38533karwarಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg38533karwarಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg38533karwarಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg38533karwarಯುವಕರು ಸಾಯುತ್ತಿದ್ದಾರೆ ಎಚ್ಚರಿಕೆ!/cj/vinayak-patagar/2009/0609-hiv-aids-on-the-rise-in-uttara-kannada.htmlಪ್ರವಾಸ್ಯೋದ್ಯಮದ ಹೆಸರಿನಲ್ಲಿ ಹೆಚ್ಚುತ್ತಿರುವ ಮುಕ್ತ ಲೈಂಗಿಕತೆ, ಸೆಕ್ಸ್ ಟೂರಿಸಂ, ಪಾಶ್ಚಿಮಾತ್ಯ ಸಂಸ್ಕ್ರತಿಯ ಅಂಧಾನುಕರಣೆ, ಉದ್ಯೋಗದಲ್ಲಿನ ಅಭದ್ರತೆ, ಲೈಂಗಿಕತೆಯಲ್ಲಿನ ತಪ್ಪು ಮಾರ್ಗದರ್ಶನಗಳು, ಬ್ಲೂ ಫಿಲ್ಮಗಳ ಭರಾಟೆ, ಇವೆಲ್ಲವೂ ಈ ಎಚ್ಐವಿ ಸೋಂಕು ಹೆಚ್ಚಾಗಲು ಪೂರಕವಾಗುತ್ತಿವೆ. ಈಗಲೇ ಎಚ್ಚರಿಕೆ ವಹಿಸದಿದ್ದರೆ ಮುಂದೊಂದು ದಿನ ಕರಾವಳಿಯಲ್ಲಿ ದುಡಿಯುವ ಯುವಶಕ್ತಿಯೇ ನಶಿಸಿದರೂ ಆಶ್ಚರ್ಯವಿಲ್ಲ.* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾಯುವಕರು ಸಾಯುತ್ತಿದ್ದಾರೆ. ಮುಂದಿನ 37230http://kannada.oneindia.com/img/2009/06/09-vinayak-patagar1.jpg38533karwarಕೈಗಾ ಅಣು ವಿಜ್ಞಾನಿ ಮಹಾಲಿಂಗಂ ನಾಪತ್ತೆ/news/2009/06/11/scientist-goes-missing-from-kaiga-atomic-station.htmlಕಾರವಾರ, ಜೂ. 11 : ವಾಯುವಿಹಾರಕ್ಕೆ ತೆರಳಿದ್ದ ಕೈಗಾ ಅಣು ಶಕ್ತಿ ಸ್ಥಾವರದ ವಿಜ್ಞಾನಿಯೊಬ್ಬರು ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೈಗಾ ಸ್ಥಾವರಕ್ಕೆ ಸಂಬಂಧಿಸಿದಂತೆ ಡಮ್ಮಿ ನಿಯಂತ್ರಣ ಕೊಠಡಿಯಲ್ಲಿ ಅಪ್ರೆಂಟಿಸ್ ಹಾಗೂ ಹೊಸ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದ್ದ ಮಹಾಲಿಂಗಂ ಎಂಬುವವರು ಸೋಮವಾರದಿಂದ ನಾಪತ್ತೆಯಾಗಿದ್ದಾರೆ. ತಮಿಳುನಾಡು ಮೂಲದವರಾದ ಮಹಾಲಿಂಗಂ ಕಳೆದ ಕೆಲ ವರ್ಷಗಳಿಂದ ಕೈಗಾ ಸ್ಥಾವರದಲ್ಲಿ ಕಾರ್ಯ 37289http://kannada.oneindia.com/img/2009/06/11-kaiga-nuclear-plant1.jpg38532ಕಾರವಾರಯುವಕರು ಸಾಯುತ್ತಿದ್ದಾರೆ ಎಚ್ಚರಿಕೆ!/cj/vinayak-patagar/2009/0609-hiv-aids-on-the-rise-in-uttara-kannada.htmlಪ್ರವಾಸ್ಯೋದ್ಯಮದ ಹೆಸರಿನಲ್ಲಿ ಹೆಚ್ಚುತ್ತಿರುವ ಮುಕ್ತ ಲೈಂಗಿಕತೆ, ಸೆಕ್ಸ್ ಟೂರಿಸಂ, ಪಾಶ್ಚಿಮಾತ್ಯ ಸಂಸ್ಕ್ರತಿಯ ಅಂಧಾನುಕರಣೆ, ಉದ್ಯೋಗದಲ್ಲಿನ ಅಭದ್ರತೆ, ಲೈಂಗಿಕತೆಯಲ್ಲಿನ ತಪ್ಪು ಮಾರ್ಗದರ್ಶನಗಳು, ಬ್ಲೂ ಫಿಲ್ಮಗಳ ಭರಾಟೆ, ಇವೆಲ್ಲವೂ ಈ ಎಚ್ಐವಿ ಸೋಂಕು ಹೆಚ್ಚಾಗಲು ಪೂರಕವಾಗುತ್ತಿವೆ. ಈಗಲೇ ಎಚ್ಚರಿಕೆ ವಹಿಸದಿದ್ದರೆ ಮುಂದೊಂದು ದಿನ ಕರಾವಳಿಯಲ್ಲಿ ದುಡಿಯುವ ಯುವಶಕ್ತಿಯೇ ನಶಿಸಿದರೂ ಆಶ್ಚರ್ಯವಿಲ್ಲ.* ವಿನಾಯಕ ಎಲ್ ಪಟಗಾರ, ಬೆಟ್ಕುಳಿ, ಕುಮಟಾಯುವಕರು ಸಾಯುತ್ತಿದ್ದಾರೆ. ಮುಂದಿನ 37230http://kannada.oneindia.com/img/2009/06/09-vinayak-patagar1.jpg38532ಕಾರವಾರಕೈಗಾ ಅಣು ವಿಜ್ಞಾನಿ ಮಹಾಲಿಂಗಂ ನಾಪತ್ತೆ/news/2009/06/11/scientist-goes-missing-from-kaiga-atomic-station.htmlಕಾರವಾರ, ಜೂ. 11 : ವಾಯುವಿಹಾರಕ್ಕೆ ತೆರಳಿದ್ದ ಕೈಗಾ ಅಣು ಶಕ್ತಿ ಸ್ಥಾವರದ ವಿಜ್ಞಾನಿಯೊಬ್ಬರು ನಾಪತ್ತೆಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೈಗಾ ಸ್ಥಾವರಕ್ಕೆ ಸಂಬಂಧಿಸಿದಂತೆ ಡಮ್ಮಿ ನಿಯಂತ್ರಣ ಕೊಠಡಿಯಲ್ಲಿ ಅಪ್ರೆಂಟಿಸ್ ಹಾಗೂ ಹೊಸ ಉದ್ಯೋಗಿಗಳಿಗೆ ತರಬೇತಿ ನೀಡುತ್ತಿದ್ದ ಮಹಾಲಿಂಗಂ ಎಂಬುವವರು ಸೋಮವಾರದಿಂದ ನಾಪತ್ತೆಯಾಗಿದ್ದಾರೆ. ತಮಿಳುನಾಡು ಮೂಲದವರಾದ ಮಹಾಲಿಂಗಂ ಕಳೆದ ಕೆಲ ವರ್ಷಗಳಿಂದ ಕೈಗಾ ಸ್ಥಾವರದಲ್ಲಿ ಕಾರ್ಯ 37289http://kannada.oneindia.com/img/2009/06/11-kaiga-nuclear-plant1.jpg38532ಕಾರವಾರಕಾಳಿ ನದಿಯಲ್ಲಿ ವಿಜ್ಞಾನಿ ಮಹಾಲಿಂಗಂ ದೇಹ ಪತ್ತೆ/news/2009/06/14/missing-scientist-mahalingams-body-found-in-kali.htmlಕಾರವಾರ, ಜೂ. 