ಕುಂದ-ಗೋ-ಳ : ಸವಾ-ಯಿ ಗಂಧರ್ವ-ರ ತವ-ರು
*ವಿಶ್ವ-ಪ್ರಿ-ಯ
ಕುಂದ-ಗೋ-ಳ-ವು ಸವಾ-ಯಿ ಗಂಧರ್ವ-ರ ಜ-ನ್ಮ-ಸ್ಥ-ಳ-ವ-ಷ್ಟೆ ಅಲ್ಲ-ದೆ ಅಬ್ದು-ಲ್ ಕರೀಂ ಖಾನ್ ಅವ-ರ-ನ್ನು ಗುರು-ಗ-ಳಾ-ಗಿ ಸ್ವೀಕ-ರಿ-ಸಿ-ದ ಸ್ಥಳ-ವೂ ಹೌದು. ಹೀಗಾ-ಗಿ ಕುಂದ-ಗೋ-ಳ-ಕ್ಕೆ ವಿಶೇ-ಷ ಸ್ಥಾನ.
ಅಬ್ದು-ಲ್ ಕರೀಂ-ಖಾ-ನ-ರು ಕರ್ನಾ-ಟ-ಕ-ದ-ಲ್ಲಿ ಹಿಂದೂ-ಸ್ತಾ-ನಿ ಸಂಗೀ-ತ-ವ-ನ್ನು ಪಸ-ರಿ-ಸ-ಲು ರಾಜ್ಯಾ-ದ್ಯಂ-ತ ಸಂಚ-ರಿ-ಸು-ತ್ತಿ-ದ್ದ ಕಾಲ. ಆಗ ಕುಂದ-ಗೋ-ಳ-ದ-ಲ್ಲಿ ವಾಸ್ತ-ವ್ಯ ಹೂಡಿ-ದ್ದ-ರು.
ಸವಾ-ಯಿ ಗಂಧ-ರ್ವ-ರು ಅಬ್ದು-ಲ್ ಕರೀಂ- ಖಾನ-ರ ಶಿಷ್ಯ-ರಾ-ಗಿ ಅಲಾ-ಫ್, ಮಿಂಡ್, ಬಡ-ತ್, ಘನ-ಡ್, ಪಲ್ಟಾ , ಬೋ-ಲುತಾ-ನ, ಮಾರ್ಧ-ನ್, ಖಟ-ಕಾ, ಫಿರ-ತ್, ಮುರ್ಕಿ ಡಾವ್-ದಾ-ರ-ಗ-ಳ-ನ್ನು ಅಳ-ವ-ಡಿ-ಸಿ-ಕೊಂ-ಡು ತಮ್ಮ-ದೇ ಆದ ಶೈಲಿ-ಯ-ಲ್ಲಿ ಹಾಡು-ವು-ದ-ನ್ನು ಕಲಿ-ತು ಸಂಗೀ-ತ ರಸಿ-ಕ-ರ ಮನ ಗೆದ್ದ-ರು. ಮರಾ-ಠಿ-ಯ-ಲ್ಲಿ ಸವಾ-ಯಿ ಎಂದ-ರೆ ಎಲ್ಲ-ಕ್ಕಿಂತ ಹೆಚ್ಚು -ಎಂ-ದರ್ಥ.
ಸವಾ-ಯಿ ಗಂಧ-ರ್ವ-ರು ಕರ್ನಾ-ಟ-ಕ ಹಾಗೂ ಮಹಾ-ರಾ-ಷ್ಟ್ರ ಮಧ್ಯೆ ಸಾಂ-ಸ್ಕೃ-ತಿ-ಕ ಕೊಂಡಿ-ಯಂ-ತಿ-ದ್ದ-ರು. ಕರ್ನಾ-ಟ-ಕ ಅವ-ರ ಜನ್ಮ-ಭೂ-ಮಿ-ಯಾ-ಗಿ-ದ್ದ-ರೆ, ಮಹಾ-ರಾ-ಷ್ಟ್ರ ಅವ-ರ ಕರ್ಮ-ಭೂಮಿ-ಯಾ-ಗಿ-ತ್ತು .
ನಾ-ಡ-ಗೇ-ರ ವಾ-ಡ : ಕುಂದ-ಗೋ-ಳ-ದ ನಾಡ-ಗೇ-ರ- ವಾ-ಡ-ದ-ಲ್ಲಿ ಸವಾ-ಯಿ ಗಂಧ-ರ್ವ-ರ ಪುಣ್ಯ-ತಿಥಿ-ಯಂ-ದು ಹಾಡು-ವು-ದು ಹಿಂದೂ-ಸ್ತಾ-ನಿ ಸಂಗೀ-ತ ಕಲಾ-ವಿ-ದ-ರಿ-ಗೆ ತಮ್ಮ ಜೀವ-ನ-ದ-ಲ್ಲಿ ಒಂದು ಸಾಧ-ನೆ ಮಾಡಿ-ದ ಧನ್ಯ-ತಾ- ಭಾ-ವ. ಎಷ್ಟೇ ದೊಡ್ಡ ಸಂಗೀ-ತ-ದ ಕಲಾ-ವಿ-ದರಾ-ದ-ರೂ ಕುಂದ-ಗೋ-ಳ-ದ ನಾಡ-ಗೇ-ರ- ವಾ-ಡ-ದ-ಲ್ಲಿ ಹಾಡ-ಬೇ-ಕೆಂ-ದು ಹಂಬ-ಲಿ-ಸು-ವು-ದು ಸಾಮಾ-ನ್ಯ. ಹಿಂದೂ-ಸ್ತಾ-ನಿ ಸಂಗೀ-ತ ಕಲಾ-ವಿ-ದ-ರಿ-ಗೆ ನಾಡ-ಗೇ-ರ ವಾಡ ಒಂದು ಪವಿ-ತ್ರ ಸ್ಥಳ. ಈ ವೇದಿ-ಕೆ ಮೇಲೆ ಒಮ್ಮೆ ತಮ್ಮ ಸಂಗೀ-ತ ಕಲೆ ಪ್ರದ-ರ್ಶಿ-ಸಿ-ದ-ರೆ ತಮ್ಮ ಸಾಧ-ನೆ-ಯ ಕಿರೀ-ಟ-ಕ್ಕೆ ಮತ್ತೊಂ-ದು ಗರಿ ತೊ-ಡಿ-ಸಿ-ದ ಕೀ-ರ್ತಿ.
ನಾಡ-ಗೇ-ರ ವಾಡ-ದ-ಲ್ಲಿ ಪ್ರತಿ-ವ-ರ್ಷ ಎರ-ಡು ದಿನ-ಗ-ಳ ಕಾಲ ನಡೆ-ಯು-ವ ಸಂಗೀ-ತ ಸ-ಮಾ-ರಾ-ಧ-ನೆ-ಗೆ ಸಂಗೀ-ತ-ಗಾ-ರ-ರು ಯಾವ ಸಂಭಾ-ವ-ನೆ-ಯ ಅಪೇ-ಕ್ಷೆ ಇಲ್ಲ-ದೆ ಆಗ-ಮಿ-ಸಿ ಕಲಾ-ದೇ-ವಿ-ಯ ಸೇ-ವೆ-ಯ-ಲ್ಲಿ ನಿರ-ತ-ರಾ-ಗು-ತ್ತಾ-ರೆ.
ಕುಂದ-ಗೋ-ಳ-ದ ಈ ಸಂಗೀ-ತೋ-ತ್ಸ-ವ-ವ-ನ್ನು ದೇಶ-ದ-ಲ್ಲಿ ಮತ್ತ--ಷ್ಟು ಪ್ರಚಾ-ರ ಮಾಡಿ ರಾಷ್ಟ್ರ-ಮ-ಟ್ಟ-ದ-ಲ್ಲಿ ಇದು ಪ್ರಮು-ಖ ಸಂಗೀ-ತೋ-ತ್ಸ-ವ ಆಗು-ವಂ-ತೆ ನಡೆ-ಸ-ಬೇ-ಕೆಂಬ ಅಪೇ-ಕ್ಷೆ ಅನೇ-ಕ-ರ-ದ್ದು . ಹೀಗೆ ಮಾಡ-ಲು ಸರ್ಕಾ-ರ-ದ ನೆರ-ವು ಅಗ-ತ್ಯ.
ಮುಖಪುಟ / ಸಾಹಿತ್ಯ ಸೊಗಡು-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications