‘ಕ್ರೆೃಂಡೈರಿ-ಕ್ರೆೃಸ್ಟೋರಿ’ ನಿಲ್ಲಿಸದಿದ್ದರೆ ಉಗ್ರ ಹೋರಾಟ
‘ಕ್ರೆೃಂಡೈರಿ-ಕ್ರೆೃಸ್ಟೋರಿ’ ನಿಲ್ಲಿಸದಿದ್ದರೆ ಉಗ್ರ ಹೋರಾಟ
ಪ್ರತಿಭಟನೆಯಲ್ಲಿ ಯು.ಆರ್.ಅನಂತಮೂರ್ತಿ, ಕಿ.ರಂ.ನಾಗರಾಜ್, ಎಸ್.ದೊರೆಸ್ವಾಮಿ...
ಪ್ರತಿಭಟನೆಯಲ್ಲಿ ಅಪರಾಧವನ್ನು ವೈಭವೀಕರಿಸುವ ಇಂತಹ ಕಾರ್ಯಕ್ರಮಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ. ನಗರದಲ್ಲಿ ಮಟ್ಕಾ, ಲೈವ್ ಬ್ಯಾಂಡ್‌ಗಳ ಹಾವಳಿ ಮಿತಿ ಮೀರಿದೆ. ಕೂಡಲೇ ಸರಕಾರ ಈ ಬಗ್ಗೆ ಗಮನಹರಿಸಿ ಪರಿಸ್ಥಿತಿ ಸುಧಾರಿಸದಿದ್ದರೆ, ಹೋರಾಟವನ್ನು ಮುಂದುವರೆಸುವುದಾಗಿ ಸಂಘಟನೆಗಳು ಎಚ್ಚರಿಸಿವೆ.
ಕರುನಾಡಸೇನೆ ಸಂಘಟಿಸಿದ್ದ ಪ್ರತಿಭಟನೆಯಲ್ಲಿ ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ, ಸಾಹಿತಿ ಕಿ.ರಂ.ನಾಗರಾಜು, ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಶೂದ್ರ ಶ್ರೀನಿವಾಸ, ಪ್ರೋ.ಸಿದ್ದಲಿಂಗಯ್ಯ, ರಂಗಕರ್ಮಿ ಸಿ.ಜೆ.ಕೃಷ್ಣಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications