ಐಎನ್ಎಸ್ ವಿರಾಟ್ ಮೇಲೆ ದಾಳಿ ಸಂಭವ

ಈ ಎಚ್ಚರಿಕೆ ನಂತರ ನೌಕೆಗೆ ಭದ್ರತೆ ಹೆಚ್ಚಿಸಲಾಗಿದ್ದು, 150-200 ಯಾರ್ಡ್ ಒಳಗೆ ಯಾವುದೇ ಹಡಗನ್ನು ಇದರ ಸಮೀಪ ಬರಲು ಅನುಮತಿ ಕೊಡುವುದಿಲ್ಲ ಎಂದು ನೌಕಾದಳದ ಅಧಿಕಾರಿಗಳು ತಿಳಿಸಿದ್ದಾರೆ. ಇದರ ರಕ್ಷಣೆಗೆ ಕರಾವಳಿ ಪಡೆ ಮತ್ತು ನೌಕಾದಳ ಸದಾ ಸಜ್ಜಾಗಿರುತ್ತದೆ ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಸುಮಾರು 18 ಯುದ್ಧ ವಿಮಾನಗಳು ಏಕಕಾಲದಲ್ಲಿ ಈ ಹಡಗನ್ನು ಪ್ರವೇಶಿಸಿ ನಿರ್ಗಮಿಸಬಹುದು. ಇಡೀ ದಕ್ಷಿಣ ಏಷ್ಯಾ ದಲ್ಲಿ ನೌಕಾದಳಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗೆ ಐಎನ್ಎಸ್ ನೌಕೆ ಸಮರ್ಥ ಎನಿಸಿದೆ.
(ಏಜೆನ್ಸೀಸ್)












Click it and Unblock the Notifications