆ. ಅತಿವೃಷ್ಟಿಗೆ ತುತ್ತಾಗಿರುವ ಈ ಎರಡು ರಾಜ್ಯಗಳಿಗೆ ಪ್ರಕೃತಿ ವಿಕೋಪ ನಿಧಿಯಡಿ 39564http://kannada.oneindia.com/img/2009/10/07-rain-havoc-nk1.jpg36611yeddyurappaಇತರ ರಾಜ್ಯಗಳತ್ತ ಕೈಯೊಡ್ಡಿದ ಯಡಿಯೂರಪ್ಪ/news/2009/10/07/yeddyurappa-writes-letter-to-other-chief-ministers.htmlಬೆಂಗಳೂರು, ಅ. 7 : ಹಿಂದೆಂದೂ ಕಾಣದ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಉತ್ತರ ಕರ್ನಾಟಕದ 18 ಜಿಲ್ಲೆಗಳ ನಿರ್ವಸಿತ ಜನರಿಗೆ ಜೀವನ ಕಲ್ಪಿಸಿಕೊಡಲು ಮತ್ತು ರಸ್ತೆ, ಸೇತುವೆ, ಕಟ್ಟಡಗಳ ಪುನರ್ ನಿರ್ಮಾಣಕ್ಕಾಗಿ ಮುಕ್ತಹೃದಯದಿಂದ ಸಹಾಯಹಸ್ತ ಚಾಚಬೇಕೆಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ರಾಜಸ್ತಾನ, ಪಂಜಾಬ್, ಬಿಹಾರ್, ಚತ್ತೀಸ್ ಘರ್, ದೆಹಲಿ, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ, ಉತ್ತರಖಂಡ್, 39569http://kannada.oneindia.com/img/2009/10/07-yediyurappa3.jpg36593ಅಶೋಕ್ ಖೇಣಿಸತ್ಯಂ ರಾಜುಗಿಂತ ಖೇಣಿ ದೊಡ್ಡ ವಂಚಕ :ಗೌಡ್ರು /news/2009/01/09/kheni-is-big-fraud-than-satyam-raju-devegowda.htmlಬೆಂಗಳೂರು, ಜ. 9 : ಭಾರತೀಯ ಎನ್ರಾನ್ ಎಂದೇ ಕುಖ್ಯಾತಿ ಗಳಿಸಿರುವ ಸತ್ಯ ಕಂಪನಿಯ ಅವ್ಯವಹಾರದ ಕುರಿತು ದೇಶದಲ್ಲಿ ಭಾರಿ ಚರ್ಚೆ ನಡೆಯತೊಡಗಿದೆ. ಈ ಹಗರಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು ನೀಡುವ ಉತ್ತರ ಎಲ್ಲರೂ ಹುಬ್ಬೇರಿಸುವಂತಿದೆ. ಸತ್ಯಂ ಕಂಪನಿಯ ಚೇರಮನ್ ರಾಮಲಿಂಗರಾಜು ಕೇವಲ ಏಳು ಸಾವಿರ ಕೋಟಿ ರುಪಾಯಿ ಅವ್ಯವಹಾರ ನಡೆಸಿದ್ದಾರೆ. ಆದರೆ, ನೈಸ್ ಕಂಪನಿಯ ಅಶೋಕ್ 33994http://kannada.oneindia.com/img/2009/01/09-devegowda6e.jpg36593ಅಶೋಕ್ ಖೇಣಿಅಶೋಕ್ ಖೇಣಿ ವಿರುದ್ಧ ದೇವೇಗೌಡ ಸ್ಪರ್ಧೆ!!!/news/2009/03/20/hd-devegowda-likes-to-contest-against-ashok-kheny.htmlಬೆಂಗಳೂರು, ಮಾ. 20 : ನೈಸ್ ಸಂಸ್ಥೆಯ ಅಶೋಕ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರೆ, ಅದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಮರು ಸವಾಲು ಹಾಕಿದ್ದಾರೆ. ಈ ಮೂಲಕ ನೈಸ್ ಕಾರಿಡಾರ್ ರಸ್ತೆಗೆ ಮಾತ್ರ ಸೀಮಿತವಾಗಿದ್ದ ದೇವೇಗೌಡ-ಖೇಣಿ ಜಗಳ ರಾಜಕೀಯದೊಳಗೆ ಪ್ರವೇಶ ಪಡೆದುಕೊಂಡಂತಾಗಿದೆ. ಈ ಹಿಂದೆ ಖೇಣಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಾಗಿ 35381http://kannada.oneindia.com/img/2009/03/20-hd-devegowda9.jpg36593ಅಶೋಕ್ ಖೇಣಿಚಿತ್ರೀಕರಣ ಮುಗಿಸಿಕೊಂಡ ಪಾಟೀಲರ ಸೆಲ್ಯೂಟ್/movies/studio/2009/04/06-bc-patil-salute-completes-shooting.htmlಶಾಸಕ ಬಿ.ಸಿ.ಪಾಟೀಲ್ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಹಿರೇಕೆರೂರಿನ ಸುಂದರ ಪರಿಸರದಲ್ಲಿ 'ಬಂದ ಬಂದ ಸೇವಕ ಇವನೇ ನಮ್ಮ ನಾಯಕ ಸೇವೆ ಇವನ ಕಾಯಕ ಎಂಬ ಗೀತೆಯ ಚಿತ್ರೀಕರಣ ನಡೆದಿದೆ. ರಾಂ ನಾರಾಯಣ್ ರಚನೆಯ ಈ ಗೀತೆಯ ಚಿತ್ರೀಕರಣದಲ್ಲಿ ನಾಯಕ ಬಿ.ಸಿ.ಪಾಟೀಲ್ ಹಾಗೂ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.ಈ ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಶೀಘ್ರದಲ್ಲೇ 35763http://kannada.oneindia.com/img/2009/04/06-b-c-patil.jpg36593ಅಶೋಕ್ ಖೇಣಿಮಾತಿನ ಮನೆಯಲ್ಲಿ ಪಾಟೀಲ್ ಸಲ್ಯೂಟ್/movies/hero/2009/04/13-dubbing-work-in-progress-for-salute.htmlಶಾಸಕ ಬಿ.ಸಿ.ಪಾಟೀಲ್ ಅವರದು ಛಲ ಬಿಡದ ವ್ಯಕ್ತಿತ್ವ. ಅಂದುಕೊಂಡಿದ್ದನ್ನು ಸಾಧಿಸುವ ಸಾಧಕ ಕೂಡ. ಕಳೆದ ತಿಂಗಳ ಮೊದಲವಾರದಲ್ಲಿ ಅವರ ನಿರ್ಮಾಣದ 'ಸೆಲ್ಯೂಟ್ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಅಲ್ಲಿಂದ ಆರಂಭವಾಯಿತು ನೋಡಿ ಚಿತ್ರದ ನಿಲ್ಲದ ಪಯಣ.ಹಗಲು ರಾತ್ರಿಗಳನ್ನದೆ ಚಿತ್ರೀಕರಣ ನಡೆಸಿದ ನಿರ್ದೇಶಕರು ಕೇವಲ ಮೂವತ್ತು ದಿನಗಳಲ್ಲಿ ತಮ್ಮ ಚಿತ್ರದ ಚಿತ್ರೀಕರಣ ಪೂರೈಸಿದ್ದಾರೆ. ಬೆಂಗಳೂರು, ಬೆಳಗಾಂ ಹಾಗೂ ಹಿರೇಕೆರೂರುಗಳಲ್ಲಿ ಚಿತ್ರವನ್ನು 35921http://kannada.oneindia.com/img/2009/04/13-b-c-patil.jpg36593ಅಶೋಕ್ ಖೇಣಿಕರಿಸುಬ್ಬು ಸ್ಟುಡಿಯೋದಲ್ಲಿ 'ಸೆಲ್ಯೂಟ್'/movies/studio/2009/05/05-patils-salute-in-balaji-digital-studio.html'ಕೌರವ' ಚಿತ್ರದ ಮೂಲಕ ನಾಯಕನ ಪಟ್ಟ ಅಲಂಕರಿಸಿದ ಬಿ.ಸಿ.ಪಾಟೀಲ್ 'ಪ್ರೇಮಾಚಾರಿ' ಎಂದು ಪ್ರಸಿದ್ದರಾದವರು. ಪೊಲೀಸ್ ಅಧಿಕಾರಿಯಾಗಿ, ಶಾಸಕರಾಗಿ ಜನಪ್ರಿಯರಾಗಿರುವ ಪಾಟೀಲರು ಈಗ ಮತ್ತೆ ಚಿತ್ರರಂಗದತ್ತ ಧಾವಿಸಿದ್ದಾರೆ. ಪ್ರಸ್ತುತ ಅವರು ನಿರ್ಮಿಸಿ, ನಟಿಸಿ, ನಿರ್ದೇಶಿಸುತ್ತಿರುವ 'ಸೆಲ್ಯೂಟ್' ಚಿತ್ರಕ್ಕೆ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಕರಿಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ. ಪಾಟೀಲ್ ಅವರು 36413http://kannada.oneindia.com/img/2009/05/05-b-c-patil.jpgnews"> ನೈಸ್ ಟೌನ್ ಶಿಪ್ ಗೆ ಭಾರಿ ವಿರೋಧ | NICE Township | Kumbalagodu | Farmars | Ashok Kheni | Yeddyurappa | ನೈಸ್ ಟೌನ್ ಶಿಪ್ ಗೆ ಭಾರಿ ವಿರೋಧ - Kannada Oneindia

ನೈಸ್ ಟೌನ್ ಶಿಪ್ ಗೆ ಭಾರಿ ವಿರೋಧ

Ahok Kheny
ಬೆಂಗಳೂರು, ಜು. 10 : ನೈಸ್ ಟೌನ್ ಶಿಪ್ ಗಾಗಿ ರೈತರ ಜಮೀನು ವಶಪಡಿಸಿಕೊಂಡಿರುವುದನ್ನು ವಿರೋಧಿಸಿ ಕುಂಬಳಗೋಡು ಬಳಿ ರೈತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬೆಂಗಳೂರು ಮೈಸೂರು ಹೆದ್ದಾರಿಯಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದ ರಸ್ತೆಯುದ್ಧಕ್ಕೂ ವಾಹನಗಳು ನಿಂತು ಒಂದೆರಡು ಗಂಟೆ ಕಾಲ ಸಂಚಾರ ತೀವ್ರ ಅಸ್ತವ್ಯಸ್ತವಾಯಿತು.

ನೈಸ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ ರೈತರು, ಕುಂಬಳಗೋಡು ಸುತ್ತಮುತ್ತಲ ಗ್ರಾಮಸ್ಥರು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ಅವರ ಪ್ರತಿಕೃತಿ ದಹಿಸಿದರು. ನೈಸ್ ಟೌನ್ ಶಿಪ್ ಗಾಗಿ ಕೆಐಎಡಿಬಿ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿದೆ. ಪ್ರಸ್ತುತ ಇಲ್ಲಿನ ಭೂಮಿಗೆ ಎಕರೆಗೆ ಕೋಟಿ ರುಪಾಯಿ ಬೆಲೆ ಇದ್ದು, ರೈತರಿಗೆ 70 - 80 ಸಾವಿರ ನೀಡಲು ಮುಂದಾಗಿರುವುದರಿಂದ ರೈತರು ಆಕ್ರೋಶಗೊಂಡಿದ್ದಾರೆ.

ನೈಸ್ ಗಾಗಿ ಭೂಮಿ ಕಳೆದುಕೊಂಡವರು ಈಗಾಗಲೇ ಹಲವಾರು ಬಾರಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಸಚಿವರಿಗೆ, ಹಿಂದಿನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. ಕೆಐಎಡಿಬಿ ಅಧಿಕಾರಿಗಳು ಅನಗತ್ಯ ಗೊಂದಲ ಸೃಷ್ಟಿಸಿದ್ದಾರೆ. ಇಲ್ಲಿ ಟೌನ್ ಶಿಪ್ ಮಾಡಲು ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಹಾಗೊಂದು ವೇಲೆ ಟೌನ್ ಶಿಪ್ ಮಾಡಲು ಮುಂದಾದರೆ ಪ್ರಾಣ ಬಿಡಲು ಹೆದರುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+