108915vijay mallyaಬಿದ್ದಪನಿಗಾಗಿ ಬೆಕ್ಕಿನ ನಡಿಗೆ ಇಟ್ಟ ರಮ್ಯ/news/2009/01/21/actress-ramya-on-ramp-kimaya-outlet-bidappa.htmlಬೆಂಗಳೂರು, ಜ. 21: ಫ್ಯಾಷನ್ ಸಿಟಿ , ಪ್ಯಾರೀಸ್ ಆಫ್ ಈಸ್ಟ್ ಎಂಬ ಹೆಗ್ಗಳಿಕೆ ಗಳಿಸಿರುವ ನಮ್ಮ ಬೆಂಗಳೂರು , ಸೋಮವಾರ ರಾತ್ರಿ ರಂಗು ರಂಗಾದ ಫ್ಯಾಷನ್ ಷೋವನ್ನು ಕಂಡಿತು. ಪ್ರದೀಪ್ ಹಿರಾನಿ ಒಡೆತನದ 'ಕಿಮಯಾ ಫ್ಯಾಷನ್ ಔಟ್ ಲೆಟ್ 'ಗಳನ್ನು ಬೆಂಗಳೂರು ಸೇರಿದಂತೆ ದೆಹಲಿ, ಚೆನ್ನೈನಲ್ಲಿ ವೈಭವಯುತವಾಗಿ ಆರಂಭಿಸಲಾಯಿತು. ನಗರದಲ್ಲಿ ಪ್ರಸಾದ್ ಬಿದ್ದಪ್ಪ ಸಾರಥ್ಯದ ಫ್ಯಾಷನ್ 34200http://kannada.oneindia.com/img/2009/01/21-ramya-on-the-ramp.jpg108915vijay mallyaಸರ್ಕಾರ ಪರವಾಗಿ ಬಿಡ್ ನಲ್ಲಿ ಪಾಲ್ಗೊಳ್ಳಲಿಲ್ಲ:ಮಲ್ಯ/news/2009/03/07/i-bid-gandhis-memorabilia-on-my-own-mallya.htmlನವದೆಹಲಿ, ಮಾ. 7: ನ್ಯೂಯಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ವಸ್ತುಗಳನ್ನು ಖರೀದಿಸಿರುವುದು ನನ್ನ ಸ್ವಂತ ನಿರ್ಧಾರ. ಇದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೇಂದ್ರ ಸಚಿವೆ ಅಂಬಿಕಾ ಸೋನಿ ಏನು ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಸ್ವಇಚ್ಛೆಯಿಂದ ಗಾಂಧಿಜಿಯವರ ವಸ್ತುಗಳನ್ನು ಖರೀದಿ ಮಾಡಿದ್ದೇನೆ ಎಂದು ಉದ್ಯಮಿ ವಿಜಯ್ ಮಲ್ಯ 35058http://kannada.oneindia.com/img/2009/03/07-vijay-mallya.jpg108915vijay mallyaಗಾಂಧಿ ಕನ್ನಡಕಕ್ಕೆ ಎಕ್ಸ್-ರೇ ಪವರ್ : ರಾಹುಲ್/column/majavani/2009/0310-gandhiji-glasses-x-ray-power-rahul-gandhi.htmlನವದೆಹಲಿ, ಮಾ.9: ಗಾಂಧಿ ಕನ್ನಡಕ ನೇತ್ರಕ್ಕೆ ಮಾತ್ರವಲ್ಲ ಬುದ್ಧಿಗೂ ಸಹ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನುಡಿದಿದ್ದಾರೆ.ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕನ್ನಡಕ ಹಲವು ದಶಕಗಳ ನಂತರ ಭಾರತಕ್ಕೆ ಹಿಂದಿರುಗಿರುವ ಶುಭ ಸಂದರ್ಭದಲ್ಲಿ ಮದ್ಯೋದ್ಯಮಿ ಡಾ.ವಿಜಯ್ ಮಲ್ಯ ನಗರದಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲೇ ಪ್ರಪ್ರಥಮ ಬಾರಿಗೆ ಗಾಂಧೀಜಿಯವರ ಕನ್ನಡಕವನ್ನು ಮತ್ತೊಮ್ಮೆ ಧರಿಸಿ 35122http://kannada.oneindia.com/img/2009/03/10-rahul-gandhi1.jpg108915vijay mallyaಪೀಟರ್ ಸನ್ ರಾಯಲ್ ಚಾಲೆಂಜರ್ಸ್ ನ ಕ್ಯಾಪ್ಟನ್/news/2009/03/22/kevin-pietersenp-to-captain-rcb-ipl2.htmlಬೆಂಗಳೂರು, ಮಾ. 22 : ಇಂಗ್ಲೆಂಡ್ ತಂಡದ ನಾಯಕ ಕೆವಿನ್ ಪೀಟರ್ ಸನ್ ಅವರನ್ನು ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಪಂದ್ಯಾವಳಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿರುವುದಾಗಿ ರಾಹುಲ್ ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ತಂಡದ ನಾಯಕತ್ವ ಯಾರು ವಹಿಸಿಕೊಳ್ಳಬಹುದು ಎಂಬ 35416http://kannada.oneindia.com/img/2009/03/22-vijay-mallya3.jpg108915vijay mallyaಫೈನಲ್ ಸೋತಿಲ್ಲ, ಗಿಫ್ಟ್ ಮಾಡಿದ್ದೇವೆ : ಮಲ್ಯ/news/2009/05/25/royals-did-not-lose-but-gifted-it-says-mallya.htmlಜೋಹಾನ್ಸ್ ಬರ್ಗ್, ಮೇ 25 : ಸೆಮಿಫೈನಲ್ ನಲ್ಲಿ ಚೆನ್ನೈ ತಂಡವನ್ನು ಸದೆಬಡಿದ ನಂತರ ರಾಯಲ್ ಚಾಲೇಂಜರ್ಸ್ ಐಪಿಎಲ್ 2 ಟ್ರೋಫಿ ಗೆದ್ದೇ ಬಿಡುವುದೆಂಬ ಕನಸಿನ ಹೊಳೆಯಲ್ಲಿ ತೇಲಾಡುತ್ತಿದ್ದ ರಾಯಲ್ ಮಾಲಿಕ ಡಾ. ವಿಜಯ್ ಮಲ್ಯ ಅವರಿಗೆ ಫೈನಲ್ ನಲ್ಲಿ ಆದ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಡೆಕ್ಕನ್ ಚಾರ್ಜರ್ಸ್ ತಂಡವನ್ನು 143 ರನ್ ಗಳಿಗೆ ಕಟ್ಟಿಹಾಕಿದ ನಂತರ ಟ್ರೋಫಿ 36880http://kannada.oneindia.com/img/2009/05/25-vijay-mallya3.jpg205349mahatma gandhiಗಾಂಧೀ ತಾತನ ಫೋಟೋ ನೋಡಿದ್ರಾ?/literature/articles/2009/0127-india-martyrs-mohandas-karamchand-gandhi.htmlಈ ದೇಶದಲ್ಲಿ ಗಾಂಧೀ ಚಿತ್ರ ಅಂಟಿಸುವುದು ಅಪರಾಧವಾಗಿದ್ದ ಕಾಲವೊಂದಿತ್ತು. ಸದ್ಯಕ್ಕೆ ಭಾರತದಲ್ಲಿ ಅಂತಹ ಪರಿಸ್ಥಿತಿ ಇಲ್ಲದಿರುವುದು ಒಂದು ಕ್ಷೇಮಸಮಾಚಾರ. ಆದರೆ, ಈಗ ಗಾಂಧೀ ಫೋಟೋ ಅಂಟಿಸುವವರೇ ಕಾಣಿಸುತ್ತಿಲ್ಲವೇ! ದೇವರ ಪಟಗಳನ್ನು ಇಡುವುದಕ್ಕೇ ಜಾಗ ಇಲ್ಲದಿರುವಾಗ ಗಾಂಧೀ, ಶಾಸ್ತ್ರೀ ಅವರಿಗೆ ಜಾಗ ಎಲ್ಲಿಂದ ತರೋಣ ಎನ್ನುತ್ತೀರೇನೋ?* ಮಂಜುನಾಥ ಅಜ್ಜಂಪುರಜನವರಿ 30 ಬಂದಿತೆಂದರೆ ಮನಸ್ಸು ಭಾರವಾಗಿಬಿಡುತ್ತದೆ. ಅಂತರಂಗದಲ್ಲಿ, ಗಾಂಧೀಜಿ 34306http://kannada.oneindia.com/img/2009/01/27-mahatma-gandhi4e.jpg205349mahatma gandhiಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ/news/2009/03/05/otis-claims-he-has-gandhis-ashes-blood-sample.htmlನ್ಯೂಯಾರ್ಕ್, ಮಾ.5: ಮಹಾತ್ಮಾಗಾಂಧಿ ಬಳಸುತ್ತಿದ್ದ ಕನ್ನಡಕ, ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ಗಡಿಯಾರ, ಎರಡು ಜೋಡಿ ಚಪ್ಪಲಿಗಳು ಮುಂತಾದ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದ ಅಮೆರಿಕಾ ಮೂಲದ ಜೇಮ್ಸ್ ಓಟಿಸ್ ತನ್ನ ಬಳಿ ಗಾಂಧಿಜಿ ಬಳಸುತ್ತಿದ್ದ ಇನ್ನೂ ಅನೇಕ ಅಮೂಲ್ಯ ವಸ್ತುಗಳಿವೆ ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರ ಚಿತಾಭಸ್ಮ, ಅವರು ಹತ್ಯೆಗೆ ಗುರಿಯಾದ ಪ್ರದೇಶದಿಂದ ಸಂಗ್ರಹಿಸಿದ ರಕ್ತದ ಮಾದರಿಗಳು 35011http://kannada.oneindia.com/img/2009/03/05-mahatma-gandhi-items1.jpg205349mahatma gandhi'ತೀನ್ ಪತ್ತಿ'ಯಲ್ಲಿ ಆಂಗ್ಲ ನಟ ಬೆನ್ ಕಿಂಗ್ಸ್ ಲೆ/movies/bollywood/2009/05/18-ben-kingsley-acts-in-teen-patty.htmlಮಾಹಾತ್ಮಗಾಂಧಿ ಅವರ ಪಾತ್ರವನ್ನು ಪೋಷಿಸುವ ಮೂಲಕ ಭಾರತೀಯರಿಗೆ ಹತ್ತಿರವಾದ ಆಂಗ್ಲ ನಟ ಬೆನ್ ಕಿಂಗ್ಸ್ ಲೆ. ಕಾಲು ಶತಮಾನಕ್ಕೂ ಹೆಚ್ಚು ಕಾಲದ ನಂತರ ಮತ್ತೆ ಬಾಲಿವುಡ್ ಗೆ ಹಿಂತಿರುಗುತ್ತಿದ್ದಾರೆ. ಅವರು ಪ್ರಸ್ತುತ 'ತೀನ್ ಪತ್ತಿ' ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದುಅಮಿತಾಬ್ ಬಚ್ಚನ್ ಪ್ರಧಾನ ಪಾತ್ರವನ್ನು ಪೋಷಿಸುತ್ತಿದ್ದಾರೆ. 'ತೀನ್ ಪತ್ತಿ' ಚಿತ್ರದಲ್ಲಿ ಲೆಕ್ಕದ ಮೇಷ್ಟ್ರ ಪಾತ್ರದಲ್ಲಿ ಕಿಂಗ್ಸ್ 36733http://kannada.oneindia.com/img/2009/05/18-ben-kingsley1.jpg205349mahatma gandhiತಿರುಕ್ಕುರಲ್ ಕರ್ತೃ ಕವಿ ತಿರುವಳ್ಳುವರ್ ಕಿರುಪರಿಚಯ/literature/articles/2009/0720-thirukkural-tamil-poet-thiruvalluvar.htmlತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ 38088http://kannada.oneindia.com/img/2009/07/20-thiruvalluvar1.jpg205349mahatma gandhiಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು/literature/articles/2009/independence-day-an-essay-by-siddesha-kurki.htmlಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, 38640http://kannada.oneindia.com/img/2009/08/15-siddesha-kurki.jpg272648new yorkಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ/news/2009/03/05/otis-claims-he-has-gandhis-ashes-blood-sample.htmlನ್ಯೂಯಾರ್ಕ್, ಮಾ.5: ಮಹಾತ್ಮಾಗಾಂಧಿ ಬಳಸುತ್ತಿದ್ದ ಕನ್ನಡಕ, ಕಂಕುಳಲ್ಲಿ ಸಿಕ್ಕಿಸಿಕೊಳ್ಳುತ್ತಿದ್ದ ಗಡಿಯಾರ, ಎರಡು ಜೋಡಿ ಚಪ್ಪಲಿಗಳು ಮುಂತಾದ ವಸ್ತುಗಳನ್ನು ಹರಾಜಿಗೆ ಇಟ್ಟಿದ್ದ ಅಮೆರಿಕಾ ಮೂಲದ ಜೇಮ್ಸ್ ಓಟಿಸ್ ತನ್ನ ಬಳಿ ಗಾಂಧಿಜಿ ಬಳಸುತ್ತಿದ್ದ ಇನ್ನೂ ಅನೇಕ ಅಮೂಲ್ಯ ವಸ್ತುಗಳಿವೆ ಎಂದು ತಿಳಿಸಿದ್ದಾರೆ. ಮಹಾತ್ಮಾಗಾಂಧಿ ಅವರ ಚಿತಾಭಸ್ಮ, ಅವರು ಹತ್ಯೆಗೆ ಗುರಿಯಾದ ಪ್ರದೇಶದಿಂದ ಸಂಗ್ರಹಿಸಿದ ರಕ್ತದ ಮಾದರಿಗಳು 35011http://kannada.oneindia.com/img/2009/03/05-mahatma-gandhi-items1.jpg272648new yorkಸರ್ಕಾರ ಪರವಾಗಿ ಬಿಡ್ ನಲ್ಲಿ ಪಾಲ್ಗೊಳ್ಳಲಿಲ್ಲ:ಮಲ್ಯ/news/2009/03/07/i-bid-gandhis-memorabilia-on-my-own-mallya.htmlನವದೆಹಲಿ, ಮಾ. 7: ನ್ಯೂಯಾರ್ಕ್ ನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ವಸ್ತುಗಳನ್ನು ಖರೀದಿಸಿರುವುದು ನನ್ನ ಸ್ವಂತ ನಿರ್ಧಾರ. ಇದಕ್ಕೂ ಕೇಂದ್ರ ಸರಕಾರಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಕೇಂದ್ರ ಸಚಿವೆ ಅಂಬಿಕಾ ಸೋನಿ ಏನು ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಸ್ವಇಚ್ಛೆಯಿಂದ ಗಾಂಧಿಜಿಯವರ ವಸ್ತುಗಳನ್ನು ಖರೀದಿ ಮಾಡಿದ್ದೇನೆ ಎಂದು ಉದ್ಯಮಿ ವಿಜಯ್ ಮಲ್ಯ 35058http://kannada.oneindia.com/img/2009/03/07-vijay-mallya.jpg272648new yorkಹಿಂದೂಕುಷ್ ಪರ್ವತ ಶ್ರೇಣಿಯಲ್ಲಿ ಲಾಡೆನ್ ?/news/2009/03/16/osama-hiding-in-hindu-kush-mountains.htmlನ್ಯೂಯಾರ್ಕ್, ಮಾ. 16 : ಪಾಕಿಸ್ತಾನದ ಹಿಂದುಕುಷ್ ಪರ್ವತ ಶ್ರೇಣಿಯ ಚಿತ್ರಾಲ್ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅಡಗಿಕೊಂಡಿದ್ದಾನೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಆದರೆ, ಅಧಿಕೃತವಾಗಿ ಅಮೆರಿಕ ಈ ವಿಷಯವನ್ನು ಸ್ಪಷ್ಟಪಡಿಸಿಲ್ಲ. ವಿಶ್ವ ವಾಣಿಜ್ಯ ಕೇಂದ್ರದ 9/11 ಮೇಲಿನ ದಾಳಿಯ ಸೂತ್ರಧಾರನಾಗಿರುವ ಲಾಡೆನ್ ಸುಮಾರು 3000 ಜನರ 35258http://kannada.oneindia.com/img/2009/03/16-laden1.jpg272648new yorkಮಮ್ಮುಟ್ಟಿಗೆ ಬೆವರಿಳಿಸಿದ ಅಮೆರಿಕಾ ಅಧಿಕಾರಿಗಳು/movies/bollywood/2009/05/07-mammootty-questioned-at-new-york-airport.htmlಮಲಯಾಳಂ ಚಿತ್ರರಂಗದ ಖ್ಯಾತ ನಟ ಮಮ್ಮುಟ್ಟಿ ಅವರನ್ನು ಮುಸ್ಲಿಂ ಎಂಬ ಕಾರಣಕ್ಕಾಗಿ ನ್ಯೂಯಾರ್ಕ್ ನ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳು ಎರಡು ತಾಸುಗಳ ಕಾಲ ವಿಚಾರಣೆ ನಡೆಸಿರುವ ಘಟನೆ ನಡೆದಿದೆ. ಅಮೆರಿಕದಲ್ಲಿರುವ ಮಲಯಾಳಿ ಸಂಘಟನೆಯೊಂದರ ಆಹ್ವಾನದ ಮೇರೆಗೆ ಮಮ್ಮುಟ್ಟಿ ಏಪ್ರಿಲ್ 29 ರಂದು ಬ್ರಿಟಿಷ್ ಏರ್ ವೇಸ್ 36451http://kannada.oneindia.com/img/2009/05/07-mammooty2.jpg272648new yorkನೀಲ್ ನಿತಿನ್ ಗೆ ಫೋನ್ ನಲ್ಲಿ ಸಲ್ಮಾನ್ ಖಾನ್ ಧಮಕಿ /movies/bollywood/2009/06/16-dont-call-katrina-sweetheart-salman.htmlಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಮೂಗಿನ ತುದಿಯಲ್ಲೇ ಕೋಪ. ಆ ಕೋಪ ಒಂಚೂರು ಹೆಚ್ಚು ಕಡಿಮೆ ಆಗಿ ಎದುರಿಗಿರುವವರ ಮೇಲೆ ಹುಲಿಯಂತೆ ಎರಗಿದ್ದೂ ಉಂಟು. ನೇರ ವಿಷಯಕ್ಕೆ ಬಂದರೆ ಬಾಲಿವುಡ್ ನ ಚಿಗುರು ಮೀಸೆ ನಟ ನೀಲ್ ನಿತಿನ್ ಮುಖೇಶ್ ಗೆ ಫೋನ್ ಮಾಡಿ ಸಲ್ಲು ಧಮಕಿ ಹಾಕಿದ್ದಾನೆ!ಇಷ್ಟಕ್ಕೂ ಸಲ್ಲು ಕೋಪಕ್ಕ್ಕೆ ಕಾರಣ ಏನು? 37388http://kannada.oneindia.com/img/2009/06/16-salman-khan-katrina1.jpgnews"> ವಿಜಯ್ ಮಲ್ಯ ವಶಕ್ಕೆ ಗಾಂಧೀಜಿ ಪರಿಕರಗಳು | Vijay Mallya | James Otis | Bapu's legacy | Bengaluru | India | Auctions | ವಿಜಯ್ ಮಲ್ಯ ವಶಕ್ಕೆ ಗಾಂಧೀಜಿ ಪರಿಕರಗಳು - Kannada Oneindia

ವಿಜಯ್ ಮಲ್ಯ ವಶಕ್ಕೆ ಗಾಂಧೀಜಿ ಪರಿಕರಗಳು

Mallya saves Bapu s legacy, buys belongings for Rs 9 cr
ನ್ಯೂಯಾರ್ಕ್, ಮಾ. 6 : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರಿಗೆ ಸಂಬಂಧಪಟ್ಟ ವಸ್ತುಗಳನ್ನು ಉಳಿಸಿಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದ್ದು, ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಅಮೇರಿಕಾದಲ್ಲಿ ಹರಾಜಿಗಿದ್ದ ಗಾಂಧೀಜಿಯವರ ಕನ್ನಡಕ, ಚಪ್ಪಲಿ, ತಟ್ಟೆಯನ್ನು ಖರೀದಿಸುವ ಮೂಲಕ ಭಾರತೀಯರಲ್ಲಿ ಸಂತಸ ಮೂಡಿಸಿದ್ದಾರೆ.

ಅಂತಿಮ ಕ್ಷಣದವರೆಗೂ ಗುಟ್ಟು ಬಿಟ್ಟು ಕೊಡದ ಮಲ್ಯ, ಸುಮಾರು 9 ಕೋಟಿ ರೂಪಾಯಿಗಳ ( 18 ಲಕ್ಷ ಅಮೆರಿಕನ್ ಡಾಲರ್) ಭಾರಿ ಹಣಕ್ಕೆ ಗಾಂಧೀಜಿಯವರ ಸ್ಮರಣಿಕೆಗಳನ್ನು ಖರೀದಿಸಿದ್ದಾರೆ. ಇನ್ನು ಎರಡು ವಾರಗಳಲ್ಲಿ ಇವುಗಳು ಮಲ್ಯ ಅವರ ವಶವಾಗಲಿವೆ.

ಆ೦ಟಿಕೋರಮ ಎಂಬ ಹರಾಜು ಸಂಸ್ಥೆ ಹರಾಜನ್ನು ಆಯೋಜಿಸಿತ್ತು. ಅಮೇರಿಕಾದ ಜೇಮ್ಸ್ ಒಟಿಸ್ ತನ್ನಲ್ಲಿದ್ದ ಈ ವಸ್ತುಗಳನ್ನು ಹರಾಜಿಗಿಡುತ್ತೇನೆ ಎಂದು ಭಾರತವನ್ನು ಕೆಲದಿನಗಳಿಂದ ಬ್ಲಾಕ್ ಮೇಲ್ ಮಾಡುತ್ತಿದ್ದ. ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಲು ಭಾರತ ಸರ್ಕಾರ ಶತಾಯುಗತಾಯು ಪ್ರಯತ್ನ ನಡೆಸಿತ್ತು. ಆದರೆ ಅದು ಫಲಕಾರಿಯಾಗದೆ ಗುರುವಾರ ಹರಾಜು ಪ್ರಕ್ರಿಯೆ ನಡೆದು ಭಾರತೀಯ ಮೂಲದ ಉದ್ಯಮಿ ವಿಜಯ್ ಮಲ್ಯ ಖರೀದಿಸಿರುವುದು ಸಂತಸದ ಸಂಗತಿಯಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಓಟಿಸ್ ಬಳಿ ಗಾಂಧಿಜಿ ಚಿತಾಭಸ್ಮ, ರಕ್ತದ ಮಾದರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+