120337ಟಾಟಾ ನ್ಯಾನೋನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg120337ಟಾಟಾ ನ್ಯಾನೋಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg120337ಟಾಟಾ ನ್ಯಾನೋಏಪ್ರಿಲ್ 25ರ ವರೆಗೆ ಮಾತ್ರ ನ್ಯಾನೋ ಬುಕ್ಕಿಂಗ್ /lifestyle/automobiles/2009/tmf-offers-special-scheme-for-nano-booking.htmlಬೆಂಗಳೂರು, ಏ.9 : ಬಹುನಿರೀಕ್ಷಿತ ಜನಸಾಮಾನ್ಯರ ಕಾರ್ ಎಂದೇ ಭಾರಿ ಸುದ್ದಿ ಮಾಡಿರುವ ಟಾಟಾ ನ್ಯಾನೋ ಕಾರ್ ನ ಬುಕ್ಕಿಂಗ್ ಇಂದಿನಿಂದ ದೇಶದ್ಯಾಂತ ಆರಂಭವಾಗಿದೆ. ಬುಕ್ಕಿಂಗ್ ಗೆ ಸಂಬಂಧಿಸಿದಂತೆ ದೇಶದ ವಿವಿಧ 18 ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಕೈಜೋಡಿಸಿವೆ. ಏಪ್ರಿಲ್ 9 ರಿಂದ ಏಪ್ರಿಲ್ 25ರ ವರೆಗೆ ಮಾತ್ರ ಬುಕ್ಕಿಂಗ್ ಸೌಲಭ್ಯವಿದೆ. ಮೂರು ಮಾಡೆಲ್ ಗಳನ್ನು 35851http://kannada.oneindia.com/img/2009/04/09-tata-nano-car1.jpg120337ಟಾಟಾ ನ್ಯಾನೋಅಂಚೆ ಕಚೇರಿಗಳ ಮೂಲಕ ನ್ಯಾನೋ ಬುಕಿಂಗ್/lifestyle/automobiles/2009/0424-now-book-nano-at-post-office.htmlಬೆಂಗಳೂರು, ಏ.24: ಇನ್ನು ಮುಂದೆ ದೇಶದ ಪ್ರಮುಖ ನಗರಗಳ ಅಂಚೆ ಕಚೇರಿಗಳ ಮೂಲಕ ನ್ಯಾನೋ ಕಾರಗಳನ್ನು ಕಾಯ್ದಿರಿಸಬಹುದು. ಅರ್ಜಿಗಳ ವಿತರಣೆ, ಸ್ವೀಕರಣೆ ಕಾರ್ಯ ದೇಶದ ಪ್ರಧಾನ ಅಂಚೆ ಕಚೇರಿಗಳಲ್ಲಿ ಈಗಾಗಲೇ ಚಾಲನೆ ಪಡೆದುಕೊಂಡಿದೆ. ಈ ಸಂಬಂಧ ಟಾಟಾ ಮೋಟಾರ್ಸ್ ಮತ್ತ್ತು ಭಾರತೀಯ ಅಂಚೆ ಇಲಾಖೆ ಒಪ್ಪಂದ ಮಾಡಿಕೊಂಡುದ್ದು, ಟಾಟಾ ನ್ಯಾನೋ ಕಾರುಗಳ ಬುಕಿಂಗನ್ನು ದೇಶದ 36190http://kannada.oneindia.com/img/2009/04/24-nano-europa1.jpg120337ಟಾಟಾ ನ್ಯಾನೋಟಾಟಾ ಸಂಸ್ಥೆಯಿಂದ ಅಗ್ಗದ ದರದ ಮನೆ ನಿರ್ಮಾಣ/news/2009/05/07/tata-unveils-low-cost-nano-housing-project.htmlಮುಂಬೈ, ಮೇ. 7 : ಜನಸಾಮಾನ್ಯರಿಗೆ ಅಗ್ಗದ ಕಾರು ನೀಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಟಾಟಾ ಸಮೂಹ ಇನ್ನೊಂದು ಯೋಜನೆಗೆ ಕೈಹಾಕಿದ್ದು, ಮಧ್ಯಮ ವರ್ಗದ ಜನರಿಗಾಗಿ ಸುಲಭ ದರದಲ್ಲಿ ಮನೆ ನಿರ್ಮಿಸಲು ಮುಂದಾಗಿದೆ. ಮುಂಬೈ ನಂತಹ ಮಹಾನಗರಿಯಲ್ಲಿ ಬಾಡಿಗೆ ಮನೆಯ ಮುಂಗಡವೇ ಐದಾರು ಲಕ್ಷ ರುಪಾಯಿ ತಲುಪಿರುವಾಗ 3.9 ಲಕ್ಷ ರುಪಾಯಿಯಿಂದ 6.7 ಲಕ್ಷ ರುಪಾಯಿಗೆ 36448http://kannada.oneindia.com/img/2009/05/07-ratantata2.jpg120341tata nanoನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg120341tata nanoಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ/lifestyle/automobiles/2009/0224-toyota-small-car-plant-in-bengaluru.htmlಯಾವುದೇ ಮಾತುಕತೆ ನಡೆಯುತ್ತಿರಲಿ, ಅದು ಕೊನೆಗೆ ಆರ್ಥಿಕ ಬಿಕ್ಕಟ್ಟಿನೆಡೆಗೇ ಬಂದು ನಿಲ್ಲುತ್ತದೆ. ಇದು ಆಟೋಮೊಬೈಲ್ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಷಾರಾಮಿ ಅನ್ನುವ ಮಾತು ನೇಪಥ್ಯಕ್ಕೆ ಸರಿದಿದ್ದು ಎಲ್ಲ ಕಾರು ತಯಾರಿಕಾ ಕಂಪನಿಗಳು ಸಣ್ಣ ಕಾರುಗಳ ತಯಾರಿಕೆಯತ್ತ ಗಮನ ಹರಿಸಿವೆ. ಆರ್ಥಿಕ ಸಂಕಷ್ಟ ಕಾರಿನ ಇಗ್ನೀಷನ್ ಕೀ ಶುರು ಮಾಡುವ ಮೊದಲೇ ಇಂಜಿನ್ನಿಗೆ ಬಿಸಿ ಮುಟ್ಟಿಸಿದೆ.ಟೊಯೋಟಾ ಕಂಪನಿ ಕೂಡ ಇದಕ್ಕೆ 34833http://kannada.oneindia.com/img/2009/02/24-toyota-small-car1.jpg120341tata nanoವಿದೇಶದಲ್ಲಿ ನ್ಯಾನೋ ಯುರೋಪಾ ದಾಂಗುಡಿ/lifestyle/automobiles/2009/0305-tata-nano-europa-hits-international-market.htmlಟಾಟಾ ಮೋಟರ್ಸ್ ನ ಬಹುನಿರೀಕ್ಷಿತ ಪುಟಾಣಿ ಕಾರು ನ್ಯಾನೋ ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ನ್ಯಾನೋ ಯುರೋಪಾವನ್ನು ಜಿನೀವಾ ಆಟೋ ಪ್ರದರ್ಶನದಲ್ಲಿ ಟಾಟಾ ಕಂಪನಿ ಬಿಡುಗಡೆ ಮಾಡಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನ್ಯಾನೋ ಯುರೋಪಾ ತನ್ನ ಬೇಡಿಕೆಯನ್ನು ಕುದುರಿಸಿಕೊಳ್ಳುತ್ತಿದೆ. ಇದರಿಂದಾಗಿ ಇನ್ನು ಎರಡು ವರ್ಷ ನ್ಯಾನೋ ಯುರೋಪಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಅಭಿಯಾನವನ್ನು ಮುಂದುವರಿಸುವ ನಿರೀಕ್ಷೆಯಿದೆ.ಮೂರು ಸಿಲಿಂಡರ್, ಮಲ್ಟಿ ಪಾಯಿಂಟ್ ಫ್ಯೂಯೆಲ್ 35004http://kannada.oneindia.com/img/2009/03/05-nano-europa1.jpg120341tata nanoಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg120341tata nanoಏಪ್ರಿಲ್ 25ರ ವರೆಗೆ ಮಾತ್ರ ನ್ಯಾನೋ ಬುಕ್ಕಿಂಗ್ /lifestyle/automobiles/2009/tmf-offers-special-scheme-for-nano-booking.htmlಬೆಂಗಳೂರು, ಏ.9 : ಬಹುನಿರೀಕ್ಷಿತ ಜನಸಾಮಾನ್ಯರ ಕಾರ್ ಎಂದೇ ಭಾರಿ ಸುದ್ದಿ ಮಾಡಿರುವ ಟಾಟಾ ನ್ಯಾನೋ ಕಾರ್ ನ ಬುಕ್ಕಿಂಗ್ ಇಂದಿನಿಂದ ದೇಶದ್ಯಾಂತ ಆರಂಭವಾಗಿದೆ. ಬುಕ್ಕಿಂಗ್ ಗೆ ಸಂಬಂಧಿಸಿದಂತೆ ದೇಶದ ವಿವಿಧ 18 ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ಕೈಜೋಡಿಸಿವೆ. ಏಪ್ರಿಲ್ 9 ರಿಂದ ಏಪ್ರಿಲ್ 25ರ ವರೆಗೆ ಮಾತ್ರ ಬುಕ್ಕಿಂಗ್ ಸೌಲಭ್ಯವಿದೆ. ಮೂರು ಮಾಡೆಲ್ ಗಳನ್ನು 35851http://kannada.oneindia.com/img/2009/04/09-tata-nano-car1.jpgnews"> ಮಾರ್ಚ್ ನಿಂದ ನ್ಯಾನೋ ಬುಕಿಂಗ್ ಆರಂಭ | Tata Motors to start Nano bookings from March-April 2009 - ಮಾರ್ಚ್ ನಿಂದ ನ್ಯಾನೋ ಬುಕಿಂಗ್ ಆರಂಭ - Kannada Oneindia

ಮಾರ್ಚ್ ನಿಂದ ನ್ಯಾನೋ ಬುಕಿಂಗ್ ಆರಂಭ

ಹಲ್ದಾನಿ(ಉತ್ತರಖಂಡ), ಜ.1: ಮಧ್ಯಮ ವರ್ಗದವರ ಕನಸಿನ ಕಾರು ಎಂದೇ ಬಣ್ಣಿತವಾಗಿರುವ 1 ಲಕ್ಷ ರು.ಬೆಲೆಯ ಟಾಟಾ ನ್ಯಾನೋ ಕಾರಿನ ಬುಕಿಂಗ್ 2009ರ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿಂದ ಆರಂಭವಾಗಲಿದೆ.

ಈ ಕುರಿತು ಟಾಟಾ ಮೋಟರ್ಸ್ ನ ಎಂಜಿನಿಯರಿಂಗ್ ವಿಭಾಗದ ನಾಗಭೂಷಣ್ ಮಾತನಾಡುತ್ತಾ, ಉತ್ತರಖಂಡ ರಾಜ್ಯದ ಪಟ್ನಾಗರ್ ನಲ್ಲಿರುವ ಕಾರು ತಯಾರಿಕಾ ಘಟಕದಿಂದ ನ್ಯಾನೋದ 3 ಮಾದರಿ ಕಾರುಗಳನ್ನು ಪರೀಕ್ಷಾರ್ಥ ಸಂಚಾರಕ್ಕಾಗಿ ರಸ್ತೆಗೆ ಇಳಿಸಲಾಗಿದೆ ಎಂದರು.

ಕಳೆದ ವಾರ ಉತ್ತರಖಂಡ ಸರ್ಕಾರ ಟಾಟಾ ಕಂಪನಿಗೆ ಹೆಚ್ಚುವರಿಯಾಗಿ 45 ಎಕರೆ ಭೂಮಿಯನ್ನು ಪಟ್ನಾಗರ್ ನಲ್ಲಿ ನೀಡಿದೆ. ಇದರಿಂದ ಕಂಪನಿಗೆ ಬಹಳಷ್ಟು ಸಹಕಾರಿಯಾಗಿದೆ. ಸಿಂಗೂರಿನಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ತೃಣಮೂಲ್ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗುಜರಾತ್ ನ ಸನಂದ್ ಗೆ ಮಾತೃ ಘಟಕವನ್ನು ಸ್ಥಳಾಂತರಿಸಲಾಯಿತು. ಸಿಂಗೂರಿನಲ್ಲಿ 1,500 ಕೋಟಿ ರು.ಗಳ ಬಂಡವಾಳ ಹೂಡಲು ಉದ್ದೇಶಿಸಲಾಗಿತ್ತು. ಸನಂದ್ ಗೆ ಸ್ಥಳಾಂತರವಾದ ನಂತರ ಬಂಡವಾಳದ ಮೊತ್ತ 2,000 ಕೋಟಿ ರು.ಗಳಾಗಿದೆ ಎಂದು ನಾಗಭೂಷಣ್ ತಿಳಿಸಿದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+