ಸರ್ಜರಿ ನಂತರದ ನಮ್ಮ ಮಂತ್ರಿಮಂಡಲ
ಎಸ್.ಎಂ.ಕೃಷ್ಣ : ಮುಖ್ಯಮಂತ್ರಿಗಳು, ಹಣಕಾಸು, ಸಂಪುಟ ವ್ಯವಹಾರ
ಮಲ್ಲಿಕಾರ್ಜುನ ಖರ್ಗೆ: ಗೃಹ ಹಾಗೂ ಸಣ್ಣ ನೀರಾವರಿ
ಕೆ.ಎಚ್. ರಂಗನಾಥ್ : ಅರಣ್ಯಖಾತೆ
ಎಚ್ಕೆ ಪಾಟೀಲ್: ಜಲಸಂಪನ್ಮೂಲ
ಎಂ.ಮಲ್ಲಿಕಾರ್ಜುನ ನಾಗಪ್ಪ : ಕಂದಾಯ
ವಸಂತ ಸಾಲಿಯಾನ : ಬಂದರು ಮತ್ತು ಮೀನುಗಾರಿಕೆ
ಕೆ.ಬಿ.ಕೋಳಿವಾಡ್: ಗ್ರಾಮೀಣ ನೀರು ಸರಬರಾಜು
ರಾಣಿ ಸತೀಶ್ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಸ್ವತಂತ್ರ)
ನಫೀಸಾ ಫಜಲ್: ಭಾರತೀಯ ವೈದ್ಯಪದ್ಧತಿ ಮತ್ತು ವಿಜ್ಞಾನ ತಂತ್ರಜ್ಞಾನ
ಬಸವರಾಜ ಪಾಟೀಲ್: ಇಂಧನ ಖಾತೆ
ಎಂ.ವೈ. ಘೋರ್ಪಡೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್
ಮೋಟಮ್ಮ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
ಬಾಬೂರಾವ್ ಚಿಂಚನಸೂರ್ : ಸಣ್ಣ ಉಳಿತಾಯ ಮತ್ತು ಲಾಟರಿ
ಎಚ್. ವಿಶ್ವನಾಥ್ : ಸಹಕಾರ
ಡಾ.ಜಿ. ಪರಮೇಶ್ವರ್: ಉನ್ನತ ಶಿಕ್ಷಣ
ಸಿ.ಆರ್. ಸಗೀರ್ ಅಹ್ಮದ್ : ವಸತಿ
ಖಮರುಲ್ ಇಸ್ಲಾಂ : ಕಾರ್ಮಿಕ
ಎಸ್.ಎಸ್.ಮಲ್ಲಿಕಾರ್ಜುನ್ : ಕ್ರೀಡೆ ಮತ್ತು ಯುವಜನ ಖಾತೆ
ಡಿ.ಬಿ. ಇನಾಂದಾರ್ : ಮಾಹಿತಿ ಮತ್ತು ತಂತ್ರಜ್ಞಾನ
ಟಿ.ಜಾನ್: ನಾಗರಿಕ ವಿಮಾನಯಾನ ಮತ್ತು ಮೂಲಭೂತ ಸೌಕರ್ಯ
ಡಿ.ಕೆ. ಶಿವಕುಮಾರ್ :ನಗರಾಭಿವೃದ್ಧಿ
ವಿ.ಮುನಿಯಪ್ಪ : ಗಣಿ ಮತ್ತು ಭೂ ವಿಜ್ಞಾನ
ಎಂ.ಮಹದೇವ್ : ಪಶು ಸಂಗೋಪನೆ ಮತ್ತು ಸಕ್ಕರೆ
ರಮಾನಾಥರೈ : ಸಾರಿಗೆ
ರಾಮಲಿಂಗಾರೆಡ್ಡಿ : ಆಹಾರ ಮತ್ತು ನಾಗರಿಕ ಪೂರೈಕೆ
ಎಚ್.ಎಂ. ರೇವಣ್ಣ : ಜವಳಿ - ರೇಷ್ಮೆ
ಎಂ.ಎಂ.ನಾಣಯ್ಯ : ಅಬ್ಕಾರಿ
ಪ್ರೊ. ಬಿ.ಕೆ. ಚಂದ್ರಶೇಖರ್: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ (ಸ್ವತಂತ್ರ ನಿರ್ವಹಣೆ)
ಆರ್.ಬಿ. ತಿಮ್ಮಾಪೂರ್: ಯೋಜನೆ, ಸಾಂಸ್ಥಿಕ ಹಣಕಾಸು, ಅಂಕಿ -ಅಂಶ
ಎಂ.ಶಿವಣ್ಣ : ತೋಟಗಾರಿಕೆ
ಸುಮಾ ವಸಂತ್: ಮುಜರಾಯಿ (ಸ್ವತಂತ್ರ)
ಕುಮಾರ್ ಬಂಗಾರಪ್ಪ : ಪೌರಾಡಳಿತ (ಸ್ವತಂತ್ರ)
ಬಾಬುರಾವ್ ಚವ್ಹಾಣ್ : ವಯಸ್ಕರ ಶಿಕ್ಷಣ
ಎಂ.ದಿವಾಕರ ಬಾಬು: ಸಹಕಾರ
ಎ.ಎಲ್. ಉಸ್ತಾದ್: ವಕ್ಫ್
ಬಿ.ರಾಜೂಗೌಡ : ಕೃಷಿ ಉತ್ಪನ್ನ ಸಂಸ್ಕರಣೆ
ಕೆ.ಎನ್. ಗದ್ದಿ : ಅರಣ್ಯ
ಕಾಗೋಡು ತಿಮ್ಮಪ್ಪ : ಆರೋಗ್ಯ ಮತ್ತು ವಾರ್ತೆ
ವಿ.ಎಸ್. ಕೌಜಲಗಿ: ಕೃಷಿ
ಧರ್ಮಸಿಂಗ್: ಲೋಕೋಪಯೋಗಿ
ಎ.ಕೃಷ್ಣಪ್ಪ : ಸಮಾಜ ಕಲ್ಯಾಣ
ಆರ್.ವಿ.ದೇಶಪಾಂಡೆ: ಭಾರಿ ಮತ್ತು ಮಧ್ಯಮ ಕೈಗಾರಿಕೆ
ಡಾ.ಎ.ಬಿ. ಮಾಲಕರೆಡ್ಡಿ : ವೈದ್ಯಕೀಯ ಶಿಕ್ಷಣ
ರೋಷನ್ ಬೇಗ್ : ಸಣ್ಣಕೈಗಾರಿಕೆ
ಡಿ.ಬಿ. ಚಂದ್ರೇಗೌಡ : ಕಾನೂನು ಮತ್ತು ಸಂಸದೀಯ ವ್ಯವಹಾರ
ಬಿ.ಎಸ್.ಪಾಟೀಲ್ ಸಾಸನೂರ್ : ಕೃಷಿ ಉತ್ಪನ್ನ ಮಾರುಕಟ್ಟೆ
ಮುಖಪುಟ / ಕೃಷ್ಣ ಗಾರುಡಿ












Click it and Unblock the Notifications