ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ಬೆಲೆ ಹತ್ತು ಗ್ರಾಂಗೆ 13,170 ರು.

By Staff
|
Google Oneindia Kannada News

ಮುಂಬೈ, ಮಾ.15 : 13 ಸಾವಿರ ಮೆಟ್ಟಿಲ ಪಕ್ಕದಲ್ಲೇ ಬಂದು ಕುಳಿತಿದ್ದ ಚಿನ್ನ ಇಂದು ಆ ಹಂತವನ್ನೂ ದಾಟಿ ಕೈಗೆ ಸಿಗದಷ್ಟು ಎತ್ತರಕ್ಕೆ ಏರಿ ಕುಳಿತಿದೆ. 99.5 ಪ್ಯೂರಿಟಿಯ ಚಿನ್ನದ ಬೆಲೆ ಪ್ರತಿ ಹತ್ತುಗ್ರಾಂಗೆ ದಿನದ ಕೊನೆಯಲ್ಲಿ ರು.13,170 ಆಗಿತ್ತು. ಬೆಳ್ಳಿ ಕೂಡ ಹೊಳಪಿನಲ್ಲಿ ನಾನೇನು ಕಮ್ಮಿ ಎಂಬಂತೆ ಕೆಜಿಗೆ 205 ರು.ನಷ್ಟು ಏರಿಸಿಕೊಂಡು ದಿನದ ಕೊನೆಗೆ 25,225 ರು.ಗೆ ಬಂದು ತಲುಪಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X