212916ಲಂಡನ್ಮುದ್ದಾದ ಒಂದು ಹೆಸರಿನ ನಿತ್ಯ ಕಗ್ಗೊಲೆ/column/humor/2008/0917-how-they-spell-poornima-in-london.htmlಅಜ್ಜಿ ಇಟ್ಟ ಮುದ್ದಾದ ತನ್ನ ಹೆಸರು ನಿತ್ಯ ಕಗ್ಗೊಲೆ ಆಗುತ್ತಿರುವ ಕಥೆಗೆ ಹಾಸ್ಯದ ರವಿಕೆ ತೊಡಿಸಿದ ಹುಡುಗಿಯ ಹೆಸರು ನಿಮಗೆ ಗೊತ್ತಾ? ಅಣ್ಣತಮ್ಮಂದಿರೆ, ಅಕ್ಕತಂಗಿಯರೆ, ಲಂಡನ್ನಿನ ತರುಲತೆಗಳೆ ಒಮ್ಮೆಯಾದರೂ ನನ್ನನ್ನ ಬಾಯ್ತುಂಬ ಪೂರ್ಣಿ ಎಂದು ಕರೆಯುವಿರಾ ಎಂದು ಕನವರಿಸುತ್ತಿದ್ದಾರೆ. ಲಂಡನ್‌ಗೆ ಕೇಳಿಸುವ ಹಾಗೆ ನೀವೆಲ್ಲ ಪೂರ್ಣೀ..ಎಂದು ಇಲ್ಲಿಂದಲೇ ಜೋರಾಗಿ ಕೂಗಿ ಕರೆಯಿರಿ!! ಪೂರ್ಣಿಮಾ ಭಟ್ಟ ಸಣ್ಣಕೇರಿ, 788http://kannada.oneindia.com/img/2009/07/23-poornima-bhat1.jpg212916ಲಂಡನ್ಸಚಿನ್ ಮೇಣದ ಪ್ರತಿಮೆ ಅನಾವರಣ/news/2009/04/14/eloquent-wax-has-sachin-spellbound.htmlಮುಂಬೈ, ಏ. 14 : ಭಾರತೀಯ ಕ್ರಿಕೆಟ್‌ಗೆ ಅಮೋಘ ಸೇವೆ ಸಲ್ಲಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್‌ಗೆ ಮತ್ತೊಂದು ವಿಶೇಷ ಗೌರವ ದಕ್ಕಿದೆ. ದೇಶದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವ ಸಚಿನ್‌ಗೆ ಏಪ್ರಿಲ್ 24ರಂದು ಲಂಡನ್‌ನ ಮೇಡಂ ಟುಸಾಡ್ಸ್ ಮೇಣದ ವಸ್ತು ಸಂಗ್ರಹಾಲಯ ತದ್ರೂಪು ಪ್ರತಿಕೃತಿ ನಿರ್ಮಿಸುವ ಮೂಲಕ ಹುಟ್ಟುಹಬ್ಬದ ಉಡುಗೊರೆ ನೀಡಲಿದೆ.ಲಂಡನ್‌ನ ಮೇಣದ ವಸ್ತುಸಂಗ್ರಹಾಲಯದಲ್ಲಿ ಮೇಣದ ಪ್ರತಿಕೃತಿ 35935http://kannada.oneindia.com/img/2009/04/14-sachin-sachin-statue.jpg212916ಲಂಡನ್ಇಪ್ಪತ್ಯೋಳಕ್ಕೇ ಮೂವತ್ತಾಯ್ತಂದ್ರೆ ಎಂಗೆ ಸಿವಾ?/column/humor/2009/0416-birthday-bash-poornima-bhat-london.htmlಈಗೊಂದು ವಾರದ ಹಿಂದೆ ನಮ್ಮಾಫೀಸಿನಲ್ಲಿ ನಡೆದ ಘಟನೆ ಇದು. ಅದೇ ತಾನೇ ಆಫೀಸ್ ಒಳ ಹೊಕ್ಕು ಎಲ್ಲರೊಂದಿಗೆ 'ಗುಡ್ ಮಾರ್ನಿಂಗ್" ವಿನಿಮಯದಲ್ಲಿದ್ದೆ. ಹಿಂದಿನಿಂದ ಬಂದು ನಿಂತ ಎಲಿಯಟ್ - ನನ್ನ ಮ್ಯಾನೇಜರ್ - ಕ್ಯಾನ್ ವಿ ಹ್ಯಾವ್ ಅ ಕ್ವಿಕ್ ಚ್ಯಾಟ್ ಪೂನಿ" ಅಂತ ಕಿವಿಯಲ್ಲಿ ಉಸುರಿದ. 'ಕೆಲಸ ಹೋಗುತ್ತಿದೆ ಎಂಬ ಶಾಕಿಂಗ್ ನ್ಯೂಸ್ ಕೊಡ್ತಾ ಇಲ್ಲ 35996http://kannada.oneindia.com/img/2009/04/16-poornima-bhat2.jpg212916ಲಂಡನ್ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಸೂಪರ್ ಸೋಲು /news/2009/06/13/bravo-blast-rocks-indian-boat.htmlಲಾರ್ಡ್ಸ್, ಜೂ .3: ಸೂಪರ್ 8 ನ ತನ್ನ ಮೊದಲ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಗಳ ಹೀನಾಯ ಸೋಲು ಅನುಭವಿಸಿದೆ. ಇದರಿಂದ ಇನ್ನುಳಿದಿರುವ ಎರಡು ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಧೋನಿ ಪಡೆ ನಿರೀಕ್ಷೆ ಮಟ್ಟದಲ್ಲಿ ಫಾರ್ಮ್ ಪ್ರದರ್ಶಿಸಲಿಲ್ಲ. 29 ರನ್ ಆಗುವಷ್ಟರಲ್ಲೇ 37314http://kannada.oneindia.com/img/2009/06/13-dwayne-bravo1.jpg212916ಲಂಡನ್ಲಂಡನ್ ನಲ್ಲಿ ವಟು ರಾಹುಲ್ ಗಾಂಧಿ ಹುಟ್ಟುಹಬ್ಬ /news/2009/06/19/rahul-gandhi-celebrates-birthday-in-london.htmlನವದೆಹಲಿ, ಜೂ.19: ಕಾಂಗ್ರೆಸ್ ನ ಯುವ ನಾಯಕ ರಾಹುಲ್ ಗಾಂಧಿ ತಮ್ಮ 39ನೇ ಹುಟ್ಟುಹಬ್ಬವನ್ನು ಲಂಡನ್ ನಲ್ಲಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ಸಂಭ್ರಮವನ್ನು ಸವಿಯಲು ರಾಹುಲ್ ಈಗಾಗಲೇ ಲಂಡನ್ ಗೆ ಪ್ರಯಾಣ ಬೆಳೆಸಿದ್ದಾರೆ. ಕೇಂಬ್ರಿಡ್ಜ್ ದಿನಗಳಲ್ಲಿನ ಗೆಳೆಯರು ಹಾಗೂ ಕುಟುಂಬದ ಹಳೆಯ ಗೆಳೆಯರಿಗೆ ಮಾತ್ರ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಲಾಗಿದೆ. ಖಾಸಗಿ ಔತಣ ಕೂಟವನ್ನು ರಾಹುಲ್ ಲಂಡನ್ 37451http://kannada.oneindia.com/img/2009/06/19-rahul-gandhi3.jpg155396ಧೋನಿಟೀಂ ಇಂಡಿಯಾದ ಹೊಸ ಸಮವಸ್ತ್ರ/news/2009/02/19/indian-cricket-teams-new-jersey-unveiled.htmlಮುಂಬೈ, ಫೆ. 19 : ಎರಡು ಟ್ವೆಂಟಿ 20, ಐದು ಏಕದಿನ ಮತ್ತು ಮೂರು ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡ ಇಂದು ನಸುಕಿನಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಬೆಳೆಸಿತು. ಟೀಂ ಇಂಡಿಯಾದ "ಮೆನ್ ಇನ್ ಬ್ಲೂ" ಆಟಗಾರರು ಇನ್ನು ಮುಂದೆ "ಮೆನ್ ಇನ್ ಡಾರ್ಕ್ ಬ್ಲೂ" ಹೊಸ ಬಣ್ಣದ ಬಟ್ಟೆಯೊಂದಿಗೆ ಮೈದಾನಕ್ಕೆ ಇಳಿಯಲಿದ್ದಾರೆ. ಟೀಂ ಇಂಡಿಯದ 34747http://kannada.oneindia.com/img/2009/02/19-team-india-jersy1.jpg155396ಧೋನಿಕ್ರೈಸ್ಟ್ ಚರ್ಚ್, ಭಾರತಕ್ಕೆ ಗೆಲುವು, 2-0 ರಿಂದ ಮೇಲುಗೈ/news/2009/03/08/india-win-third-odi-by-58runs-against-nz.htmlಕ್ರೈಸ್ಟ್ ಚರ್ಚ್, ಮಾ. 8 : ಟ್ವಿಂಟಿ -20 ಪಂದ್ಯದಲ್ಲಿ ಸೋಲುವ ಮೂಲಕ ಮುಖಭಂಗ ಅನುಭವಿಸಿದ್ದ ಟೀಮ್ ಇಂಡಿಯಾ ಇಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆದ ತೃತೀಯ ಏಕದಿನ ಪಂದ್ಯದಲ್ಲಿ ಕೂಡ 58 ರನ್ ಗಳ ಅರ್ಹ ಜಯಗಳಿಸಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಭರ್ಜರಿ ಶತಕ ಬಾರಿಸುವ ಧೋನಿ ಪಡೆ ಬ್ರೆಂಡನ್ ಮೆಕಲಮ್ ತಂಡವನ್ನು 35078http://kannada.oneindia.com/img/2009/03/08-sachin-tendulkar1.jpg155396ಧೋನಿಇಂದಿನಿಂದ ಟಿ20 ಸೂಪರ್ 8 ಪಂದ್ಯಾವಳಿಗಳು/news/2009/06/11/t20-world-cup-super-8s-match-schedule-england.htmlಟ್ರೆಂಟ್ ಬ್ರಿಜ್, ಜೂ 11: ಭಾರತ ಬುಧವಾರನಡೆದ ತನ್ನ ಎರಡನೇ ಹಾಗೂ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕ್ರಿಕೆಟ್ ಶಿಶು ಐರ್ಲೆಂಡ್ ತಂಡವನ್ನು ಸುಲಭವಾಗಿ ಎಂಟು ವಿಕೆಟ್ ಗಳಿಂದ ಮಣಿಸಿತು. ಟಾಸ್ ಗೆದ್ದ ಭಾರತ ಫೀಲ್ಡ್ ಮಾಡಲು ನಿರ್ಧರಿಸಿತು. ಮಳೆಯಿಂದಾಗಿ ಆಟವನ್ನು 18 ಓವರ್ ಗಳಿಗೆ ಮೊಟಕುಗೊಳಿಸಲಾಗಿತ್ತು.ಐರ್ಲೆಂಡ್ ತಂಡ 18 ಓವರ್ ಗಳಲ್ಲಿ 8 ವಿಕೆಟ್ 37271http://kannada.oneindia.com/img/2009/06/11-t20worldcup.jpg155396ಧೋನಿಭಾರತ ಟಿ20ವಿಶ್ವಕಪ್ ನಿಂದ ಹೊರಕ್ಕೆ/news/2009/06/15/india-crashed-out-of-t20-world-cup-england.htmlಲಾರ್ಡ್ಸ್ ಜೂ 15: ಗೆಲ್ಲಲೇ ಬೇಕಾದ ಪಂದ್ಯವನ್ನು ಕೈಚೆಲ್ಲಿ ಟಿ20 ವಿಶ್ವ ಚಾಂಪಿಯನ್ ಭಾರತ, ಸೆಮಿಫೈನಲ್ ಹಂತವನ್ನೂ ಪ್ರವೇಶಿಸಲಾಗದೆ ವಿಶ್ವಕಪ್ ನಿಂದ ಹೊರಬಿದ್ದು ಮುಖಭಂಗ ಅನುಭವಿಸಿದೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ವಿರುದ್ದ 3 ರನ್ ಗಳ ಸೋಲು ಅನುಭವಿಸಿದೆ.ಟಾಸ್ ಗೆದ್ದು ಫೀಲ್ಡ್ ಆಯ್ದುಕೊಂಡ ಧೋನಿ ಪಡೆ ಇಂಗ್ಲೆಂಡ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ 37334http://kannada.oneindia.com/img/2009/06/15-dhoni-t20-wc1.jpg155396ಧೋನಿಭಾರತಕ್ಕೆ ಕೊನೆಯ ಪಂದ್ಯದಲ್ಲೂ ಸೋಲು/news/2009/06/17/india-face-miserable-end-to-world-cup.htmlಟ್ರೆಂಟ್ ಬ್ರಿಡ್ಜ್, ಜೂ.17: ಮತ್ತೆ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದ ಟೀಂ ಇಂಡಿಯಾ ದಕ್ಷಿಣಆಫ್ರಿಕಾ ವಿರುದ್ಧದ ಎರಡನೇ ಟಿ20 ವಿಶ್ವಕಪ್ ನಲ್ಲಿನ ತನ್ನ ಕೊನೆಯ ಪಂದ್ಯದಲ್ಲಿ 12 ರನ್ ಗಳಿಂದ ಸೋಲು ಅನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣಆಫ್ರಿಕಾ ನಿಗದಿತ ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 130 ರನ್ ಗಳ ಸಾಧಾರಣ 37390http://kannada.oneindia.com/img/2009/06/17-de-villiers.jpg110452ಬಾಂಗ್ಲಾದೇಶದುಡ್ಡಿನಿಂದ ಸುಖ ನೆಮ್ಮದಿ ಖರೀದಿಸಬಹುದೆ?/column/bhat/2009/0312-where-is-happiness.htmlಬಚ್ಚಲಿನ ಟೈಲ್ಸ್ ಕೆಳಗೆ, ಮಂಚದ ಅಡಿಯಲ್ಲಿ, ಬೀರುವಿನಲ್ಲಿ, ಬ್ಯಾಂಕುಗಳಲ್ಲಿ ಕಾಂಚಾಣವನ್ನು ತುಂಬಿಕೊಂಡವರು ಮಹಾ ಸುಖಿಗಳೆಂದು ಭಾವಿಸಿರುತ್ತಾರೆ. ಅಂಥವರಿಗೆ ಕಂತೆ ಕಂತೆ ಕಾಪಾಡಿಕೊಳ್ಳುವುದೇ ಚಿಂತೆ. ಸುಂದರ ಹೆಂಡತಿಯಿದ್ದರೆ ಬೇರೆಯವರು ನೋಡಿಯಾರೆಂಬ ಚಿಂತೆ. ಇನ್ನು ಸಂತಸ ಎಂಬುದು ಸಂತೆಯಲ್ಲಿ ಸೂಜಿ ಹುಡುಕಿದಂತೆ. ಸಂತೋಷ, ಖುಷಿ, ನೆಮ್ಮದಿ ಇರುವುದಾದರೂ ಎಲ್ಲಿ? ಹುಡುಕಿಕೊಳ್ಳಿ. ಸಿಗದಿದ್ದರೆ ಚಿಂತೆ ಮಾಡಬೇಡಿ, ದುಃಖಪಡಬೇಡಿ.* ವಿಶ್ವೇಶ್ವರ ಭಟ್ಇತ್ತೀಚೆಗೆ ಪತ್ರಿಕೆಯಲ್ಲೊಂದು 35179http://kannada.oneindia.com/img/2009/03/12-happiness1.jpg110452ಬಾಂಗ್ಲಾದೇಶ2011ರ ಫೆ.18 ರಿಂದ ವಿಶ್ವಕಪ್ ಕ್ರಿಕೆಟ್/news/2009/04/28/world-cup2011-india-to-host-29ties.htmlನವದೆಹಲಿ, ಏ. 28 : ಪಾಕಿಸ್ತಾನದಲ್ಲಿ ಭಯೋತ್ಪಾದಕರ ಅಟ್ಟಹಾಸ ಮೇರೆಮೀರಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದ್ದು, 2011ರ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನವನ್ನು ಕೈಬಿಟ್ಟಿದ್ದು, ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಮಾತ್ರ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿದೆ. ಪಂದ್ಯಾವಳಿಯ ಒಟ್ಟು 49 ಪಂದ್ಯಗಳಲ್ಲಿ 29 ಪಂದ್ಯಗಳು ಭಾರತದಲ್ಲಿ ಮೈದಾನದಲ್ಲಿ ನಡೆಯಲಿವೆ. 