ರೇಣುಕಾಚಾರ್ಯ ಕಾಲೇಜಿನಲ್ಲಿ ವೀರಶೈವ ವಧು ವರರ ಸಮಾವೇಶ

ಬೆಂಗಳೂರು: ರಾಜಧಾನಿಯ ಕೇಂದ್ರಭಾಗವಾದ ಮೆಜಿಸ್ಟಿಕ್‌ಗೆ ಸಮೀಪದ ಆನಂದ್‌ರಾವ್‌ ವೃತ್ತದಲ್ಲಿನ ರೇಣುಕಾಚಾರ್ಯ ಕಾಲೇಜು ಸಭಾಂಗಣದಲ್ಲಿ ಫೆ. 17 ರಂದು ವೀರಶೈವ ವಧು ವರರ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ.

ಫೆ. 17 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಸಮಾವೇಶ ಪ್ರಾರಂಭವಾಗಲಿದ್ದು , ಅರ್ಹ ವಧೂ ವರರು ಸಮಾವೇಶದಲ್ಲಿ ಭಾಗವಹಿಸಬಹುದು. ಸಂಪರ್ಕಿಸಬೇಕಾದ ವಿಳಾಸ : ಜಗಜ್ಯೋತಿ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ, ನಂ 37-11, 11 ನೇ ಕ್ರಾಸ್‌, ವಿಜಯನಗರ ಪೈಪ್‌ಲೈನ್‌, ಶ್ರೀ ಮರುಳ ಸಿದ್ಧೇಶ್ವರ ಫ್ಲೋರ್‌ಮಿಲ್‌ ಹಿಂಭಾಗ, ಬೆಂಗಳೂರು- 23. ಈ ವಿಳಾಸದಲ್ಲಿ ಸಂಜೆ 4 ರಿಂದ 8 ಗಂಟೆ ಅವಧಿಯಲ್ಲಿ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.

ವಿವರಗಳನ್ನು ದೂರವಾಣಿ ಮೂಲಕವೂ ಪಡೆಯಬಹುದು. ಸಂಪರ್ಕಿಸಬೇಕಾದ ಸಂಖ್ಯೆ : (080) 3112931.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+