ಸಾನಿಯಾ ನಿಲ್ಲದ ಹುಚ್ಚು ಪ್ರೇಮಿಗಳ ಕಾಟ
ಹೈದರಾಬಾದ್,
ಜು. 9 : ನಾಳೆ ನಡೆಯಲಿರುವ (ಶುಕ್ರವಾರ) ತನ್ನ ನಿಶ್ಚಿತಾರ್ಥಕ್ಕೆ ಸಿದ್ದತೆಯಲ್ಲಿ ತೊಡಗಿರುವ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ಹುಚ್ಚು ಪ್ರೇಮಿಗಳು ಕಾಟ ಮುಂದುವರೆದಿದೆ. ಇಂದು ಉತ್ತರ ಪ್ರದೇಶದ ನೊಯ್ಡಾದ ನಿವಾಸಿ ಯಾದವ್ ಸಿಂಗ್ (22) ಎಂಬ ಭೂಪ ಸಾನಿಯಾ ಮನೆ ಎದುರು ಧರಣಿ ನಡೆಸುತ್ತಿದ್ದು, ತನ್ನನ್ನು ಮದುವೆಯಾಗು ಎಂದು ಹಠ ಹಿಡಿದು ಕುಳಿತಿದ್ದಾನೆ ಎಂದು ಮೂಲಗಳು ತಿಳಿಸಿವೆ. id="toptextpromo">ಕೇರಳದ
ಮೂಲದ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಆಶ್ರಫ್ ಎನ್ನುವ ವ್ಯಕ್ತಿಯೊಬ್ಬ ಸಾನಿಯಾಗೆ ಅವರನ್ನು ಮದುವೆ ಆಗು ಎಂದು ದುಂಬಾಲು ಬಿದ್ದಿರುವ ಘಟನೆ ಬೆಳಕಿಗೆ ಬಂದಿತ್ತು. ಕಳೆದ ಒಂದು ವಾರದಿಂದ ಸೋನಿಯಾ ಪೋಷಕರಿಗೆ ತೀವ್ರ ಕಿರುಕುಳ ನೀಡುತ್ತಿರುವ ಅಶ್ರಫ್ ಅವರನ್ನು ಬಂಜಾರ್ ಹಿಲ್ಸ್ ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಯಾದವ್ ಸಿಂಗ್ ನನ್ನು ಬಂಜಾರ್ ಹಿಲ್ಸ್ ಪೊಲೀಸ್ ಬಂಧಿಸಿದ್ದಾರೆ. ಜುಲೈ 10 ರಂದು ಸಾನಿಯಾ ಹಾಗೂ ಆಕೆಯ ಬಾಲ್ಯ ಸ್ನೇಹಿತ ಸೋಹ್ರಬ್ ಎಂಬ ಎಂಬಿಎ ಪದವೀಧರನೊಂದಿಗೆ ನಿಶ್ಚಿತಾರ್ಥವಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications