387790ಬೆಂಗಳೂರು ರಾಯಲ್ ಚಾಲೆಂಜರ್ಸ್ಐಪಿಎಲ್ ಪಂದ್ಯಗಳಿಗೆ ಕನ್ನಡ ತಾರೆಗಳ ಚಿಯರ್ಸ್!/movies/headlines/2009/03/21-kannada-stars-cheers-for-royal-challengers.htmlಬೆಂಗಳೂರು ರಾಯಲ್ ಚಾಲೆಂಜರ್ಸ್ ನ ವಿಶೇಷ ರಾಯಭಾರಿಗಳಾಗಿದ್ದ ರಮ್ಯಾ, ಉಪೇಂದ್ರರನ್ನು ಹೊರತುಪಡಿಸಿದರೆ ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಬಹುತೇಕ ಸ್ಯಾಂಡಲ್ ವುಡ್ ತಾರೆಗಳು ಗೈರುಹಾಜರಾಗಿದ್ದರು. ಆದರೆ ಈ ಸಲ ಹಾಗಾಗದಂತೆ ಕನ್ನಡ ಚಿತ್ರರಂಗದ ತಾರೆಗಳು ಎಚ್ಚರವಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳಲ್ಲಿ ತಾವೂ ಕಾಣಿಸಬೇಕು. ಕ್ರಿಕೆಟ್ಟಿಗರೊಂದಿಗೆ ತಾವೂ ಪ್ರೇಕ್ಷಕರಿಗೆ ಒಂದಷ್ಟು ಮನರಂಜನೆ ನೀಡುತ್ತಾ 35401http://kannada.oneindia.com/img/2009/03/21-puneet-rajkumar5.jpg387790ಬೆಂಗಳೂರು ರಾಯಲ್ ಚಾಲೆಂಜರ್ಸ್ಸಂಜನಾ ,ವಿರಾಟ್ ಕೋಹ್ಲಿ ನಡುವಿನ ಕೆಮಿಸ್ಟ್ರಿ ಏನು?/movies/heroine/2009/03/25-is-actress-sanjana-dating-cricketer-virat-kohli.html'ಗಂಡ ಹೆಂಡತಿ' ಚಿತ್ರದಲ್ಲಿ ನಟಿಸಿದ್ದ ಸಂಜನಾ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ಬ್ಯಾಟ್ಸ್ ಮನ್ ವಿರಾಟ್ ಕೋಹ್ಲಿ ನಡುವೆ ಪ್ರೇಮಾಂಕುರವಾಗಿದೆಯೇ? ಸ್ಯಾಂಡಲ್ ವುಡ್ ನಲ್ಲಿ ಹಾಗಂತ ಒಂದು ಸಖತ್ ಹಾಟ್ ಸುದ್ದಿ ಹಬ್ಬಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಜನಾ ಮತ್ತು ಕೋಹ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದ್ದಾರೆ. ಇತ್ತೀಚೆಗೆ ಬೆಂಗಳೂರಿನ 35506http://kannada.oneindia.com/img/2009/03/25-sanjana6.jpg387790ಬೆಂಗಳೂರು ರಾಯಲ್ ಚಾಲೆಂಜರ್ಸ್ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಗೆ ಜಯ/news/2009/04/30/royalchallengers-beat-knight-riders-by-5-wickets.htmlಡರ್ಬನ್, ಏ.30: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಐದು ವಿಕೆಟ್ ಗಳ ಜಯಗಳಿಸುವುದರೊಂದಿಗೆ ಹೊಸ ಚೈತನ್ಯ ತುಂಬಿಕೊಂಡಿತು.ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 139 ರನ್ ಗಳ ಸಾಧಾರಣ ಮೊತ್ತ 36308http://kannada.oneindia.com/img/2009/04/30-padanudyvab.jpg387790ಬೆಂಗಳೂರು ರಾಯಲ್ ಚಾಲೆಂಜರ್ಸ್ಯುವಿ ಹ್ಯಾಟ್ರಿಕ್ ನಡುವೆಯೂ ರಾಯಲ್ಸ್ ಗೆ ಜಯ/news/2009/05/02/bangalore-royal-challengers-win-a-thriller.htmlಡರ್ಬನ್, ಮೇ. 2: ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಆಯ್ದು ಕೊಂಡ ಕುಂಬ್ಳೆ ನೇತೃತ್ವದ ಬೆಂಗಳೂರು ರಾಯಲ್ ಚ್ಯಾಲೆಂಜರ್ಸ ತಂಡ ಕಿಂಗ್ಸ್ XI ಪಂಜಾಬ್ ತಂಡವನ್ನು 8 ರನ್ ಗಳಿಂದ ಸೋಲಿಸಿದೆ.ಪಂಜಾಬ್ ತಂಡದ ನಾಯಕ ಯುವರಾಜ್ ಸಿಂಗ್ ಅವರ ಹ್ಯಾಟ್ರಿಕ್ ಮತ್ತು ಅಬ್ದುಲ್ಲಾ ಅವರ ಶ್ರೇಷ್ಠ ಬೌಲಿಂಗ್ ನಡೆಸಿ ಬೆಂಗಳೂರು ತಂಡವನ್ನು 145 36351http://kannada.oneindia.com/img/2009/05/02-kevin-pietersen1.jpg387790ಬೆಂಗಳೂರು ರಾಯಲ್ ಚಾಲೆಂಜರ್ಸ್ಸೆಮೀಸ್ ನಲ್ಲಿ ಬೆಂಗಳೂರು, ಚೆನ್ನೈ ಮುಖಾಮುಖಿ/news/2009/05/22/pandey-powers-bangalore-into-semis.htmlಸೆಂಚೂರಿಯನ್, ಮೇ. 22: ಐಪಿಎಲ್ ಎರಡನೇ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ನಿನ್ನೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡವನ್ನು 12 ರನ್ ಗಳಿಂದ ಸೋಲಿಸಿ ಯಾವುದೇ ರನ್ ಸರಾಸರಿ ಲೆಕ್ಕಾಚಾರದ ಗೋಜಿಯಿಲ್ಲದೆ ಮೂರನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಬೆಂಗಳೂರು ತಂಡ ಆರಂಭಿಕ 36814http://kannada.oneindia.com/img/2009/05/22-kumble5.jpg156570ಕ್ರಿಕೆಟ್ಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156570ಕ್ರಿಕೆಟ್ಚಾಲೆಂಜರ್ಸ್ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕ?/news/2009/01/22/ipl-uthappa-likely-to-captain-mallya-team.htmlಬೆಂಗಳೂರು, ಜ. 22 : ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಇಟ್ಟಿರುವ ಬೆನ್ನಲ್ಲೇ ರಾಹುಲ್ ಅಭಿಮಾನಿಗಳಿಗೆ ಇನ್ನೊಂದು ಕಹಿ ಸುದ್ದಿ ಕ್ರಿಕೆಟ್ ವಲಯದಲ್ಲಿ ದಟ್ಟವಾಗಿದೆ. ಇನ್ನೇನು ಏಪ್ರಿಲ್-ಮೇ ತಿಂಗಳಲ್ಲಿ ಟ್ವಂಟಿ-20 ಕ್ರಿಕೆಟ್ ಆರಂಭವಾಗಲಿವೆ. ತಂಡದ ಆಟಗಾರರ ಆಯ್ಕೆಯಲ್ಲಿ ಎಂಟು ಪ್ರಾಂಚೈಸಿಗಳ ಮುಖ್ಯಸ್ಥರು ಮಗ್ನರಾಗಿದ್ದಾರೆ, ಇದೇ ಕಾರಣಕ್ಕೆ 34235http://kannada.oneindia.com/img/2009/01/22-robin-uthappa1e.jpg156570ಕ್ರಿಕೆಟ್ಪಾಕಿಸ್ತಾನ, ಲಾಹೋರ್ ಗುಂಡಿನ ದಾಳಿಗೆ ಭಾರತ ಖಂಡನೆ/news/2009/03/03/india-condemns-attack-on-sri-lankan-cricket-team.htmlನವದೆಹಲಿ, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಲಂಕಾ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಭಾರತದ ಗೃಹ ಸಚಿವ ಪಿ ಚಿದಂಬರಂ ಇದೊಂದು ದುರದೃಷ್ಟಕರ ಎಂದು ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ಆಟಗಾರರಿಗೆ ಸೂಕ್ತ ಭದ್ರತೆ ನೀಡುವಂತೆ ಪಾಕ್ ಸರ್ಕಾರವನ್ನು ಒತ್ತಾಯಿಸಿದೆ. ಇದೀಗ ತಾನೆ ಟಿವಿಯಲ್ಲಿ 34951http://kannada.oneindia.com/img/2009/03/03-chidambaram3.jpg156570ಕ್ರಿಕೆಟ್ ಗುಂಡಿನ ದಾಳಿ ಭಾರತದ ಕೈವಾಡ, ಪಾಕ್ ಆರೋಪ /news/2009/03/03/pak-hints-at-indian-involvement-in-lahore-attack.htmlಲಾಹೋರ್, ಮಾ. 3 : ಪಾಕಿಸ್ತಾನದ ಲಾಹೋರ್ ನಲ್ಲಿ ಶ್ರೀಲಂಕಾ ತಂಡದ ಕ್ರಿಕೆಟ್ ಆಟಗಾರರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಭಾರತದ ಕೈವಾಡವಿರುವುದನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ ಎಂದು ಲಾಹೋರ್ ಆಯುಕ್ತ ಖುಸ್ರೋ ಪರ್ವೇಜ್ ಆರೋಪಿಸಿದ್ದಾರೆ. ಘಟನೆ ನಂತರ ಜಿಯೋ ಟಿವಿಗೆ ಸಂದರ್ಶನ ನೀಡಿದ ಅವರು, ಶ್ರೀಲಂಕಾ ತಂಡದ ಆಟಗಾರರಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿತ್ತು ಎಂದರು. ಶ್ರೀಲಂಕಾ ತಂಡದ 34970http://kannada.oneindia.com/img/2009/03/03-lahore-attack1.jpg156570ಕ್ರಿಕೆಟ್ಮಹಿಳಾ ಕ್ರಿಕೆಟ್: ಪಾಕ್ ವಿರುದ್ಧ ಭಾರತಕ್ಕೆ ಜಯ /news/2009/03/07/india-beat-pakistan-in-wwc-opener.htmlಬ್ರಾಡ್ಮನ್ ಓವಲ್ (ಆಸ್ಟ್ರೇಲಿಯಾ), ಮಾ.7: ಶನಿವಾರ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ನ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರು ಪಾಕಿಸ್ತಾನ ತಂಡವನ್ನು ಭರ್ಜರಿ 10 ವಿಕೆಟ್ ಗಳಿಂದ ಸೋಲಿಸಿ ವಿಶ್ವಕಪ್ ನಲ್ಲಿ ಶುಭಾರಂಭ ಮಾಡಿದರು.ಟಾಸ್ ಗೆದ್ದು ಮೊದಲು ಫೀಲ್ಡ್ ಮಾಡಲು ನಿರ್ಧರಿಸಿದ ಭಾರತ, ತನ್ನ ಬೌಲರ್ ಗಳ ಪ್ರಚಂಡ ಪ್ರದರ್ಶನ ದಿಂದ ಪಾಕಿಸ್ತಾನವನ್ನು ಕೇವಲ 35059http://kannada.oneindia.com/img/2009/03/07-india-pak-cricket2.jpg473149ಟ್ವೆಂಟಿ20ನಾಳೆಯಿಂದ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಬ್ಬ/news/2009/04/17/ipl-2-twenty20-cricket-south-africa.htmlಕೇಪ್ ಟೌನ್, ಎ 17 : ಕಾಮನಬಿಲ್ಲಿನ ದೇಶವೆಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದಲ್ಲಿ ನಾಳೆಯಿಂದ ಎರಡನೇ ಅವತರಣಿಕೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಚಾಲನೆ ದೊರಕಲಿದೆ. ಎಂಟು ತಂಡಗಳ ಆಟಗಾರರು ಸಂಭ್ರಮದ ಮೆರವಣಿಗೆಯಲ್ಲಿ ನಿನ್ನೆ ಪಾಲ್ಗೊಂಡರು. ಬೆಂಗಳೂರು ರಾಯಲ್ ಚಾಲೇಂಜರ್ಸ್ ಒಡೆಯ ವಿಜಯ್ ಮಲ್ಯ ಹೊರತುಪಡಿಸಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಉದ್ಘಾಟನಾ 36025http://kannada.oneindia.com/img/2009/04/17-ipl-dlf2.jpg473149ಟ್ವೆಂಟಿ20ರಾಯಲ್ ಗೆ ಜಯ ತಂದುಕೊಟ್ಟ ದ್ರಾವಿಡ್ /news/2009/04/19/dravid-script-bangalore-win-over-rajasthan-royals.htmlಕೇಪ್ ಟೌನ್, ಏ. 18: ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಭರ್ಜರಿ ಅರ್ಧಶತಕ ಹಾಗೂ ಅನಿಲ್ ಕುಂಬ್ಳೆ ಅವರ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಯಲ್ಸ್ ಚಾಲೆಂಜರ್‍ಸ್ ತಂಡ75 ರನ್ ಗಳಿಂದ ಬಗ್ಗು ಬಡಿಯಿತು. ಬೆಂಗಳೂರು ರಾಯಲ್ಸ್ ಚಾಲೆಂಜರ್‍ಸ್ ತಂಡ ಎರಡನೇ ಆವೃತ್ತಿಯ ಐಪಿಎಲ್ ಟಿ-20 ಪಂದ್ಯಾವಳಿಯಲ್ಲಿ ಭರ್ಜರಿ 36060http://kannada.oneindia.com/img/2009/04/19-rahul-dravid3.jpg473149ಟ್ವೆಂಟಿ20ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಗೆ ಜಯ/news/2009/04/30/royalchallengers-beat-knight-riders-by-5-wickets.htmlಡರ್ಬನ್, ಏ.30: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಐದು ವಿಕೆಟ್ ಗಳ ಜಯಗಳಿಸುವುದರೊಂದಿಗೆ ಹೊಸ ಚೈತನ್ಯ ತುಂಬಿಕೊಂಡಿತು.ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 139 ರನ್ ಗಳ ಸಾಧಾರಣ ಮೊತ್ತ 36308http://kannada.oneindia.com/img/2009/04/30-padanudyvab.jpg473149ಟ್ವೆಂಟಿ20ರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು/literature/poem/2009/0522-best-wishes-to-royal-challengers-bengaluru.htmlಎಲ್ಲರ ನಿರೀಕ್ಷೆಯನ್ನು ಮೀರಿ IPL ಎರಡನೇ ಆವೃತ್ತಿಯ ಫೈನಲ್ ಪ್ರವೇಶಿಸಿದ ವಿಜಯ್ ಮಲ್ಯ ಮಾಲಿಕತ್ವದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಕ್ರಿಕೆಟ್ ತಂಡಕ್ಕೆ ಶುಭ ಕೋರುತ್ತಾ ಈ ಪದ್ಯ. ಈ ಕವನವನ್ನು ರಾಯರು ಬಂದರು ಮಾವನ ಮನೆಗೆ ಧಾಟಿಯಲ್ಲಿ ಬರೆಯಲಾಗಿದೆ.* ಪ್ರಶಾ೦ತ್ ಎ೦.ಐರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತುಫಳ ಫಳ ಹೊಳೆಯುವ ಫ್ಲಡ್‌ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತುಮು೦ಬೈ ಡೆಲ್ಲಿ 36825http://kannada.oneindia.com/img/2009/05/22-royal-challengers2.jpg473149ಟ್ವೆಂಟಿ20ಜೆನ್ನಿ ಮತ್ತು ಯುವರಾಜ್ ಸಿಂಗ್ ನಡುವೆ ಟ್ವೆಂಟಿ20!