38247ಅಮೆರಿಕನಟರಾಜ್ ಲೇಖನಕ್ಕೆ ಶೇಷಾದ್ರಿ ಪ್ರತಿಕ್ರಿಯೆ/column/nataraj/2003/031203sheshadri.htmlDear Editor,I read with interest the recent column by Dr.M.S.Nataraja (http://www.thatskannada.com/column/nataraj/2003/191103moore.html) about the religious fanaticism. Other than providing a laundry list of conflicts around the world, this column does not inform the readers much. In fact the good Doctor has 10939http://kannada.oneindia.com/img/2009/11/24-ms-nataraj7.jpg38247ಅಮೆರಿಕಸೆಕ್ಸ್ ಬೇಕಾದ್ರೂ ಬಿಡುವೆ ಸರ್ಫಿಂಗ್ ಬಿಡೆ/lifestyle/kamasutra/2008/1215-internet-scores-over-sex-intel-survey.htmlನ್ಯೂಯಾರ್ಕ್ , ಡಿ.15: ಇಂಟೆಲ್ ಸಂಸ್ಥೆ ಇತ್ತೀಚೆಗೆ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಇಂಟರ್ ನೆಟ್ ಸರ್ಫಿಂಗ್ ಕೂಡ ಸೆಕ್ಸ್ ನಂತೆ ಮಾನವನ ಮೂಲ ಅವಶ್ಯಕತೆಗಳಲ್ಲಿ ಒಂದಾಗಿದೆ. ಇಂಟರ್ ನೆಟ್ ಪ್ರಪಂಚದಲ್ಲಿ ಮುಳುಗಿದವರು ಸೆಕ್ಸ್ ಇಲ್ಲದೆ ಬೇಕಾದರೆ ಇರಬಲ್ಲೆ ಆದರೆ ದಿನನಿತ್ಯ ವ್ಯೋಮ ಪ್ರಪಂಚದಲ್ಲಿ(cyber space) ಮೀಯದೆ ಇರೋಕೆ ಸಾಧ್ಯವಿಲ್ಲ ಎಂದಿದ್ದಾರೆ. ಹೆಂಗಸರು ಹಾಗೂ ಗಂಡಸರಲ್ಲಿ ಈ 33464http://kannada.oneindia.com/img/2009/09/18-internet-vs-sex1e.jpg38247ಅಮೆರಿಕಎರಡೂ ಕೈಗಳಿಲ್ಲದ ಹೀಗೂ ಉಂಟೆ/column/manikanth/2008/1224-jessica-cox-hats-off-to-the-handless.htmlಕಾಲುಗಳಿಲ್ಲದ ನಾಗನರೇಶ್ ಕರುತರ ಸಾಫ್ಟ್‌ವೇರ್ ಎಂಜಿನಿಯರ್ ಆದದ್ದನ್ನು; ಕೈ-ಕಾಲುಗಳಿಲ್ಲದ ನಿಕ್ ಜೆಸಿಕ್‌ನ ಯಶೋಗಾಥೆಯನ್ನು; ಅಂಧತ್ವಕ್ಕೇ ಸವಾಲು ಹಾಕಿ ಭರತನಾಟ್ಯದ ದೊರೆಯಾದ ಬುಸೇಗೌಡರ ಕತೆಯನ್ನು; ಕಡುಕಡುಕಡುಕಡು ಬಡತನದ ಮಧ್ಯೆಯೂ ಐಎಎಸ್ ಮಾಡಿದ ಗೋವಿಂದ ಜೈಸ್ವಾಲ್‌ನ ದಿಗ್ವಿಜಯದ ಚರಿತೆಯನ್ನು ಈ ಹಿಂದೆ, ಇದೇ ಅಂಕಣದಲ್ಲಿ ಓದಿದ್ದೀರಿ. ಈಗ ನಿಮ್ಮೆದುರು ತೆರೆದುಕೊಳ್ಳಲಿರುವುದು, ಇವರೆಲ್ಲರನ್ನೂ ಮೀರಿಸಿದ ಮಹಾನ್ ಸಾಧಕಿಯೊಬ್ಬಳ ಬದುಕಿನ ಕಥೆ; ಹ್ಯಾಟ್ಸ್ 33687http://kannada.oneindia.com/img/2008/12/24-jessicacox1.jpg38247ಅಮೆರಿಕಡಯಟ್ ಕೋಕ್ ಪ್ಲಸ್,ಪೋಷಕಾಂಶ ಮೈನಸ್ /news/2008/12/25/diet-coke-plus-is-vitamins-minus-fda.htmlವಾಷಿಂಗ್ಟನ್, ಡಿ.25: 'ಡಯಟ್ ಕೋಕ್ ಪ್ಲಸ್' ತಂಪು ಪಾನೀಯದಲ್ಲಿ ಹೆಚ್ಚುವರಿ ಪೋಷಕಾಂಶಗಳಿವೆ ಎಂದು ಪ್ರಚಾರ ಮಾಡಿದ್ದ ಕೋಕಾಕೋಲಾ ಕಂಪನಿಗೆ ಅಮೆರಿಕದ ಕೇಂದ್ರ ಆರೋಗ್ಯ ನಿಯಂತ್ರಣ ಇಲಾಖೆ ತಪರಾಕಿ ಕೊಟ್ಟಿದೆ. ಡಯಟ್ ಕೋಕ್ ಪ್ಲಸ್ ನಲ್ಲಿ ಖನಿಜಾಂಶಗಳು, ಪೋಷಕಾಂಶಗಳು ಇವೆ ಎಂದು ತಪ್ಪಾಗಿ ಪ್ರಚಾರ ಮಾಡಿದ್ದಕ್ಕೆ ಇಲಾಖೆ ಎಚ್ಚರಿಕೆಯನ್ನೂ ಕೊಟ್ಟಿದೆ. ಯಾವುದೇ ಆಹಾರ ಉತ್ಪನ್ನದಲ್ಲಿ ಅದರ ಮೂಲ ಪೋಷಕಾಂಶಕ್ಕಿಂತ 33697http://kannada.oneindia.com/img/2008/12/25-diet-coke-plus1e.jpg38247ಅಮೆರಿಕಹಿಂದುತ್ವ ಪ್ರಯೋಗಶಾಲೆಯಲ್ಲಿ ಮೆಕಾಲೆ ಮಕ್ಕಳು!/column/majavani/2009/0105-mecale-sons-caught-in-hindutva-lab.htmlಅಹ್ಮದಾಬಾದ್, ಜ. 5 : ನಗರದ ಸುಪ್ರಸಿದ್ಧ ಹಿಂದುತ್ವ ಪ್ರಯೋಗಶಾಲೆಯಲ್ಲಿ ನಿನ್ನೆ ರಾತ್ರಿ ಇಬ್ಬರು ಮೆಕಾಲೆ ಮಕ್ಕಳು ಕಂಡುಬಂದಿದ್ದು ಈ ಸುದ್ದಿ ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ. ಈ ಆಶ್ಚರ್ಯಕರ ಬೆಳವಣಿಗೆಯಿಂದ ಎಡ ಮತ್ತು ಬಲ ಪಂಥೀಯ ಬುದ್ಧಿಜೀವಿ ವಲಯಗಳು ತಲ್ಲಣಗೊಂಡಿದ್ದು ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿಯದೆ ಕಂಗೆಟ್ಟಿವೆ ಎನ್ನಲಾಗಿದೆ.ಈ ವಿಚಾರದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ 33881http://kannada.oneindia.com/img/2009/01/05-hindutva2.jpg123434ನವದೆಹಲಿಹುಬ್ಬಳಿ -ಧಾರವಾಡ ಮಂದಿ ದೆಹಲಿಗೆ/news/2009/01/15/hubli-dharwad-city-corporation-committee-new-delhi.htmlಹುಬ್ಬಳ್ಳಿ, ಜ. 15 : ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಚೇರಮನ್ ರಾಮಣ್ಣ ಬಡಿಗೇರ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಇತ್ತೀಚೆಗೆ ನವದೆಹಲಿ ಭೇಟಿ ನೀಡಿ ದೆಹಲಿ ಮಹಾನಗರ ಪಾಲಿಕೆ ಮುಖ್ಯ ಇಂಜಿನಿಯರ್ ಪ್ರದೀಪ ಖಂಡೇಲ್ ವಾಲ್ ಅವರೊಂದಿಗೆ ನಗರಾಭಿವೃದ್ಧಿಗೆ ಕುರಿತಂತೆ ಚರ್ಚೆ ನಡೆಸಿದರು. (ದಟ್ಸ್ ಕನ್ನಡ ಸುದ್ದಿ ಚಿತ್ರ)34082http://kannada.oneindia.com/img/2009/01/15-hubli-dharwad-councillors.jpg123434ನವದೆಹಲಿಮಾಜಿ ರಾಷ್ಟ್ರಪತಿ ಆರ್ ವೆಂಕಟ್ ರಾಮನ್ ಇನ್ನಿಲ್ಲ /news/2009/01/27/former-president-venkataraman-passes-away.htmlನವದೆಹಲಿ, ಜ. 27 : ಕಳೆದ ಅನೇಕ ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟರಾಮನ್ ಇಂದು ನಗರದ ಆರ್ಮಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಜನವರಿ 12 ರಂದು ನಗರದ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಕೋಮಾವಸ್ಥೆಯಲ್ಲಿದ್ದ ವೆಂಕಟರಾಮನ್ ಅವರ ದೇಹಸ್ಥಿತಿ ಸಂಪೂರ್ಣ ಚಿಂತಾಜನಕವಾಗಿತ್ತು. 34312http://kannada.oneindia.com/img/2009/01/27-r-venkataraman1e.jpg123434ನವದೆಹಲಿಚಂದ್ರಯಾನ ಪುಸ್ತಕ ಬಿಡುಗಡೆ ಮಾಡಿದ ಕಲಾಂ/literature/book/2009/0128-kalam-chandraayan-book-tr-shivaprasad.htmlನವದೆಹಲಿ, ಜ. 28 : ಚಂದ್ರನ ಮೇಲೆ ಮನುಷ್ಯ ಹೋಗಬಹುದು ಎಂದು 1860 ರಷ್ಟು ಹಿಂದೆಯೇ ಕಾನ್ಸಾಂಟಿನ್ ಟಿಶೆಲ್ಸ್ ಎಂಬ ವ್ಯಕ್ತಿ ನಿಖರವಾಗಿ ಊಹಿಸಿ ಹೇಳಿದ್ದ ಎಂದು ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಹೇಳಿದರು. ಟಿವಿ9ನ ನವದೆಹಲಿ ಪ್ರತಿನಿಧಿ ಶಿವಪ್ರಸಾದ್ ಬರೆದಿರುವ 'ಚಂದ್ರಯಾನ' ಪುಸ್ತಕವನ್ನು ಮಂಗಳವಾರ ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.ಕಾನ್ಸಾಂಟಿನ್ ಕಿವುಡನಾಗಿದ್ದ. ಆದರೆ 34327http://kannada.oneindia.com/img/2009/01/28-chandrayaan-book1.jpg123434ನವದೆಹಲಿಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg123434ನವದೆಹಲಿಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg155115washingtonಅಮೆರಿಕಾದ ಕಾವೇರಿಗೆ ಮೀನಾರಾವ್ ಅಧ್ಯಕ್ಷೆ/nri/article/2009/0113-kaveri-kannada-association-wdc-2009-team.htmlಕನ್ನಡ ಸಂಸ್ಕೃತಿ ಮತ್ತು ಕಲೆಯನ್ನು ರಚನಾತ್ಮಕವಾಗಿ ದುಡಿಸಿಕೊಳ್ಳುವ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿನ ಕಾವೇರಿ ಕನ್ನಡ ಸಂಘಕ್ಕೆ ಈ ಬಾರಿ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.ಮೀನಾ ರಾವ್ ಮತ್ತು ಅವರ ತಂಡವು 2009ನೇ ಸಾಲಿನಲ್ಲಿ ಕಾವೇರಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮೀನಾ ಅವರು 2003ನೇ ಸಾಲಿನ ಕಾವೇರಿಯ ಅಧ್ಯಕ್ಷ ಸಂಜಯ್ ರಾವ್ ಅವರ ಪತ್ನಿ. 34051http://kannada.oneindia.com/img/2009/01/13-kaveri-2009-team1.jpg155115washingtonಒಬಾಮಾ ಪ್ರಮಾಣ ವಚನಕ್ಕೆ ಬೆಂಗ್ಳೂರ್ ಹುಡ್ಗ/news/2009/01/16/bengaluru-boy-to-attend-obamas-oath-ceremony.htmlಬೆಂಗಳೂರು, ಜ.16 : ವಿಶ್ವದ ಗಮನ ಸೆಳೆಯಲಿರುವ ಅಮೆರಿಕದ ನೂತನ ಅಧ್ಯಕ್ಷ ಬರಾಕ್ ಒಬಾಮಾ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಜಗತ್ತಿನ ಪ್ರಮುಖ ದೇಶಗಳ ಮುಖಂಡರು ಈ ಐತಿಹಾಸಿಕ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜನವರಿ 20 ಮಂಗಳವಾರದಂದು ಕಪ್ಪು ವರ್ಣದ ವ್ಯಕ್ತಿ ಜಗತ್ತಿನ ದೊಡ್ಡಣ್ಣನ ಸ್ಥಾನದಲ್ಲಿರುವ ಅಮೆರಿಕದ ಅಧಿಕಾರ ಸೂತ್ರ ಹಿಡಿಯುವ ಗಳಿಗೆಗಾಗಿ ಕೋಟ್ಯಂತರ ಮಂದಿ ಕಾತುರದಿಂದ 34112http://kannada.oneindia.com/img/2009/01/16-raoul-menon.jpg155115washingtonಕರಿಬಿಳಿ ಅಧ್ಯಕ್ಷರ ಕೊನೆಯ ಸಂಭಾಷಣೆ/nri/article/2009/0121-the-last-conversation-between-obama-and-bush.htmlಬಿಳಿಯ ಮನೆಯನ್ನು ಹೊಕ್ಕ ಕರಿಯನ ಚೊಚ್ಚಲ ಭಾಷಣವನ್ನು ನೀವು ಕೇಳಿರಬಹುದು. ಭಾಷಣವನ್ನು ಮುದ್ದಾಂ ಆಲಿಸಲು ಮತ್ತು ಪ್ರತಿಜ್ಞಾವಿಧಿಯನ್ನು ಕಣ್ಣಾರೆ ಕಾಣಲು ಅಮೆರಿಕಾದ ಉದ್ದಗಲದಿಂದ ಮಂಗಳವಾರ ಸಂಜೆ ಲಕ್ಷಾಂತರ ಜನ ಜಮಾಯಿಸಿದ್ದರು. ಒಂದು ವರದಿ ಪ್ರಕಾರ ಪೂರ್ವ ಮತ್ತು ಪಶ್ಚಿಮ ಕರಾವಳಿಯಿಂದ ಹರಿದು ಬಂದ ಜನಸಾಗರ 20 ಲಕ್ಷಕ್ಕೂ ಜಾಸ್ತಿ ಇತ್ತಂತೆ. ಇದುವರೆಗೆ ಇದ್ದ ದಾಖಲೆ ಎಂದರೆ ಇ. 34213http://kannada.oneindia.com/img/2009/01/21-bush-obama1.jpg155115washingtonರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ/nri/article/2009/0122-ravi-dankanikote-new-president-of-akka.htmlಬೆಲ್ ವ್ಯೂ,(ವಾಷಿಂಗ್ಟನ್ ಡಿಸಿ),ಜ. 22 : ಕಾವೇರಿ ಕನ್ನಡ ಸಂಘದ ಸದಸ್ಯ ಮತ್ತು ಅಕ್ಕ ಆಡಳಿತ ಮಂಡಳಿಯ ನಿರ್ದೇಶಕ ರವಿ ಡಂಕಣಿಕೋಟೆ ಅವರು ಅಕ್ಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬರಾಕ್ ಒಬಾಮ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಗೊಂಡ ಮಂಗಳವಾರದ ಮುಹೂರ್ತದಲ್ಲೇ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಗುಂಪಿಗೂ ಹೊಸ ಅಧ್ಯಕ್ಷರ ನೇಮಕವಾಗಿರುವುದು ಕಾಕತಾಳೀಯವಾಗಿದೆ.ಕಾರ್ಯಕಾರಿ 34222http://kannada.oneindia.com/img/2009/01/22-ravi-dankanikote1e.jpg155115washingtonಬಿಪಿಒಗಳ ಸೇವಾ ತೆರಿಗೆ ಕಡಿತವಿಲ್ಲ, ಒಬಾಮಾ /news/2009/02/25/no-tax-cut-for-outsourcing-us-companies-obama.htmlವಾಷಿಂಗ್ ಟನ್, ಫೆ. 