12 36268http://kannada.oneindia.com/img/2009/04/28-icc-logo1.jpg110452ಬಾಂಗ್ಲಾದೇಶಗುಲ್ಶನ್ ಕುಮಾರ್ ಹತ್ಯೆಯ ಪಾತಕಿಯ ಬಂಧನ /news/2009/05/29/gulshan-kumar-killer-arrested-in-bangladesh.htmlನವದೆಹಲಿ, ಮೇ. 29 : ಆಡಿಯೋ ಮಾರುಕಟ್ಟೆಗೆ ಹೊಸ ಛಾಪು ಮೂಡಿಸಿದ್ದ 'ಟಿ-ಸೀರಿಸ್' ಮಾಲೀಕ ಗುಲ್ಶನ್ ಕುಮಾರ್ ಅವರನ್ನು ಹತ್ಯೆಗೈದಿದ್ದ ಪಾತಕಿ ಅಬ್ದುಲ್ ರೂಫ್ ಮರ್ಚಂಟ್ ನನ್ನು ಬಾಂಗ್ಲಾದೇಶದಲ್ಲಿ ಗುರುವಾರ ಬಂಧಿಸಲಾಗಿದೆ. 1997 ರಲ್ಲಿ ಗುಲ್ಶನ್ ಬರ್ಬರವಾಗಿ ಕೊಲೆಯಾಗಿದ್ದರು. ಈ ಸಂಬಂಧ ಮರ್ಚಂಟ್ ನನ್ನು 2001 ರಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು. ಮೇ 23, 2009 ರಂದು 36974http://kannada.oneindia.com/img/2009/05/29-gulshan-kumar1.jpg110452ಬಾಂಗ್ಲಾದೇಶಟ್ವಿಂಟಿ-20 ವಿಶ್ವಕಪ್ : ಧೋನಿ ಪಡೆಗೆ ಶುಭಾರಂಭ/news/2009/06/07/t-20-wc-india-beat-bangladesh-by-25-runs.htmlನಾಟಿಂಗ್ ಹ್ಯಾಮ್, ಜೂ. 7 : ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟ್ವಿಂಟಿ-20 ಪಂದ್ಯಾವಳಿಯ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಶನಿವಾರ ಇಲ್ಲಿ ನಡೆದ ಟ್ವಿಂಟಿ -20 ವಿಶ್ವಕಪ್ ಚಾಂಪಿಯನ್ ಶಿಪ್ ನ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 25 ರನ್ ಗಳ ಗೆಲುವು ಪಡೆದು ಶುಭಾರಂಭ ಮಾಡಿದರು. ಟ್ರಂಡ್ ಬ್ರಿಜ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು 37172http://kannada.oneindia.com/img/2009/06/07-pragyan-ojha1e.jpg110452ಬಾಂಗ್ಲಾದೇಶಟಿ20 ವಿಶ್ವಕಪ್ ನಿಂದ ಕಾ೦ಗರೋ ಪಡೆ ಔಟ್/news/2009/06/09/ricky-ponting-baffled-by-early-exit-t20-wc.htmlನಾಟಿಂಗ್‌ಹ್ಯಾಮ್, ಜೂ 9: ಎರಡನೇ ಟಿ20 ವಿಶ್ವಕಪ್ ನಿಂದ ಅಚ್ಚರಿಯ ಫಲಿತಾ೦ಶ ಹೊರಬಿದ್ದಿದೆ. ಟೆಸ್ಟ್ ಮತ್ತು ಏಕದಿನ ಪಂದ್ಯದಲ್ಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಸೂಪರ್ 8 ಹಂತ ಪ್ರವೇಶಿಸಲು ವಿಫಲವಾಗಿ ಕೂಟದಿಂದ ಹೊರಬಿದ್ದಿದೆ.ಲೀಗ್ ಹಂತದ ಗೆಲ್ಲಲೇ ಬೇಕಾಗಿದ್ದ ತನ್ನ ಕೊನೆಯ ಪಂದ್ಯದಲ್ಲಿ ಪಂಟರ್ ಪಡೆ ಶ್ರೀಲಂಕಾ ತಂಡದ ವಿರುದ್ದ ಆರು ವಿಕೆಟ್ ಗಳ ಸೋಲು ಅನುಭವಿಸಿತು. 37212http://kannada.oneindia.com/img/2009/06/09-sangakkara1.jpgnews"> ಟ್ವೆಂಟಿ 20: ತುದಿಗಾಲಲ್ಲಿ ನಿಂತ ಧೋನಿ ಪಟಾಲಂ | Twenty20 | London | Nottingham | India | Bangladesh | Dhoni | ಟ್ವೆಂಟಿ 20: ತುದಿಗಾಲಲ್ಲಿ ನಿಂತ ಧೋನಿ ಪಟಾಲಂ - Kannada Oneindia

ಟ್ವೆಂಟಿ 20: ತುದಿಗಾಲಲ್ಲಿ ನಿಂತ ಧೋನಿ ಪಟಾಲಂ

ನಾಟಿಂಗ್ ಹ್ಯಾಮ್, ಜೂ.6: ಕಳೆದ ಬಾರಿಯ ಟ್ವೆಂಟಿ 20 ವಿಶ್ವಕಪ್ ಚಾಂಪಿಯನ್ ಭಾರತ ತಂಡ ಶನಿವಾರ ರಾತ್ರಿ 10.30ಕ್ಕೆ ನೆರೆಯ ಬಾಂಗ್ಲಾ ತಂಡದ ವಿರುದ್ಧ ಸೆಣಸಲಿದೆ. 2007ರ ವಿಶ್ವಕಪ್ ನಲ್ಲಿ ದುರ್ಬಲ ಬಾಂಗ್ಲಾ ವಿರುದ್ಧ ಭಾರತ ಹೀನಾಯ ಸೋಲುಂಡಿತ್ತು.

ಇತ್ತೀಚಿನ ಸಾಧನೆಗಳನ್ನು ಗಮನಕ್ಕೆ ತೆಗೆದುಕೊಂಡಿದ್ದೇ ಆದರೆ ಟ್ವೆಂಟಿ 20ಯಲ್ಲಿ ಭಾರತ ಬಲಿಷ್ಠ ತಂಡವೆನ್ನಿಸಿಕೊಂಡಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡಬೇಕಾಗಿದೆ. ಪಾಕಿಸ್ತಾನದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿತ್ತು. ಹಾಗಾಗಿ ಬಾಂಗ್ಲಾ ದೇಶಕ್ಕೆ ಶ್ರಮ ತಪ್ಪಿದ್ದಲ್ಲ. ಅದೃಷ್ಟ ಯಾರ ಕಡೆ ಒಲಿಯುತ್ತದೆ ಎಂಬುದು ನಿಖರವಾಗಿ ಹೇಳುವುದು ಕಷ್ಟ.

ಸುರೇಶ್ ರೈನಾ ಮತ್ತು ಯುವರಾಜ್ ಸಿಂಗ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಿದ್ದಾರೆ. ಧೋನಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿಯುತ್ತಿದ್ದು ಪಠಾಣ್ ಸಹೋದರರು ಮಿಂಚಿನ ರನ್ ಗಳಿಸಲು ಕಾತುರರಾಗಿದ್ದಾರೆ. ಸೆಹ್ವಾಗ್ ಭುಜದ ನೋವಿನಿಂದ ಬಳಲುತ್ತಿದ್ದು ಗೌತಮ್ ಗಂಭೀರ್ ಮತ್ತ್ತು ರೋಹಿತ್ ಶರ್ಮ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ.

ಮಳೆಯ ಕಣ್ಣಾಮುಚ್ಚಾಲೆ
ಶುಕ್ರವಾರ ರಾತ್ರಿ ನಾಟಿಂಗ್ ಹ್ಯಾಮ್ ನಲ್ಲಿ ಭಾರಿ ಮಳೆ ಸುರಿದಿದೆ. ಭಾರತ ಮತ್ತು ಬಾಂಗ್ಲಾ ನಡುವಿನ ಆಟಕ್ಕೆ ಮಳೆ ಅಡ್ಡಿಬರುವ ಸಾಧ್ಯತೆಯೂ ಇದೆ. ಅಲ್ಲಿನ ಕಾಲಮಾನ ಪ್ರಕಾರ ಸಂಜೆ 6ಗಂಟೆಗೆ(ಭಾರತ ಕಾಲಮಾನ ರಾತ್ರಿ 10.30) ಪಂದ್ಯ ಆರಂಭವಾಗುತ್ತದೆ. ಒಟ್ಟಿನಲ್ಲಿ ಮಳೆರಾಯ ತೊಂದರೆ ಕೊಡದಿದ್ದರೆ ಪಂದ್ಯವನ್ನು ಸವಿಯಬಹುದು.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+