ಮೇ1ರಿಂದ ಬಿಎಂಟಿಸಿ ಬಸ್ ಪಾಸ್ ದರಗಳ ಹೆಚ್ಚಳ
ಮೇ1ರಿಂದ ಬಿಎಂಟಿಸಿ ಬಸ್ ಪಾಸ್ ದರಗಳ ಹೆಚ್ಚಳ
ಮಾಸಿಕ ಬಸ್‌ಪಾಸ್ ದರಗಳ ಹೆಚ್ಚಳಕ್ಕೆ ಸಾರ್ವಜನಿಕರ ಅತೃಪ್ತಿ
ಕಳೆದ ಸಾಲಿನಲ್ಲಿ 27.92 ಕೋಟಿ ರೂ. ಹೆಚ್ಚುವರಿ ಸಾಲದ ಹೋರೆ ಸಂಸ್ಥೆಯ ಮೇಲೆ ಬಿದ್ದಿದ್ದು, ಈ ನಷ್ಟ ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯವಾಗಿದೆ. ಅಲ್ಲದೇ ಸಾರಿಗೆ ವ್ಯವಸ್ಥೆಯಲ್ಲಿ ಇತರ ಉತ್ತಮ ಸೇವೆ ಒದಗಿಸಲು ಬಸ್ ಪಾಸ್ ಮೇಲೆ 10 ರೂ. ಮಾಹಿತಿ ಸೇಸ್ ವಿಧಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.
ಪರಿಷ್ಕೃತ ದರ ಪಟ್ಟಿ:
ನಗರ ವಲಯದ ಮಾಸಿಕ ಬಸ್‌ಪಾಸ್ - ರೂ.310
ನಗರ ವಲಯ ಮತ್ತು ಹೊರವಲಯದ ಮಾಸಿಕ ಬಸ್‌ಪಾಸ್ - ರೂ.445
ನಗರ ವಲಯ-ಹೊರವಲಯದ ಪುಷ್ಪಕ್ ಬಸ್‌ಪಾಸ್ - ರೂ. 470
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications