ಮಾನಸ ಸರೋವರ ಯಾತ್ರೆಗೆ ಅರ್ಜಿ ಆಹ್ವಾನ
ಬೆಂಗಳೂರು: ಬರುವ ಜೂನ್ ತಿಂಗಳಿನಲ್ಲಿ ನೇಪಾಳದ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು , ಮಾನಸ ಸರೋವರ ವೀಕ್ಷಿಸಲು ಇಚ್ಚಿಸುವವರು ಆಯೋಜಕರನ್ನು ಸಂಪರ್ಕಿಸಲು ಕೋರಲಾಗಿದೆ.
ಜೂನ್ ತಿಂಗಳ ಅವಧಿಯಲ್ಲಿ ಮಾನಸ ಸರೋವರ ಯಾತ್ರೆಗೆ ಹೊರಟರೆ ಜುಲೈ ಕೊನೆಯ ಹೊತ್ತಿಗೆ ವಾಪಾಸು ಬರಬಹುದು. ಯಾತ್ರೆಗೆ ಮುನ್ನ ಯಾತ್ರಿಕರ ಆರೋಗ್ಯ ತಪಾಸಣೆ ನಡೆಸಲಾಗುವುದು. ಯಾತ್ರೆಯ ತಯಾರಿ ಹಿನ್ನೆಲೆಯಲ್ಲಿ ಅಗತ್ಯವಿದ್ದಲ್ಲಿ, ಆಸಕ್ತರಿಗೆ ಶಿಬಿರಗಳನ್ನೂ ನಡೆಸಲಾಗುವುದು.
ಮಾನಸ ಸರೋವರ ಯಾತ್ರೆ ಹೊರಡ ಬಯಸುವವರು ಸಂಪರ್ಕಿಸಬೇಕಾದ ದೂರವಾಣಿ ಮತ್ತು ಈ ಮೇಯ್ಲ್ : 080- 6679941, [email protected]
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications