108616ಪತ್ರಕರ್ತರುದುನಿಯಾ ವಿಜಿಗೆ ಪಿತ್ತ ನೆತ್ತಿಗೇರಿದೆಯೇ ?/movies/controversy/2009/06/14-duniya-vijays-defiant-behavior-continues.htmlಯಾವುದೇ ಗಾಡ್ ಫಾದರ್ ಗಳಿಲ್ಲದೆ ನಿರ್ದೇಶಕ ಸೂರಿ ಗರಡಿಯಿಂದ ಬೆಳಕಿಗೆ ಬಂದ ದುನಿಯಾ ವಿಜಿ ಅಲಿಯಾಸ್ ವಿಜಯ್ ಎಂಬ ನಟನ ಪಿತ್ತ ನೆತ್ತಿಗೇರಿದೆಯಾ ? ಪಾಪ ಅಬ್ಬೇಪಾರಿಯಂತಹ ಹುಡುಗ ತುಂಬ ಕಷ್ಟಪಟ್ಟು ಗಾಂಧಿನಗರದಲ್ಲಿ ಗುರುತಿಸಿಕೊಂಡಿದ್ದಾನೆ ಎಂದು ಆತನನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿದ ಪತ್ರಕರ್ತರದು ತಪ್ಪಾ ? ಹೊಳೆ ದಾಟಿದ ಮೇಲೆ ಅಂಬಿಗನ ನಂಟೇಕೆ ಎನ್ನುವ ಮನಸ್ಥಿತಿಯಾ ? ಏರಿದ 37332http://kannada.oneindia.com/img/2009/06/14-vijay-taakat1.jpg108616ಪತ್ರಕರ್ತರುಉತ್ತಮ ಕಾರ್ಯಕ್ಕೆ ಪತ್ರಕರ್ತರ ಲೇಖನಿ ಬಳಕೆಯಾಗಲಿ/cj/pasha/2009/0728-shivamogga-district-journalists-meet.htmlಶಿಕಾರಿಪುರ, ಜು. 28 : ಪತ್ರಕರ್ತರ ಲೇಖನಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು ಎಂದು ಶಿವಮೊಗ್ಗ ಜಿಲ್ಲಾ ಮಾಧ್ಯಮ ವೇದಿಕೆಯ ಅಧ್ಯಕ್ಷ ಕೆ.ವಿ.ಸತೀಶ್‌ಗೌಡ ಸಲಹೆ ನೀಡಿದ್ದಾರೆ.ಪಟ್ಟಣದಲ್ಲಿ ಶಿಕಾರಿಪುರ ತಾಲ್ಲೂಕು ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಸತೀಶ್ ಗೌಡ ಮಾತನಾಡುತ್ತಿದ್ದರು. ಇವತ್ತಿನ ದಿನಗಳಲ್ಲಿ ಪತ್ರಿಕೋದ್ಯಮ ಎನ್ನುವುದು ಒಂದು ರೀತಿಯ ವ್ಯಾಪಾರದಂತೆ ಆಗುತ್ತಿರುವ ಹಿನ್ನೆಲೆಯಲ್ಲಿ ಹಲವು ಪತ್ರಕರ್ತರು 38272http://kannada.oneindia.com/img/2009/07/28-smg-journalists1.jpg108616ಪತ್ರಕರ್ತರುಮೈಸೂರಿನ ಪತ್ರಕರ್ತರಿಂದ ಸಂಕ್ರಾಂತಿ ನಾಟಕ/news/2009/08/18/sankranti-drama-mysuru-journalists-association.htmlಮೈಸೂರು, ಆ.18 : ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಸುದ್ದಿಯ ನಡುವೆ ಸದ್ದಿಲ್ಲದೇ ಸೊರಗಿ ಹೋಗುವ ಪತ್ರಕರ್ತರು ನಾಟಕ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ. ಅದೂ ಲಂಕೇಶ್ ಅವರ ಸಂಕ್ರಾಂತಿ ನಾಟಕವನ್ನು ರಂಗದ ಮೇಲೆ ತರಲಿದ್ದಾರೆ. ಇದರ ಹೊಣೆಯನ್ನು ನಾಡಿನ ಹೆಸರಾಂತ ನಟ, ರಂಗ ಕಲಾವಿದ ಮಂಡ್ಯ ರಮೇಶ್ ಅವರು ಹೊತ್ತಿದ್ದಾರೆ. ಇದಲ್ಲದೆ 38695http://kannada.oneindia.com/img/2009/08/18-sankrati-drama-mysore1.jpg108616ಪತ್ರಕರ್ತರುಮೈಸೂರು : ಸೆ.18 ರಂದು ಫೋಟೋಗ್ರಾಫಿ ಪ್ರದರ್ಶನ/festivals/dasara/2009/0914-photo-journalists-mega-expo-in-mysuru-sep-18.htmlಮೈಸೂರು, ಸೆ. 14 : ಆಸರೆ ಮತ್ತು ಸಿದ್ಧಾರ್ಥ ಗ್ರೂಪ್ ವತಿಯಿಂದ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಲಾಗಿರುವ ಐದು ದಿನಗಳ ಫೋಟೋ ಪತ್ರಕರ್ತರ ಪ್ರದರ್ಶನ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸೆಪ್ಟೆಂಬರ್ 18 ರಂದು ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ಅಧ್ಯಕ್ಷತೆ 39164http://kannada.oneindia.com/img/2009/09/14-mysore-photo-exhibit1.jpg236406ಮಾಧ್ಯಮಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ/mixed-bag/lifestyle/2009/0208-valentines-day-celebrations-ktaka-sriram-sene.htmlವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು, 34540http://kannada.oneindia.com/img/2009/02/08-red-rose-bunch1.jpg236406ಮಾಧ್ಯಮಕೃಷಿ ಮುನ್ನಡೆಗೆ ಮಾಧ್ಯಮಗಳ ಕೊಡುಗೆ/news/2009/02/17/media-contribution-to-agricultural-development.htmlಬೆಂಗಳೂರು, ಫೆ. 17 : ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಕೂಡ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಇಂಟರ್ನೆಟ್ ಸೇರಿದಂತೆ ಮಾಧ್ಯಮಗಳ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಅದರಲ್ಲೂ ಅಂತರ್ಜಾಲ ಮಾಧ್ಯಮ ಮತ್ತು ಮೊಬೈಲ್ ತಂತ್ರಜ್ಞಾನ ಕೃಷಿಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರು ಮೊಬೈಲ್ ಸಹಾಯದಿಂದ ಬೆರಳತುದಿಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲೇ ಪಡೆಯಲು ಸಾಧ್ಯವಾಗುತ್ತಿದೆ.ಈ ನಿಟ್ಟಿನಲ್ಲಿ ಕೃಷಿ 34704http://kannada.oneindia.com/img/2009/02/17-mobile-sms1.jpg236406ಮಾಧ್ಯಮಪ್ರೆಸ್ ಕ್ಲಬ್ : 11 ಹುದ್ದೆಗೆ 40 ಪತ್ರಕರ್ತರ ಲಗೋರಿ/column/sham/2009/1003-bengaluru-press-club-elections-2009.htmlಬೆಂಗಳೂರು, ಅ. 3 : ಬೆಂಗಳೂರು ಪ್ರೆಸ್ ಕ್ಲಬ್ಬಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆಗಳು ಭಾನುವಾರ ಅಕ್ಟೋಬರ್ 4ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪತ್ರಿಕೆ, ಟಿವಿ, ಇಂಟರ್ನೆಟ್, ಆಕಾಶವಾಣಿ ಮುಂತಾದ ಮಾಧ್ಯಮ ವೇದಿಕೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು, ಛಾಯಾಗ್ರಾಹಕರು ಸದಸ್ಯರಾಗಿರುವ ಪ್ರೆಸ್ ಕ್ಲಬ್ಬಿನ ಆವರಣ ಕಬ್ಬನ್ ಪಾರ್ಕಿನ ನೈರುತ್ಯ ಮೂಲೆಯಲ್ಲಿದೆ.ಕ್ಲಬ್ಬಿನ ಪದಾಧಿಕಾರಿ ಆಗಬಯಸುವ 39481http://kannada.oneindia.com/img/2009/10/03-pcb1.jpg236406ಮಾಧ್ಯಮಪ್ರೆಸ್ ಕ್ಲಬ್ ಚುನಾವಣೆ;ಎಂ ಎ ಪೊನ್ನಪ್ಪ ಅಧ್ಯಕ್ಷ/news/2009/10/04/mv-ponnappa-elected-as-president-of-press-club.htmlಬೆಂಗಳೂರು, ಅ.4: ತೀವ್ರಕುತೂಹಲ ಕೆರಳಿಸಿದ್ದ ಪ್ರೆಸ್ ಕ್ಲಬ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಪ್ರಜಾವಾಣಿ ಪತ್ರಿಕೆಯ ಹಿರಿಯ ವರದಿಗಾರ ಎಂಎ ಪೊನ್ನಪ್ಪ ಅಧ್ಯಕ್ಷರಾಗಿ ಮತ್ತು ಉದಯ ಟಿವಿ ಆರ್ ಶ್ರೀಧರ್ ಅವರು ಉಪಾಧ್ಯಕ್ಷರಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಲನಚಿತ್ರ ವರದಿಗಾರ ಸದಾಶಿವ ಶೆಣೈ ಆಯ್ಕೆಯಾಗಿದ್ದಾರೆ. ಇಂದು ಬೆಳಗ್ಗೆ ಪ್ರೆಸ್ ಕ್ಲಬ್ಬಿನ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ಆಡಳಿತ 39504http://kannada.oneindia.com/img/2009/10/04-pcb1.jpg39347ಕೊಡಗುಕೊಡಗಿನಲ್ಲಿ ಮೈಮರೆತ ಶರ್ಮಿಳಾ ಮಾಂಡ್ರೆ!/movies/heroine/2009/06/04-sharmila-mandre-relaxing-in-coorg.htmlಶರ್ಮಿಳಾ ಮಾಂಡ್ರೆ ಅಭಿನಯದ ವೆಂಕಟ ಇನ್ ಸಂಕಟ ಚಿತ್ರ ಶತಕ ಬಾರಿಸಿ 125ನೇ ದಿನದತ್ತ ಮುನ್ನಡೆದಿದೆ. ಸದ್ಯಕ್ಕೆ ಗೆಲುವಿನ ಕುದುರೆ ಏರಿರುವ ಶರ್ಮಿಳಾ ಒಂಚೂರು ರಿಲ್ಯಾಕ್ಸ್ ಆಗಲು ಬ್ರೇಕ್ ತೆಗೆದುಕೊಂಡಿದ್ದಾರೆ. ಕುಟುಂಬದವರೊಂದಿಗೆ ಕೊಡಗಿನಲ್ಲಿ ರಜಾ ದಿನಗಳಲ್ಲಿ ಮೈಮರೆತಿದ್ದಾರೆ. ಚಿತ್ರೀಕರಣದಲ್ಲಿ ಬಿಜಿಯಾಗಿರುವ ಕಾರಣ ಶರ್ಮಿಳಾ ಮ್ಯಾನೇಜ್ ಮೆಂಟ್ ಪರೀಕ್ಷೆಯನ್ನು ಬರೆದಿಲ್ಲವಂತೆ. ಅದರ ಬದಲು ಒಂದಷ್ಟು ವಾಣಿಜ್ಯ 37108http://kannada.oneindia.com/img/2009/06/04-sharmila-mandre4.jpg39347ಕೊಡಗುಜನತೆ ನೀಡಿದ ತೀರ್ಪನ್ನು ಒಪ್ಪಿಕೊಳ್ಳುವೆ : ಅಡ್ವಾಣಿ/news/2009/06/24/not-interested-in-becoming-bjp-chief.htmlವಿರಾಜಪೇಟೆ, ಡೂ. 24 : ಮತ್ತೊಮ್ಮೆ ಪಕ್ಷದ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಇಚ್ಚೆ ತಮಗಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಹೇಳಿದ್ದಾರೆ. ವಿಶ್ರಾಂತಿಗಾಗಿ ಕೊಡಗಿಗೆ ಆಗಮಿಸಿರುವ ಅಡ್ವಾಣಿ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ತಾವು ಮತ್ತೊಮ್ಮೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ದಿಲ್ಲಿಯ ಮಾಧ್ಯಮಗಳ್ಳಿ ವರದಿ ಪ್ರಕಟವಾಗಿದೆ. 37547http://kannada.oneindia.com/img/2009/06/24-lk-advani3.jpg39347ಕೊಡಗುಕೊಡವ ದಿರಿಸಿನಲ್ಲಿ ಲಾಲ್ ಕೃಷ್ಣ ಅಡ್ವಾಣಿ /news/2009/06/27/advani-wife-slip-into-kodava-costumes.htmlಮಡಿಕೇರಿ, ಜೂ. 27 : ರಾಜಕೀಯ ಜಂಟಾಟಗಳನ್ನು ಬದಿಗಿಟ್ಟು ವಿಶ್ರಾಂತಿಗಾಗಿ ಕೊಡಗಿಗೆ ಆಗಮಿಸಿರುವ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಶುಕ್ರವಾರ ಕೊಡವ ಉಡುಗೆ ತೊಟ್ಟು ಸಂಭ್ರಮಿಸಿದರೆ, ಅವರ ಪತ್ನಿ ಕಮಲಾ ಅವರೂ ಸಾಥ್ ನೀಡಿದರು. ಕೊಡವ ಧಿರಿಸನಲ್ಲಿ ಅಪ್ಪಟ ಕೊಡವರಂತೆ ಕಂಡುಬಂದ ಅಡ್ವಾಣಿ ಹಾಗೂ ಅವರ ಪತ್ನಿ ಕುಟುಂಬದ ಸದಸ್ಯರೊಂದಿಗೆ ಕೆಲಕಾಲ ಈ 37622http://kannada.oneindia.com/img/2009/06/27-advani3.jpg39347ಕೊಡಗುಮಲೆನಾಡಿನಲ್ಲಿ ಅಬ್ಬರಿಸುತ್ತಿರುವ ವರುಣ/news/2009/07/08/heavy-rain-claims-three-lives-monsoon-matters.htmlಮಡಿಕೇರಿ, ಮಂಗಳೂರು, ಶಿವಮೊಗ್ಗ, ಜು. 8 : ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಇಬ್ಬರು ಬಲಿಯಾಗಿದ್ದಾರೆ. ಕೆಲ ಪ್ರದೇಶಗಳು ಜಲಾವೃತವಾಗಿವೆ. ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಪರ್ಕ ಕಡಿತಗೊಂಡಿದೆ. ಕೋಟ್ಯಂತರ ರುಪಾಯಿಯ ಸಾರ್ವಜನಿಕ ಆಸ್ತಿ ನಷ್ಟವಾಗಿದೆ. ಜಲಾಶಯಗಳಿಗೆ ಒಳಹರಿವು ಹೆಚ್ಚಿದ್ದು, ನೀರಿನ ಮಟ್ಟ ಏರುತ್ತಿದೆ. ಕೊಡಗಿನಲ್ಲಿ ಜುಲೈ 8 ಮತ್ತು 9 ರಂದು ಶಾಲಾ 37848http://kannada.oneindia.com/img/2009/07/08-jog-falls1.jpg39347ಕೊಡಗುವರುಣನ ಆರ್ಭಟ : ಕೊಡಗಿನಲ್ಲಿ ಒಬ್ಬ ಸಾವು/news/2009/07/15/heavy-rains-throw-life-out-of-gear-in-kodagu.htmlಬೆಂಗಳೂರು, ಜು. 15 : ರಾಜ್ಯದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಬುಧವಾರವೂ ಕುಂಭದ್ರೋಣ ಮಳೆ ಸುರಿಯತೊಡಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ಸಂಚಾರ ಕಡಿದು ಹೋಗಿದೆ. ಕೆಲ ಜಿಲ್ಲೆಗಳ ಗ್ರಾಮಗಳು ಜಲಾವೃತವಾಗಿ ದ್ವೀಪಗಳಾಗಿ ಹೋಗಿವೆ. ಯುಗಚಿ ಜಲಾಶಯ ಭರ್ತಿಯಾಗಿದ್ದು, ಹಾರಂಗಿ ಜಲಾಶಯವೂ ಭರ್ತಿ ಆಗುತ್ತ ಸಾಗಿದೆ. ಭಾಗಮಂಡಲದಲ್ಲಿ ಅತೀ ಹೆಚ್ಚು 37998http://kannada.oneindia.com/img/2009/07/15-bhagamandala1.jpgnews"> 23 ಕಾರ್ಯನಿತರ ಪತ್ರಕರ್ತರಿಗೆ ಪ್ರಶಸ್ತಿ ಪುರಸ್ಕಾರ | KUWJ meet ; senior journalists gets honour in Kodagu - 23 ಕಾರ್ಯನಿತರ ಪತ್ರಕರ್ತರಿಗೆ ಪ್ರಶಸ್ತಿ ಪುರಸ್ಕಾರ - Kannada Oneindia

23 ಕಾರ್ಯನಿತರ ಪತ್ರಕರ್ತರಿಗೆ ಪ್ರಶಸ್ತಿ ಪುರಸ್ಕಾರ

ಮಡಿಕೇರಿ, ಫೆ. 23 : ಕೊಡಗಿನಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 29ನೇ ಸಮ್ಮೇಳನಕ್ಕೆ ಭಾನುವಾರ ಸಂಜೆ ತೆರೆ ಬಿದ್ದಿತು. ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ವಿವಿಧ ಪತ್ರಿಕೆಗಳ ರಾಜ್ಯ 23 ಮಂದಿ ಪತ್ರಕರ್ತರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕೊಡಗಿನ ಜಿಲ್ಲಾ ಕೇಂದ್ರವಾದ ಮಂಜಿನ ನಗರಿಯ ಕಾವೇರಿ ಹಾಲ್ ನಲ್ಲಿ ನಡೆದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಂಘದ 2007ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಪಾತ್ರರಾದ ಪತ್ರಕರ್ತರನ್ನು ಶಾಸಕ ಅಪ್ಪಚ್ಚು ರಂಜನ್ ಶಾಲು ಹೊದಿಸಿ, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಪ್ರಶಸ್ತಿ ಪಡೆದ ಪತ್ರಕರ್ತರ ವಿವರ

* ಕೆ ಎಸ್ ನಾಗಭೂಷಣ, ಪಿ ಆರ್ ರಾಮಯ್ಯ ಸ್ಮಾರಕ ಪ್ರಶಸ್ತಿ (ಪ್ರಜಾವಾಣಿ ನಿವೃತ್ತ ಸುದ್ದಿ ಸಂಪಾದಕ)
* ಉಮಾದೇವಿ ಟೋಪಣ್ಣವರ - ಯಶೋದಮ್ಮ ಜಿ ನಾರಾಯಣ ಪ್ರಶಸ್ತಿ (ಕನ್ನಡಮ್ಮ ಪತ್ರಿಕೆ)
* ಡಿ ಗರುಡ - ಕೆ ಎ ನೆಟ್ಟಕಲ್ಲಪ್ಪ ಪ್ರಶಸ್ತಿ (ಪ್ರಜಾವಾಣಿ)
* ರಾಹುಲ್ ಬೆಳಗಲಿ - ಕೆಂಪೇಗೌಡ ಸ್ಮಾರಕ ಪ್ರಶಸ್ತಿ
* ಕೃಷ್ಣಿ ಶಿರೂರ್ - ಜಿ ನಾರಾಯಣಸ್ವಾಮಿ ಪ್ರಶಸ್ತಿ
* ಪರಮೇಶ್ವರ ಹೇಮಗಿರಿಮಠ - ಬಿ ಜಿ ತಿಮ್ಮಪ್ಪಯ್ಯ ಪ್ರಶಸ್ತಿ
* ಸಿದ್ದರಾಜು - ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ
* ಡಿ ಜಿ ನಾಗರಾಜ್ - ಕಿಡಿ ಶೇಷಪ್ಪ ಸ್ಮಾರಕ ಪ್ರಶಸ್ತಿ (ಲೋಕಪ್ರಭ)
* ಎಚ್ ಬಿ ಮದನ್ ಗೌಡ - ಮ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ (ಅಮೋಘ ವಾಹಿನಿ)
* ಕೆ ಎನ್ ನಾಗೇಶಕುಮಾರ್ - ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ (ಸಿನಿ ಸರ್ಕಲ್ )
* ಜಿ ರಾಜೇಂದ್ರ - ಡಿವಿಜಿ ಪ್ರಶಸ್ತಿ
* ಯು ಎಂ ಪೂವಯ್ಯ -ಬದರಿನಾಥ್ ಹೊಂಬಾಳೆ ಪ್ರಶಸ್ತಿ (ಬ್ರಹ್ಮಗಿರಿ ವಾರಪತ್ರಿಕೆ)
* ಕೇಶವ ಪ್ರಸಾದ ಬಿ ಕಿದಿಯೂರು (ಪಟೇಲ್ ಬೈರಹನುಮಯ್ಯ ಸ್ಮಾರಕ ಪ್ರಶಸ್ತಿ (ವಿಜಯ ಕರ್ನಾಟಕ)
* ಶಿವಮೂರ್ತಿ ಜುಪ್ತಿಮಠ - ಆರ್ ಎಲ್ ವಾಸುದೇವರಾವ್ (ವಿಜಯ ಕರ್ನಾಟಕ)
* ಕುಂದೂರು ಉಮೇಶ್ ಭಟ್ - ಆರ್ ಎಲ್ ವಾಸುದೇವರಾವ್ ವನಸುಮ ಪ್ರಶಸ್ತಿ
* ಎಂ ವಿ ಚಂದ್ರಶೇಖರ್ - ವಿ ಆರ್ ಗಿರಿಧರ್ ಸ್ಮಾರಕ ಪ್ರಶಸ್ತಿ
* ಕುಡೇಕಲ್ ಸಂತೋಷ - ಬಿ ಎಸ್ ವೆಂಕಟರಾಮ್ ಪ್ರಶಸ್ತಿ
* ಎ ಎಲ್ ನಾಗೇಶ್ - ಖಾದ್ರಿ ಶಾಮಣ್ಣ ಪ್ರಶಸ್ತಿ
* ಎಚ್ ಟಿ ಅನಿಲ್ - ಎಂ ಸಿ ಮಂಗಳಾ ವರ್ಗೀಸ್ ಪ್ರಶಸ್ತಿ (ಕನ್ನಡ ಪ್ರಭ)
* ಎಂ ಎಸ್ ಮಂಜುನಾಥ್ - ಮಂಡಿಬೆಲೆ ರಾಜಣ್ಣ ಪ್ರಶಸ್ತಿ (ಕೆಪಿಎನ್ ಛಾಯಾಗ್ರಾಹಕ)
* ಎಚ್ ಎಸ್ ಕುಮಾರಸ್ವಾಮಿ - ಯಜಮಾನ್ ಟಿ ನಾರಾಯಣಪ್ಪ ಪ್ರಶಸ್ತಿ (ಸಂಯುಕ್ತ ಕರ್ನಾಟಕ)

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+