ತಾಂತ್ರಿಕ ಶಿಕ್ಷಣ ಇಲಾಖೆಗೆ ಐಎಸ್‌ಓ9001-2000 ಮಾನ್ಯತೆ

ಬೆಂಗಳೂರು : ತಾಂತ್ರಿಕ ಶಿಕ್ಷಣ ಇಲಾಖೆ (board of technical education) ಗೆ ಐಎಸ್‌ಓ-9001-2000 ಪ್ರಮಾಣ ಪತ್ರ ಶುಕ್ರವಾರ ಲಭಿಸಲಿದೆ. ಈ ಮೂಲಕ ಐಎಸ್‌ಓ ಪ್ರಮಾಣಪತ್ರ ಪಡೆಯುವ ಪ್ರಥಮ ಶಿಕ್ಷಣ ಇಲಾಖೆಯಾಗಲಿದೆ.

ಹೈಟೆಕ್‌ ಅಗಲಿರುವ ತಾಂತ್ರಿಕ ಶಿಕ್ಷಣ ವ್ಯವಸ್ಥೆ:
ತಾಂತ್ರಿಕ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲಾ ಪಾಲಿಟೆಕ್ನಿಕ್‌ಗಳಲ್ಲಿ ವೆಬ್‌ ಪೋರ್ಟಲ್‌ ಅರಂಭ ಹಾಗೂ ಸ್ಮಾರ್ಟ್‌ ಕಾರ್ಡ್‌ಗಳನ್ನು ಪರಿಚಯಿಸುತ್ತಿದೆ. ಸುಮಾರು 183 ಪಾಲಿಟೆಕ್ನಿಕ್‌ಗಳ 35 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೂ ಈ ವರ್ಷ ವಿತರಿಸಲಾಗುವುದು.

ಫಲಿತಾಂಶ, ಯೋಗ್ಯತಾ ಪ್ರಮಾಣಪತ್ರ, ಹಾಜರಾತಿ ಹಾಗೂ ಶುಲ್ಕ ರಸೀದಿ ಮುಂತಾದ ಅನೇಕ ಸೌಲಭ್ಯಗಳನ್ನು ಸ್ಮಾರ್ಟ್‌ ಕಾರ್ಡ್‌ ಒದಗಿಸಲಿದೆ.

ಮೊದಲಹಂತದಲ್ಲಿ 38 ಸರ್ಕಾರಿ ಪಾಲಿಟಿಕ್ನಿಕ್‌ ವಿದ್ಯಾರ್ಥಿಗಳಿಗೆ ಕಾರ್ಡ್‌ ವಿತರಿಸಲಾಗುವುದು ಎಂದು ತಾಂತ್ರಿಕ ಶಿಕ್ಷಕ ನಿರ್ದೇಶಕ ಮೊಹಮ್ಮದ್‌ ಅಲಿ ತಿಳಿಸಿದರು.

ಇಂತದ್ದೇ ಸುದ್ದಿ ಇದೇ ನೋಡಿ:
/news/2007/01/05/smart_buspass.html

(ದಟ್ಸ್‌ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+