ಕ್ಯಾಂಪ್ಕೋ ಸಂಸ್ಥೆಯ ನೇತೃತ್ವದಲ್ಲಿ ಪಾಕಿಸ್ತಾನಕ್ಕೆ ಅಡಿಕೆ ರಫ್ತು
ಕ್ಯಾಂಪ್ಕೋ ಸಂಸ್ಥೆಯ ನೇತೃತ್ವದಲ್ಲಿ ಪಾಕಿಸ್ತಾನಕ್ಕೆ ಅಡಿಕೆ ರಫ್ತು
ಸೆಪ್ಟೆಂಬರ್‌ನಲ್ಲಿ 500 ಕ್ವಿಂಟಾಲ್ ಅಡಿಕೆ ಪಾಕ್‌ಗೆ
ಈ ನಿಟ್ಟಿನಲ್ಲಿ ಮೊದಲ ಹಂತದ 500 ಕ್ವಿಂಟಾಲ್ ಅಡಿಕೆ ಸೆಪ್ಟೆಂಬರ್‌ನಲ್ಲಿ ರಫ್ತಾಗಲಿದೆ. 16 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವ್ಯವಹಾರದ ಈ ಕರಾರಿಗೆ ಸಂಸ್ಥೆಯು ಪಾಕಿಸ್ತಾನ ಅಗರ್ ಇಂಡಸ್ಟ್ರಿಯಲ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿರುವ ವಿಷಯವನ್ನು ಕ್ಯಾಂಪ್ಕೋ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೆಯೂ ಕ್ಯಾಂಪ್ಕೋ ಸಂಸ್ಥೆಯು ಪಾಕಿಸ್ತಾನಕ್ಕೆ ಅಡಿಕೆ ರಫ್ತು ಮಾಡುತ್ತಿದ್ದು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಈ ವ್ಯವಹಾರ ನಿಂತು ಹೋಗಿತ್ತು. ಈಗ ಮತ್ತೆ ಕ್ಯಾಂಪ್ಕೋ - ಪಾಕಿಸ್ತಾನ ವ್ಯವಹಾರ ಕುದುರಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications