ಚಿ-ತ್ರಾ ಹಾಡು ಕೇಳಿ ಸುಸ್ತಾ-ದೆ, ಏನು ದನಿ-ಯ-ಪ್ಪ ಅವ-ರ-ದ್ದು
- ಸರೆಗಮದ ಅನುಭವ ಹೇಗಿತ್ತು?
- ಸ್ಪರ್ಧೆಗೆ ನೀವು ಹೇಗೆ ತಯಾರಾಗಿದ್ದಿರಿ? ಕನ್ನಡ ಹಾಡು ಹಾಡುವ ಅವಕಾಶ ಸಿಕ್ಕಿತೆ?
- ನಿಮ್ಮ ಮೆಚ್ಚಿನ ಗಾಯಕ ಹಾಗೂ ಗಾಯಕಿ ಯಾರು?
ಸುನಿತ ಬಿರುದು ಸನ್ಮಾನ ಗಿಟ್ಟಿಸಿರುವ ಹಾಡುಹಕ್ಕಿ. ಇಂದಿನ ಪರಿಸ್ಥಿತಿಯಲ್ಲಿ ಪ್ರಶಸ್ತಿ ಗಳಿಸಿ, ಹೆಸರು ಮಾಡಿದರೂ ಗುರುತಿಸುವುದು ಕಷ್ಟವಾಗಿ ಬಿಟ್ಟಿದೆ. ಬ್ರೇಕ್ ಥ್ರೂಗಾಗಿ ಚಾತಕ ಪಕ್ಷಿಗಳ ತರಹ ಕಾಯುತ್ತಿರುವ ಹತ್ತಿಪ್ಪತ್ತು ಟ್ರ್ಯಾಕ್ ಗಾಯಕಿಯರಲ್ಲಿ ಸುನಿತ ಕೂಡ ಒಬ್ಬರು. ಪ್ರತಿಭೆಗೆ ಪುರಸ್ಕಾರವೇನೋ ಸಿಕ್ಕಿದೆ. ಈ ಪುರಸ್ಕಾರ ಅವರಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡಬೇಕಷ್ಟೆ.
ಮುಖಪುಟ / ಸಾಹಿತ್ಯ ಸೊಗಡು![]()
![]()












Click it and Unblock the Notifications