14 : ಕೈಗಾ ಅಣು ಸ್ಥಾವರದಿಂದ ಕಳೆದ ಸೋಮವಾರ ಕಣ್ಮರೆಯಾಗಿದ್ದ ಅಣು ವಿಜ್ಞಾನಿ ಎಲ್ ಮಹಾಲಿಂಗಂ ಅವರ ಮೃತದೇಹ ಇಲ್ಲಿಗೆ ಸಮೀಪದ ಕಾಳಿನದಿಯಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ನೌಕಾಪಡೆಯ ಮುಳುಗು ತಜ್ಞರ ತಂಡ ಮೃತದೇಹವನ್ನು ಪತ್ತೆ ಮಾಡಿದೆ. ದೇಶಾದ್ಯಂತ ಸುದ್ದಿ ಮಾಡಿದ್ದ ಮಹಾಲಿಂಗಂ ನಾಪತ್ತೆ ಪ್ರಕರಣ ಈ ಮೂಲಕ ದುಃಖಾಂತ್ಯ ಕಂಡಿದೆ. ಜೂನ್ 8 37329http://kannada.oneindia.com/img/2009/06/14-mahalingam3.jpg38532ಕಾರವಾರದೇವರುಗಳ ನಾಡಲ್ಲಿ ನಿರ್ದೇಶಕ ಸುರೇಶ್/movies/studio/2009/07/23-b-suresh-next-venture-devarugala-nadalli-movie.htmlಏನೇ ಮಾಡಿದರೂ ಭಿನ್ನವಾಗಿರಬೇಕು. ಮಾಡುವ ಕೆಲಸ ಖುಷಿ ಕೊಡುವಂತಿರಬೇಕು ಅನ್ನೋದು ಬಿ.ಸುರೇಶ್ ನಂಬಿಕೆ. ಆ ಕಾರಣದಿಂದಲೇ 'ಸ್ಲಂ ಬಾಲ' ಚಿತ್ರದ ನಂತರ ಅನೇಕ ಪಾತ್ರಗಳು ಸಾಲುಗಟ್ಟಿದರೂ ಸುರೇಶ್ ಹುಡುಕಿಕೊಂಡು ಬಂದ ಅವಕಾಶಗಳನ್ನು ಒಲ್ಲೆ ಎಂದರು. ಮಾಡುವ ಪಾತ್ರ ನನ್ನೊಳಗಿನ ನಟನಿಗೆ ಸವಾಲೆಸೆಯುವಂತಿರಬೇಕು. ಲೆಕ್ಕಕ್ಕೆ ಅವಕಾಶಗಳನ್ನು ಒಪ್ಪಿಕೊಂಡರೇನು ಫಲ? ಸಾಧಾರಣ ಪಾತ್ರ ಮಾಡುವ ಬದಲು ನಾನು ಮಾಡಬಹುದಾದ ಒಳ್ಳೆಯ 38154http://kannada.oneindia.com/img/2009/07/23-b-suresh1.jpg38532ಕಾರವಾರಹಣಕೋಣ ವಿದ್ಯುತ್ ಸ್ಥಾವರಕ್ಕೆ ತೀವ್ರ ವಿರೋಧ/news/2009/07/30/karwar-hankona-villagers-protest-over-power-plant.htmlಕಾರವಾರ, ಜು. 30 : ಇಲ್ಲಿಗೆ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿರುವ ಹಣಕೋಣ ಉಷ್ಣ ವಿದ್ಯುತ್ ಸ್ಥಾವರದ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆ ಯೋಜನೆಯನ್ನು ಗುತ್ತಿಗೆ ಪಡೆದ ಕಂಪನಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿದ್ದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.ಈ ಸಂದರ್ಭದಲ್ಲಿ ಪೊಲೀಸರು ಗ್ರಾಮಸ್ಥರ ಮೇಲೆ ಲಾಠಿ ಚಾರ್ಜ್ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. 