/movies/controversy/2009/06/09-t20-between-jennifer-and-yuvraj-singh.htmlನಟಿ ಜೆನ್ನಿಫರ್ ಕೊತ್ವಾಲ್ ಮತ್ತು ಕ್ರಿಕೆಟಿಗೆ ಯುವರಾಜ್ ಸಿಂಗ್ ನಡುವೆ ಟ್ವೆಂಟಿ20 ಮ್ಯಾಚ್ ನಡೆದಿದೆ ಎಂಬ ಗುಸುಗುಸು ಸುದ್ದಿ ಹಬ್ಬಿದೆ! ಇಂಗ್ಲೆಂಡ್ ಗೆ ತೆರಳುವುದಕ್ಕೂ ಮುನ್ನ ಯುವಿ ಸ್ಪೋರ್ಟ್ಸ್ ಬಾರ್ ನಲ್ಲಿ ಜೆನ್ನಿಫರ್ ಕೊತ್ವಾಲ್ ರನ್ನು ಭೇಟಿಯಾಗಿದ್ದ ಎಂಬ ಮಾತುಗಳಿಗೆ ಬಲ ಬಂದಿದೆ.ನನ್ನ ಮತ್ತು ಯುವಿ ನಡುವೆ ಯಾವುದೇ ಕಣ್ಣಾಮುಚ್ಚಾಲೆ, ಐಸ್ ಪೈಸ್ ನಡೆದಿಲ್ಲ. ಇಷ್ಟಕ್ಕೂ ಜನ 37229http://kannada.oneindia.com/img/2009/06/09-jennifer-kotwal8.jpgnews"> ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಗೆ ಜಯ | Royal Challengers | Kolkata Knight Riders | Mark Boucher | ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಗೆ ಜಯ - Kannada Oneindia

ಅಂತೂ ಇಂತೂ ರಾಯಲ್ ಚಾಲೆಂಜರ್ಸ್ ಗೆ ಜಯ

Royal Challengers beat Knight Riders by 5 wickets
ಡರ್ಬನ್, ಏ.30: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಬುಧವಾರ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಐದು ವಿಕೆಟ್ ಗಳ ಜಯಗಳಿಸುವುದರೊಂದಿಗೆ ಹೊಸ ಚೈತನ್ಯ ತುಂಬಿಕೊಂಡಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಆಯ್ದುಕೊಂಡ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 139 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ಕ್ರಿಸ್ ಗೇಲ್ (40) ಮತ್ತು ವ್ಯಾನ್ ಮೋರ್ನ್ (43) ರನ್ ಗಳಿಸಿದರು. ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಕುಂಬ್ಳೆ ಎರಡು ವಿಕೆಟ್ ಪಡೆದರೆ, ಪೀಟರ್ಸನ್, ಪ್ರವೀಣ್ ಕುಮಾರ್ ಮತ್ತು ಅಪ್ಪಣ್ಣ ತಲಾ ಒಂದೊಂದು ವಿಕೆಟ್ ಪಡೆದರು.

ಇದೇ ಮೊದಲ ಬಾರಿಗೆ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದ ಗೋಸ್ವಾಮಿ ಸಮಯೋಜಿತ 43 ರನ್ ಗಳಿಸಿ ಗಮನ ಸೆಳೆದರು. ಕ್ಯಾಲಿಸ್ (23), ಬೌಚರ್ (25) ರನ್ ಗಳಿಸಿದರು. ತಂಡಕ್ಕೆ ಕೊನೆಯ ಓವರ್ ನಲ್ಲಿ ಹತ್ತು ರನ್ ಗಳ ಅವಶ್ಯ್ಕತೆಯಿತ್ತು. ಗೇಲ್ ಎಸೆದ ಕೊನೇ ಓವರ್ ನಲ್ಲಿ ಎರಡು ಬೌಂಡರಿ ಬಾರಿಸಿ ತಂಡದ ಜಯಕ್ಕೆ ಪ್ರಮುಖ ಕಾಣಿಕೆ ನೀಡಿದ ಬೌಚರ್ ಪಂದ್ಯಪುರುಷ ಗೌರವಕ್ಕೆ ಪಾತ್ರರಾದರು. ಈ ಗೆಲುವಿನಿಂದ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು.

(ದಟ್ಸ್ ಕನ್ನಡ ಕ್ರೀಡಾವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+