ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಇಕ್‌-ಪ್ಯಾ-ಕ್‌’ : ಕಲಾ ಸಂರ-ಕ್ಷ-ಣೆ-ಗೆ ನಾಡಿ-ನ ಹೆಮ್ಮೆ

By Staff
|
Google Oneindia Kannada News

ಬೆಂಗ-ಳೂ-ರು : ಗತ ವೈಭ---ವವನ್ನು ನಿತ್ಯ- ನೂ-ತ-ನ-ವಾ--ಗಿ-ಸಬೇ-ಕೆಂ-ಬ ದೊಡ್ಡ ಕನ-ಸ-ನ್ನು ಹೊತ್ತ ಕಲೆ-ಗಾ-ರ-ರ ಶಿಲ್ಪ-ಕ-ಲೆ ಹಾಗೂ ಚಿತ್ರ-ಕ-ಲೆ ಕಾಲ-ದ ಗಾಳಿ-ಗೆ, ಖದೀ-ಮ-ರ ದಾಳಿ-ಗೆ, ಕಾಪಾ-ಡ-ಬೇ-ಕಾ-ದ-ವ-ರ ಉಡಾ-ಫೆ-ಗೆ ತುತ್ತಾ-ಗಿ ಹಾಳಾ-ಗಿ-ವೆ. ಅವ-ನ್ನು ಇನ್ನೂ ಹಾಳಾ-ಗ-ದಂ-ತೆ ತ-ಡೆ-ಗ-ಟ್ಟ-ಬೇ-ಕೆಂ-ಬ ಅನೇ-ಕ-ರ ಬೇ-ಡಿ-ಕೆ-ಗೆ ‘ಚಿತ್ರಕ-ಲಾ ಪರಿ-ಷ-ತ್ತು ’ ಮತ್ತು ‘ಭಾರ-ತ-ದ ನ್ಯಾಷ-ನ-ಲ್‌ ಟ್ರಸ್ಟ್‌ ಫಾರ್‌ ಆರ್ಟ್‌ ಅಂಡ್‌ ಕಲ್ಚ-ರಲ್‌ ಹೆರಿ-ಟೇ-ಜ್‌ (ಇನ್‌-ಟ್ಯಾ-ಕ್‌)’ ಸ್ಪಂ-ದಿ-ಸಿವೆ. -ದ-ಕ್ಷಿ--ಣ ಭಾರ-ತ-ದ-ಲ್ಲಿ ಹಾಳಾ-ಗಿ-ರು-ವ ಕಲಾ ಸಂಪ-ತ್ತಿ-ಗೆ ಕಳೆ ತುಂಬಿ, ಸಂರ-ಕ್ಷಿ-ಸು-ವ ಉದ್ದೇ-ಶ-ದಿಂ-ದ ಎ-ರ-ಡೂ ಸಂಸ್ಥೆ-ಗ-ಳೂ ‘ಇ-ಕ್‌-ಪ್ಯಾ-ಕ್‌’ (ಇನ್‌-ಟ್ಯಾ-ಕ್‌ ಚಿತ್ರ-ಕ-ಲಾ ಪರಿ-ಷ-ತ್‌ ಆರ್ಟ್‌ ಕನ್ಸ-ರ್ವೇ-ಶ-ನ್‌ ಸೆಂಟ-ರ್‌) ಎಂಬ ಹೊಸ ಸಂಸ್ಥೆ-ಯ-ನ್ನು ಹುಟ್ಟು ಹಾಕಿ-ವೆ.

-ಮರ-ಳಿ ಬಂದ ಮೆರು-ಗು : ಕ-ಳೆ-ಗುಂ--ದಿ-ದ್ದ ಮೈ-ಸೂ-ರು ಅರ-ಮ-ನೆ-ಯ ಬಾಗಿ-ಲು-ಗ-ಳ ಮೇಲಿ-ನ ಚಿತ್ರ-ಗ-ಳು ಈಗ ಮತ್ತೆ ನ-ಳ-ನ-ಳಿ-ಸು-ತ್ತಿವೆ. ಮಂಗ-ಳೂ-ರಿ-ನ ಸೇಂಟ್‌ ಅಲೋ-ಷಿ-ಯ-ಸ್‌ ಚರ್ಚ್‌-ನ-ಲ್ಲಿರುವ, ನಾಲ್ಕು ದಶ-ಕ-ಗ-ಳ ಹಿಂದೆ ಇಟ-ಲಿ-ಯ -ಕ-ಲೆ-ಗಾ-ರ-ನೊ-ಬ್ಬ -ಬಿ-ಡಿ-ಸಿ-ದ ಭಿತ್ತಿ-ಚಿ-ತ್ರ-ಗ-ಳು ಈವ-ತ್ತು ಬಿಡಿ-ಸಿ-ದಂ-ತೆ ಬಣ್ಣ ತುಂಬಿ-ಕೊಂ-ಡಿ-ವೆ. ಕೆಲ ದಿನ-ಗ-ಳ ಹಿಂದೆ ಗುರು-ತಿ-ಸ-ಲಾ-ರ-ದ-ಷ್ಟು ಮಾಸಿ ಹೋಗಿ-ದ್ದ ಈ ಹಳೇ ಚಿತ್ರ-ಗಳಿಗೆ ಹೊಸ ರಂಗು ಹಾಕಿ-ದ್ದು ಇಕ್‌-ಪ್ಯಾ-ಕ್‌-ನ ಈಗಿ-ನ ಕಲಾ-ವಿ-ದ-ರು. -ಮೈ-ಸೂ-ರು ಅರ-ಮ-ನೆ ಬಾಗಿ-ಲುಗ-ಳ ಚಿತ್ರ-ಗ-ಳ-ನ್ನು ತಿದ್ದಿ-ದ್ದೂ ಇವ-ರೇ.

ನಾಜೂ--ಕಿ-ನ ಕೆಲ-ಸ : ‘ಹಳೆ-ಯ -ಚಿ-ತ್ರ-ಗ-ಳ ಮೂಲ ರೂಪ-ಕ್ಕೆ ಧಕ್ಕೆ ಬರ-ದಂ-ತೆ ಅವ-ನ್ನು ತಿದ್ದು-ವು-ದು ಒಂದು ದೊಡ್ಡ ಸವಾ-ಲೇ ಸರಿ. ನೆನ್ನೆ-ಯ -ಹೆ-ಸ-ರಾಂ-ತ ಕಲಾ-ವಿ-ದ-ರ ಕಲ್ಪ-ನೆ, ಸಂದೇ-ಶ, ಕನ-ಸು, ಮನ-ಸ್ಸು, ಭಾವ-ನೆಗಳು ಚಿತ್ರ-ಗ-ಳ-ಲ್ಲಿ ಹುದು-ಗಿ-ರು--ತ್ತ-ವೆ. ಅವ-ನ್ನು ಮನೆ-ಗೆ ಬಣ್ಣ ಬಳಿ-ದ-ಷ್ಟು ಸುಲ-ಭ-ವಾ-ಗಿ ತಿದ್ದ-ಲು ಸಾಧ್ಯ-ವಿ-ಲ್ಲ. ಕಲಾ-ವಿ-ದ-ರ ಅತ್ಯ-ಮೂ-ಲ್ಯ ಕೊಡು-ಗೆ-ಗ-ಳ-ನ್ನು ರಕ್ಷಿ-ಸು-ವು--ದ-ನ್ನೇ ಉದ್ದೇ-ಶ-ವಾ-ಗಿ-ಟ್ಟು-ಕೊಂ-ಡಾ-ಗ ಅವ-ಕ್ಕೆ ಹೊಸ ರಂಗು ಕೊಡ--ಬೇ-ಕ-ಷ್ಟೆ. ಅದ-ರ ರೂ-ಪಿ-ಗೆ ಕಿಂಚಿ-ತ್ತೂ ಕೈಹ-ಚ್ಚ-ಬಾ-ರ-ದು. ಇಂಥ ನಾಜೂ-ಕಿ-ನ ಕೆಲ-ಸ ಬಹ-ಳ ಕಷ್ಟವಾದ-ದ್ದು ’ ಎನ್ನು-ತ್ತಾ-ರೆ ಇ-ಕ್‌-ಪ್ಯಾ-ಕ್‌-ನ ಹಿರಿಯ ಸಂರ-ಕ್ಷ-ಕ ಕಲಾ-ವಿ-ದ ಚಂದ್ರ-ಹಾ-ಸ್‌ ಭಟ್‌.

ಇಕ್‌-ಪ್ಯಾ-ಕ್‌-ನ ಯೋಜ-ನೆ-ಗ-ಳು : ಹತ್ತ-ರಿಂ-ದ ಹದಿ-ಮೂ-ರ-ನೇ ಶತ-ಮಾ-ನ-ದ- ಅವ-ಧಿ-ಯ-ಲ್ಲಿ ದಕ್ಷಿ-ಣ ಭಾರ-ತ-ದ- -ಕಲಾ ಕಣ-ಜ ಸಾಕ-ಷ್ಟು ತುಂಬಿ-ತು. ಚಾಲು-ಕ್ಯ-ರು, ಹೊಯ್ಸಳ-ರು ಮತ್ತು ವಿಜ-ಯನಗ-ರ-ದ ಅರ-ಸ-ರ ಕಾ-ಲ-ದ-ಲ್ಲಿ ಶಿಲ್ಪ ಕಲೆ ಮತ್ತು ಚಿತ್ರ-ಕ-ಲೆ-ಗೆ ಅದ್ಭು-ತ ಕೊಡು-ಗೆಗಳು ಸಂದ-ವು. ನಂ-ತ-ರ ಮೈಸೂ-ರು ಚಿ-ತ್ರ-ಕ-ಲಾ ಶಾಲೆ-ಯೂ ಅನೇ-ಕ ಸುಂದ-ರ ಚಿತ್ರ-ಗ-ಳ-ನ್ನು ನಾಡಿ-ಗೆ ಕೊಟ್ಟಿ-ತು. ದುರಂ-ತ-ವೆಂ-ದ-ರೆ ಕಾಲ-ದ ಹೊಳೆ ಅವು-ಗ-ಳನ್ನು ತೊಳೆ-ದು, ಕ-ಳೆ--ಗುಂ-ದು-ವಂ-ತೆ ಮಾಡಿ-ದೆ. ಈಗ ಅವ-ಕ್ಕೆ ನಗು ತುಂಬು-ವ ಯೋಜ-ನೆ ಇಕ್‌-ಪ್ಯಾ-ಕ್‌-ನ-ದ್ದು.

‘ಆಂಧ್ರ-ಪ್ರ-ದೇ-ಶ ಮತ್ತು ತಮಿ-ಳು-ನಾ-ಡು ತಮ್ಮ ದೇವಾ-ಲ-ಯ-ಗ-ಳ ರಚ-ನೆ-ಯ ಅನ-ನ್ಯ-ತೆ, ಅವು-ಗ-ಳ ಮೇಲಿ-ನ ಶಿಲ್ಪ-ಕ- ಲೆ-ಗೆ ಹೆಸ-ರು-ವಾ-ಸಿ. ಮರ-ದ ಮತ್ತು ದಂತ-ದ ಮೇಲಿ-ನ ಕೆತ್ತ-ನೆ-ಯಲ್ಲಿ ಕೇರ-ಳ ತನ್ನ-ದೇ ಆದ ಛಾಪು ಮೂಡಿ-ಸಿ-ದೆ. -ತ-ಮಿ-ಳು-ನಾ-ಡಿ-ನ ರಾಮ-ನಾ-ಥಪುರ-ದ ರಾಮ-ಲಿಂ-ಗ ವಿಲಾ-ಸ ಅರ-ಮ-ನೆ-ಯ ಭಿತ್ತಿ-ಚಿ-ತ್ರ-ಗ-ಳನ್ನು ಪೂರ್ವ ಸ್ಥಿತಿ-ಗೆ ತರು-ವ ಕೆಲ-ಸ-ವ-ನ್ನು ಇಕ್‌-ಪ್ಯಾ-ಕ್‌ ಸದ್ಯ-ದ-ಲ್ಲೇ ಕೈಗೆ-ತ್ತಿ--ಕೊ-ಳ್ಳಲಿ-ದೆ. -ಈ ಕೆಲ-ಸ ಬಹ-ಳ ಮಹ-ತ್ವ-ದ್ದಾ-ಗಿ-ದ್ದು, ಎಲ್ಲಾ ಚಿತ್ರ-ಗ-ಳಿ-ಗೆ ಮೂಲ ರೂಪು ಕೊಡ-ಲು ಕನಿ-ಷ್ಠ 5 ವರ್ಷ-ಗ-ಳಾ-ದ-ರೂ ಬೇಕಾ-ಗು-ತ್ತ-ದೆ’ ಎನ್ನುತ್ತಾರೆ ಇಕ್‌-ಪ್ಯಾ-ಕ್‌-ನ ನಿರ್ದೇ-ಶ-ಕ ಎಸ್‌. ಸು-ಬ್ಬ-ರಾ-ಮ-ನ್‌.

ಖಾಸ-ಗಿ-ಯ-ವ-ರ ಆಸೆ-ಗೂ ಸ್ಪಂ-ದ-ನ : ‘ಚಿತ್ರ-ಗ-ಳ-ನ್ನು ಸಂಗ್ರ-ಹಿ-ಸಿ-ಡು-ವ ಹವ್ಯಾ-ಸ-ವಿ-ರು-ವ ಅನೇ-ಕ ಖಾ-ಸ-ಗಿ ಸಂಸ್ಥೆ-ಗ-ಳು ಹಾಗೂ ಜನ ಕೂಡ -ನ-ಮ್ಮ-ಲ್ಲಿ-ಗೆ ಬರು-ತ್ತಾ-ರೆ. ಅವ-ರ ಕಲಾ ಸಂಗ್ರ-ಹ-ಕ್ಕೂ ಇ-ಕ್‌-ಪ್ಯಾ-ಕ್‌ ಮೂಲ ರೂಪು ಕೊಡು-ತ್ತಿ-ದೆ. ಆಂಧ್ರ, ಕೇರ-ಳ ಮತ್ತು ತಮಿ-ಳು-ನಾ--ಡಿ-ನಿಂ-ದ ನೂರಾ-ರು ಜನ ನಮ್ಮ ಸಂಸ್ಥೆ-ಗೆ ಬರು-ತ್ತಾ-ರೆ. ಮಸು-ಕಾ-ಗಿ-ರು-ವ ತಮ್ಮ ಕಲಾ ಸಂಗ್ರ-ಹ ಮರ-ಳಿ ಮೂಲ ರೂಪ ಪಡೆ-ಯು-ವು-ದ-ನ್ನು ಕಂಡು ಸಂತೋ-ಷ ವ್ಯಕ್ತ-ಪ-ಡಿ-ಸು-ತ್ತಾ-ರೆ’ ಎನ್ನು-ತ್ತಾ-ರೆ ಚಂ-ದ್ರ-ಹಾ-ಸ್‌ ಭಟ್‌.

ಗ-ರ್ಭ-ಗು-ಡಿ-ಯ ಛಾವ-ಣಿ ಚಿತ್ರ-ಗ-ಳ-ನ್ನೂ ತಿದ್ದು-ವ-ರಂ-ತೆ : ತುಮಕೂ-ರಿ-ನ ರೇವ-ಣ ಸಿದ್ಧೇ-ಶ್ವ-ರ ದೇವಾ-ಲ-ಯ-ದ ಸಾಂಪ್ರ-ದಾ-ಯಿ-ಕ ವೈಟ್‌-ವಾ-ಷ್‌ ಚಿತ್ರ-ಗ--ಳಿ-ಗೂ ಮೂ-ಲ ಮೆರು-ಗು ಕೊಡು-ವ ಕೆಲ-ಸ-ವ-ನ್ನು ಇಕ್‌-ಪ್ಯಾ-ಕ್‌ ಮಾಡು-ತ್ತಿ-ದೆ. ಸಂಸ್ಥೆ- ಕೈಹಾ-ಕಿ-ರು-ವ ಮತ್ತೊಂದು ಕಷ್ಟ-ದ ಮ-ತ್ತು ಮಹ-ತ್ವ-ದ ಯೋಜ-ನೆ-- ತಮಿ-ಳು-ನಾ-ಡಿ-ನ ಶ್ರೀರಂ-ಗಂ ದೇವ-ಸ್ಥಾ-ನ-ದ ಗರ್ಭ-ಗು-ಡಿ-ಯ ಛಾವ-ಣಿ ಮೇಲಿ-ನ ಚಿತ್ರ-ಗ-ಳಿ-ಗೆ ಮೂಲ ರೂಪು ಕೊಡು-ವು-ದು. ಬೆಂಕಿ ಅಪ-ಘಾ-ತ ಸಂಭ-ವಿ-ಸಿ-ದ ಕಾರ-ಣ ಬಹು-ತೇ-ಕ ಚಿತ್ರ-ಗ-ಳನ್ನು ಗಾಢ ಕಪ್ಪು ಪದ-ರ ಮುಚ್ಚಿ ಹಾಕಿ--ದೆ.

ರವಿ-ವ-ರ್ಮ-ನ ಕುಂಚ-ದ ಕಲೆಗೆ ಮರ-ಳಿ ಬಂತು ಮೆರು-ಗು : ಕೇರ-ಳ-ದ ಚಿತ್ರ-ಕಾ-ರ ರ-ವಿ-ವ-ರ್ಮ ಮತ್ತು ಆತ-ನ ತಮ್ಮ ರಾಮವರ್ಮ-ನ 30 ಚಿತ್ರ-ಗ-ಳಿ-ಗೆ ಇಕ್‌-ಪ್ಯಾ-ಕ್‌ ಮೂಲ ಮೆರು-ಗು ಕೊ-ಟ್ಟು, ಬೆಂಗ-ಳೂ-ರಿ-ನ ವೆಂಕ-ಟ-ಪ್ಪ ಕಲಾ ಗ್ಯಾಲ-ರಿ-ಯ-ಲ್ಲಿ ಇ-ತ್ತೀ-ಚೆ-ಗೆ ಪ್ರದ-ರ್ಶಿಸಿ-ತು. ಪಾಂಡಿ-ಚೆ-ರಿಯ ಅರ-ಬಿಂ-ದೋ ಆಶ್ರ-ಮ-ದಲ್ಲಿ-ರು-ವ ಕೃಷ್ಣ-ಲಾ-ಲ್‌ ಬಿಡಿ-ಸಿ-ರು-ವ ಚಿತ್ರ-ಗ-ಳನ್ನು ಪೂರ್ವ ಸ್ಥಿತಿ-ಗೆ ತರು-ವು-ದು ಸಂಸ್ಥೆ-ಯ ಮುಂದಿ-ರು-ವ ಮತ್ತೊಂದು ಕೆಲ-ಸ.

-ದ-ಕ್ಷಿ-ಣ ಭಾರ-ತ-ದ ಕಲಾ ಸಂಪತ್ತನ್ನು ಸಂರ-ಕ್ಷಿ-ಸು-ವ ಮಹ--ತ್ವ-ದ ಕಾರ್ಯ-ಕ್ಕೆ ಇಕ್‌ಪ್ಯಾಕ್‌ ಕೈಹಾ-ಕಿ-ದೆ. ಅದ-ರ-ಲ್ಲಿ ಸಾಕ-ಷ್ಟು ಯಶ-ಸ್ಸೂ ಕಂಡಿ-ದೆ. ಶಿಲ್ಪ-ಕ-ಲೆ, ಚಿತ್ರ--ಕ-ಲೆ ಅಷ್ಟೇ ಅಲ್ಲ. ದಕ್ಷಿ-ಣ ಭಾರ-ತ-ದ ಸ್ಮಾರ-ಕ-ಗ-ಳು, ಶಾಸ-ನ-ಗ-ಳು ಮತ್ತಿ-ತ-ರ ಸಾಂಸ್ಕೃ-ತಿ-ಕ ಸಂಪ-ತ್ತ-ನ್ನು ಕಾಪಾ-ಡಲು -ಸಂ-ಬಂ-ಧಿ-ಸಿ-ದ ಸಂಸ್ಥೆ-ಗ-ಳಿ-ಗೆ ಸರ್ಕಾ-ರ ಬೆನ್ನು ತಟ್ಟ-ಬೇ-ಕು. ಈ-ಗ ನಮ್ಮ ಮುಂದಿ-ಲ್ಲ-ದ ಕಲಾ-ವಿ-ದ-ರ ಕನ-ಸ-ನ್ನು ನನಸಾ-ಗಿ-ಬೇ-ಕು ಎನ್ನು-ವ ಇಕ್‌-ಪ್ಯಾ-ಕ್‌-ನ ಕಳ-ಕ-ಳಿ ಮೆಚ್ಚು-ವಂ-ಥ-ದ್ದು.

(ಐಎ-ಎ-ನ್‌-ಎ-ಸ್‌)

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X