25 : ಅಮೆರಿಕದ ದೇಶದೊಂದಿಗೆ ಹೊರಗುತ್ತಿಗೆ ಸೇವೆ (ಬಿಪಿಒ) ಪಡೆಯುತ್ತಿರುವವರಿಗೆ ಸೇವಾ ತೆರಿಗೆ ವಿಷಯದಲ್ಲಿ ಯಾವುದೇ ಕಡಿತ ಅಸಾಧ್ಯ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ವೈಟ್ ಹೌಸ್ ನಲ್ಲಿ ಜಂಟಿ ಸದನ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಆರ್ಥಿಕ ಸಬಲಗೊಳಿಸಲು 34858http://kannada.oneindia.com/img/2009/02/25-obama1.jpgnews"> ಗೂಗಲ್ ಗುರು ರಾಜೀವ್ ಮೊಟ್ವಾನಿ ನಿಗೂಢ ಸಾವು | Rajeev Motwani | Google | IIT Kanpur | Washington | United States | Stanford University | ಗೂಗಲ್ ಗುರು ರಾಜೀವ್ ಮೊಟ್ವಾನಿ ನಿಗೂಢ ಸಾವು - Kannada Oneindia

ಗೂಗಲ್ ಗುರು ರಾಜೀವ್ ಮೊಟ್ವಾನಿ ನಿಗೂಢ ಸಾವು

Google mentor Rajeev Motwani dies in mishap
ವಾಷಿಂಗ್ಟನ್, ಜೂ. 8 : ಗೂಗಲ್ ಸಂಸ್ಥೆಯ ಸಹಸಂಸ್ಥಾಪಕ ರಾಜೀವ್ ಮೊಟ್ವಾನಿ (47) ಅವರು ತಮ್ಮ ಕ್ಯಾಲಿಪೋರ್ನಿಯಾ ನಿವಾಸದ ಈಜುಕೊಳದಲ್ಲಿ ಮುಳುಗಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಖರೀದಿಸಿದ್ದ ಮನೆಯ ಹಿಂಭಾಗದ ಈಜುಕೊಳದಲ್ಲಿ ಶುಕ್ರವಾರ ಬೆಳಗ್ಗೆ ಜಲಸಮಾಧಿಯಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.

ಅವರ ಸಾವಿನ ಕಾರಣದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ರಾಜೀವ್ ಗೆ ಈಜು ಬರುತ್ತಿರಲಿಲ್ಲ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿರಬಹುದು ಎಂದು ಅವರ ಸ್ನೇಹಿತರು ಶಂಕಿಸಿರುವುದಾಗಿ ವರದಿಗಳು ಹೇಳಿವೆ. ವೃತ್ತಿ ಬದುಕಿನಲ್ಲಿ ರಾಜೀವ್ ಅತ್ಯಂತ ಯಶಸ್ವಿ ವ್ಯಕ್ತಿಯಾಗಿದ್ದು, ಕೇವಲ 47 ವರ್ಷ ವಯಸ್ಸಿನವರಾದ ಅವರು ಪತ್ನಿ ಆಶಾ ಜಡೇಜಾ ಹಾಗೂ ಮಗಳು ನೈತ್ರಿ ಮತ್ತು ಅನ್ಯಾರನ್ನು ಅಗಲಿದ್ದಾರೆ.

ರಾಜೀವ್ ಮೊಟ್ವಾನಿ ಸಾವಿನ ಸುದ್ದಿ ಸಿಲಿಕಾನ್ ಕಣಿವೆಯ ತಾಂತ್ರಿಕ ಸಮುದಾಯದಲ್ಲಿ ಬರಸಿಡಿನಂತೆ ಎರಗಿ ತಲ್ಲಣ ಮೂಡಿಸಿದೆ. ಇಮೇಲ್, ಫೇಸ್ ಬುಕ್, ಟ್ವಿಟರ್ ನಂತಹ ಅಧುನಿಕ ಸಂವಹನ ಮಾಧ್ಯಮಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸಿ ಮೊಟ್ವಾನಿ ಶಿಷ್ಯಂದಿರು ತಮ್ಮ ಕಂಬನಿ ಮಿಡಿದಿದ್ದಾರೆ. ಜಮ್ಮುವಿನಲ್ಲಿ ಜನಿಸಿದ್ದ ಮೊಟ್ವಾನಿ ದೆಹಲಿಯಲ್ಲಿ ಶಾಲೆ, ಕಾಲೇಜ್ ಓದಿ ಕಾನ್ಪುರ್ ದ ಐಐಟಿಯಿಂದ 1983 ರಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿದ್ದರು. 1988 ರಲ್ಲಿ ಕ್ಯಾಲಿಪೋರ್ನಿಯಾ-ಬರ್ಕ್ ಲಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+