ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್‌ಎನ್‌ಎಲ್ : ಪಲ್ಸ್ ದರಗಳ ಬದಲಾವಣೆ

By Staff
|
Google Oneindia Kannada News

ಮೈಸೂರು, ಮೇ. 14 : ಭಾರತ ಸಂಚಾರ ನಿಗಮವು ಸಾರ್ವಜನಿಕ ದೂರವಾಣಿ (ಪಲ್ಸ್ ) ಗಳ ಪಲ್ಸ್ ದರಗಳನ್ನು ಕಡಿತಗೊಳಿಸಿದೆ. ನೂತನ ಪಲ್ಸ್ ದರಗಳು ಈ ರೀತಿ ಇವೆ. ಸ್ಥಳೀಯ ಕರೆಗಳು ಮತ್ತು ಎಲ್ಲಾ ನೆಟ್‌ವರ್ಕ್‌ಗಳ 50 ಕಿ.ಮೀ. ವ್ಯಾಪ್ತಿಯ ಕರೆಗಳಿಗೆ 90 ಸೆಕೆಂಡ್‌ಗಳು, ಎಲ್ಲಾ ನೆಟ್‌ವರ್ಕ್‌ಗಳ ಮೊಬೈಲ್ ಫೋನ್‌ಗಳ ಕರೆಗಳು 60 ಸೆಕೆಂಡ್‌ಗಳು.

ಯಾವುದೇ ನೆಟ್‌ವರ್ಕ್ ಮತ್ತು ಭಾರತದ ಯಾವುದೇ ಭಾಗದ 50 ಕಿ.ಮೀ. ಮೀರಿದ ಕರೆಗಳಿಗೆ 60 ಸೆಕೆಂಡ್ಸ್‌ಗಳಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬಿಎಸ್‌ಎನ್‌ಎಲ್ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X