38321http://kannada.oneindia.com/img/2009/07/30-karwar-map1e.gif35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ಕಾಳಿ ನದಿಯಲ್ಲಿ ವಿಜ್ಞಾನಿ ಮಹಾಲಿಂಗಂ ದೇಹ ಪತ್ತೆ | Nuclear Scientist L Mahalingam | River Kali | Kaiga Nuclear Plant | Karwar | ಕಾಳಿನದಿಯಲ್ಲಿ ವಿಜ್ಞಾನಿ ಮಹಾಲಿಂಗಂ ದೇಹ ಪತ್ತೆ - Kannada Oneindia

ಕಾಳಿ ನದಿಯಲ್ಲಿ ವಿಜ್ಞಾನಿ ಮಹಾಲಿಂಗಂ ದೇಹ ಪತ್ತೆ

ಕಾರವಾರ, ಜೂ. 14 : ಕೈಗಾ ಅಣು ಸ್ಥಾವರದಿಂದ ಕಳೆದ ಸೋಮವಾರ ಕಣ್ಮರೆಯಾಗಿದ್ದ ಅಣು ವಿಜ್ಞಾನಿ ಎಲ್ ಮಹಾಲಿಂಗಂ ಅವರ ಮೃತದೇಹ ಇಲ್ಲಿಗೆ ಸಮೀಪದ ಕಾಳಿನದಿಯಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ. ನೌಕಾಪಡೆಯ ಮುಳುಗು ತಜ್ಞರ ತಂಡ ಮೃತದೇಹವನ್ನು ಪತ್ತೆ ಮಾಡಿದೆ.

ದೇಶಾದ್ಯಂತ ಸುದ್ದಿ ಮಾಡಿದ್ದ ಮಹಾಲಿಂಗಂ ನಾಪತ್ತೆ ಪ್ರಕರಣ ಈ ಮೂಲಕ ದುಃಖಾಂತ್ಯ ಕಂಡಿದೆ. ಜೂನ್ 8 ರಂದು ಬೆಳಗ್ಗೆ 6ಗಂಟೆ ಸುಮಾರಿಗೆ ಮಲ್ಲಾಪುರ ಟೌನ್ ಷಿಪ್ ನ ಅವರ ನಿವಾಸದಿಂದ ಜಾಗಿಂಗ್ ಗೆಂದು ತೆರಳಿದ್ದ ಮಹಾಲಿಂಗಂ ನಂತರ ಮನೆಗೆ ಮರಳದೇ ನಾಪತ್ತೆಯಾದ ಬಗ್ಗೆ ಅವರ ಪತ್ನಿ ವಿನಾಯಕ ಸುಂದರಿ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಂತರದಲ್ಲಿ ಮಹಾಲಿಂಗಂ ಅವರಿಗಾಗಿ ವ್ಯಾಪಕ ಹುಡುಕಾಟ ನಡೆದಿತ್ತು. ಪ್ರಮುಖ ಯೋಜನೆಯೊಂದರ ಉದ್ಯೋಗಿಯಾಗಿರುವ ಮಹಾಲಿಂಗಂ ಆರು ದಿನಗಳಾದರೂ ಪತ್ತೆಯಾಗದಿರುವುದು ದೇಶಾದ್ಯಂತ ತಲ್ಲಣ ಸೃಷ್ಟಿಸಿತ್ತು. ಇಡೀ ಪ್ರಕರಣ ಅನೇಕ ಉಹಾಪೋಹಗಳಿಗೆ ಕಾರಣವಾಗಿತ್ತು. ಅವರು ಅತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಇಲ್ಲವೇ ಅವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಆಕಸ್ಮಿಕವಾಗಿ ನೀರಿಗೆ ಬಿದ್ದಿದ್ದಾರೆಯೇ ಎನ್ನುವ ಬಗ್ಗೆ ತಿಳಿದು ಬಂದಿಲ್ಲ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+