• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮ್ಮೂರಿನ ಕನ್ನಡ ಕಲರವ

By Staff
|

ವಾಷಿಂಗ್ಟನ್‌ ಡಿಸಿಯಲ್ಲಿನ ಕಾವೇರಿ ಕನ್ನಡ ಕೂಟದ ಕಾರ್ಯಕ್ರಮ :

ಫೆಬ್ರವರಿ 4, 2001 : ಸ್ವಲ್ಪ ಅಡ್ಜೆಸ್ಟ್‌ ಮಾಡ್ಕೊಳ್ಳಿ ಕನ್ನಡ ಚಲನಚಿತ್ರ ಪ್ರದರ್ಶನ

ತಾರಾಗಣ : ಅನಂತನಾಗ್‌, ಸುಹಾಸಿನಿ, ರಾಂ ಕುಮಾರ್‌, ರಾಮಕೃಷ್ಣ , ಗುರುಕಿರಣ್‌, ಶೃತಿ, ತಾರಾ ಹಾಗೂ ದಾಮಿನಿ
ಸಂಗೀತ : ಸಾಧು ಕೋಕಿಲ
ನಿರ್ದೇಶನ : ಕೂಡ್ಲು ರಾಮಕೃಷ್ಣ
ಸಮಯ : ಮಧ್ಯಾಹ್ನ 1ಗಂಟೆ
ಪ್ರವೇಶ ಶುಲ್ಕ : ದೊಡ್ಡವರು ಹಾಗೂ ಮಕ್ಕಳಿಗೆ ತಲಾ 8 ಡಾಲರ್‌, ವೃದ್ಧರಿಗೆ 5 ಡಾಲರ್‌

ಸ್ಥಳ : ಲೋಮನ್ಸ್‌ ಟ್ವಿನ್‌ ಸಿನೆಮಾಸ್‌, 7291 ಅರ್‌ಲಿಂಗ್ಟನ್‌ ಬಿಎಲ್‌ವಿಡಿ., ಫಾಲ್ಸ್‌ ಚರ್ಚ್‌, ವಿ ಎ

ಕೂಟದ ಸದಸ್ಯರಾಗಲು ವಿಳಾಸ ಸಂಪರ್ಕಿಸಬಹುದು. ಕಾವೇರಿಯ ಮುಂಬರುವ ಕಾರ್ಯಕ್ರಮಗಳ ಬಗೆಗೆ ತಿಳಿಯಲು www.karnataka.com/kaveri ಕ್ಲಿಕ್ಕಿಸಿ.

ಹ್ಯೂಸ್ಟನ್‌ ಕನ್ನಡ ವೃಂದ

Purandara Dasaruಶ್ರೀ ಮೀನಾಕ್ಷಿ ದೇವಸ್ಥಾನ ಮತ್ತು ಹ್ಯೂಸ್ಟನ್‌ ಕನ್ನಡ ವೃಂದ ಜಂಟಿಯಾಗಿ ಫೆಬ್ರವರಿ 10ರ ಶನಿವಾರ ಶ್ರೀ ಪುರಂದರದಾಸರ ಆರಾಧನೆ ಪ್ರಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಭಾಗಿಗಳಲ್ಲಿ ನೀವೂ ಒಬ್ಬರಾಗಿ.

ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಪ್ರಾರಂಭ. ಪುರಂದರದಾಸರು, ಕನಕದಾಸರು, ವಾದಿರಾಜರಾದಿ ಹರಿದಾಸರ ಪದಗಳ ಸಮೂಹಗಾಯನವಿದೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಪಿಳ್ಳರಿ ಗೀತೆಗಳನ್ನು ಹಾಡಲು ಅವಕಾಶ ಇದೆ. ಗುಂಪು ಗುಂಪಾಗಿ ಜನ ಭಾಗವಹಿಸುವುದು ಸೂಕ್ತ.

ಹೆಚ್ಚಿನ ಮಾಹಿತಿಗಾಗಿ ಅನು ಉಡುಪ (281) 579-6903 ಅಥವಾ ಗಾಯತ್ರಿ ಕೊಂಗೋವಿ (713) 466- 8779 ಅವರನ್ನು ಸಂಪರ್ಕಿಸಬಹುದು. Kumar@kannadaonline.com ಇಲ್ಲಿಗೆ ಇ- ಮೇಲ್‌ ಕೂಡ ಕಳಿಸಬಹುದು.

ಕನ್ನಡ ಬಳಗ, ಯುನೈಟೆಡ್‌ ಕಿಂಗ್‌ಡಂ

ಪ್ರತಿ ವರ್ಷದಂತೆ ಬಳಗವು ಈ ವರ್ಷದ ಸಾಮಾನ್ಯ ಸಭೆ ಹಾಗೂ ಚುನಾವಣೆಗಳನ್ನು ಏಪ್ರಿಲ್‌ 7ನೇ ತಾರೀಖು ಹಮ್ಮಿಕೊಂಡಿದೆ. ಬಳಗದ ಸದಸ್ಯರು ನೀವಾಗಿದ್ದಲ್ಲಿ ಚುನಾವಣೆಗೆ ಸ್ಪರ್ಧಿಸಬಹುದು. ಚುನಾವಣಾ ನಾಮ ಪತ್ರಕ್ಕಾಗಿ http://www.angelfire.com/ks/KannadaBalaga/news.html ಕ್ಲಿಕ್ಕಿಸಿ.

ಇಂಗ್ಲೆಂಡಿನಲ್ಲಿರುವ ಕನ್ನಡಿಗರಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಪ್ರತಿಭೆಗೆ ವೇದಿಕೆ ಕಟ್ಟಿಕೊಡುವ ಸಲುವಾಗಿ 1983ರಲ್ಲಿ ಕನ್ನಡ ಬಳಗ ಸ್ಥಾಪಿತವಾಯಿತು. ಭಾರತೀಯ ಸಂಪ್ರದಾಯ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಸೊಗಡನ್ನು ಕಾಪಿಡುವುದು ಬಳಗದ ಮುಖ್ಯ ಉದ್ದಿಶ್ಯ.

ಕನ್ನಡ ಬಳಗದ ಉತ್ಸಾಹಿ ಯುವಕರು ಯಾವುದಾದರೂ ಕಾಯಕ್ರಮ ಆಯೋಜಿಸಬಯಸಿದಲ್ಲಿ ಜೀವನ್‌ ಬಿಜಾಪುರ ಅವರನ್ನು ಇ- ಮೇಲ್‌ jbijapur@hotmail.com ಮೂಲಕ ಸಂಪರ್ಕಿಸಬಹುದು.

ಬಳಗದ ಬಗೆಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ http://www.angelfire.com/ks/KannadaBalaga/intro.html ವೆಬ್‌ಸೈಟ್‌ಗೆ ಭೇಟಿ ಕೊಡಿ.

Click here to go to top
ಮುಖಪುಟ / ಸಾಹಿತ್ಯ ಸೊಗಡು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X

Loksabha Results

PartyLWT
BJP+18338356
CONG+48488
OTH188098

Arunachal Pradesh

PartyLWT
BJP82331
JDU167
OTH279

Sikkim

PartyLWT
SKM31417
SDF6915
OTH000

Odisha

PartyLWT
BJD1076113
BJP22022
OTH11011

Andhra Pradesh

PartyLWT
YSRCP0150150
TDP02424
OTH011

-
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more