Get Updates
Get notified of breaking news, exclusive insights, and must-see stories!

ನಿತ್ಯೋ-ತ್ಸ-ವ 2000 ಭಾವ-ಗೀ-ತೆ ಸ್ಪರ್ಧೆ

ಭಾವ-ಗೀ-ತೆ ಸ್ಪರ್ಧೆ-ಯ- ನಿ-ಯ-ಮಾ-ವ-ಳಿ-ಗ-ಳು , ಕೆಸೆಟ್‌ ಕಳಿಸುವ ವಿಳಾಸ

  • ನವೆಂ-ಬ-ರ್‌ನಲ್ಲಿ ಫೈ-ನ-ಲ್ಸ್‌ ನಡೆ-ಯ-ಲಿ-ದ್ದು, ಕರ್ನಾ-ಟ-ಕ-ದ -ಸ್ಪ-ರ್ಧಿ-ಗ-ಳ ಜೊತೆ ಸ್ಪರ್ಧಿ-ಸ-ಲು ಹೊರ-ನಾ-ಡಿ-ನ ಒಬ್ಬ-ರಿ-ಗೆ ಮಾತ್ರ ಅವ-ಕಾ-ಶ-ವಿ-ರು-ತ್ತ-ದೆ. ಫೈ-ನ-ಲ್ಸ್‌- ಮುನ್ನ ಮೊದ-ಲ ಸುತ್ತು ನಡೆ-ಸಿ, ಕರ್ನಾ-ಟ-ಕ-ದ ಸ್ಪರ್ಧಿ-ಗ-ಳ-ನ್ನು ಆಯ್ಕೆ-ಮಾ-ಡ-ಲಾ--ಗಿ-ರು-ತ್ತ-ದೆ
  • ಸ್ಪ-ರ್ಧೆ 15- 26 ವರ್ಷ ವಯೋ-ಮಾ-ನ-ದ-ವ-ರಿ-ಗೆ. ಶಾಲೆ, ಕಾಲೇ-ಜು ಅಥ-ವಾ ವಿಶ್ವ-ವಿ-ದ್ಯಾ-ಲ-ಯ-ದ ವಿದ್ಯಾ-ರ್ಥಿ-ಗ-ಳಾಗಿ-ರ-ಬೇ-ಕು
  • ಒಂ-ದು ಕ್ಯಾಸೆ-ಟ್‌-ನ-ಲ್ಲಿ 2 ಹಾ-ಡು-ಗ-ಳ-ನ್ನು ರೆಕಾ-ರ್ಡ್‌ ಮಾಡಿ ಎಂಎ-ಸ್‌-ಐಎ--ಲ್‌-ಗೆ ಕಳು-ಹಿ-ಸ-ಬೇ-ಕು. ಶಾಸ್ತ್ರೀ-ಯ -ಗೀತೆ-ಗ-ಳು ಅಥ-ವಾ ಸಿನಿ-ಮಾ ಗೀತೆ-ಗ--ಳು ಬೇಡ. ಶಾಸ್ತ್ರೀ-ಯ- ಪ್ರಕಾ-ರ-ದ-ಲ್ಲಿ ಹಾಡದ ಭಾವ-ಗೀ-ತೆ, ವಚ-ನ-ಗ-ಳು ಅಥ-ವಾ ದೇವ-ರ-ನಾ-ಮ-ಗ-ಳಾ-ಗಿ-ರ-ಬೇ-ಕು
  • ಶೃತಿ-ಗಾ-ಗಿ ತಂಬೂ--ರಿ, ಕೀ-ಬೋ-ರ್ಡ್‌ ಅಥ-ವಾ ಹಾರ್ಮೋ-ನಿ-ಯಂ ಬಳ-ಸ-ಬ-ಹು-ದು. ಲಯ-ಕ್ಕೆ ತಬ-ಲ-ದ ದನಿ-ಯಿ-ರ-ಬ-ಹು-ದು. ಆದ-ರೆ ಇತ-ರೆ ಯಾವು-ದೇ ವಾದ್ಯ-ಗ-ಳ--ನ್ನೂ ಬಳ-ಸ-ಕೂ-ಡ-ದು
  • ಕೆಸೆ-ಟ್ಟು-ಗ-ಳು ಎಂಎ-ಸ್‌-ಐ-ಎ-ಲ್‌-ನ ಬೆಂಗ-ಳೂ-ರು ಕಚೇ-ರಿ-ಗೆ ಸೆಪ್ಟೆಂ-ಬ-ರ್‌ 30ರೊಳ-ಗೆ ತಲು-ಪ-ಬೇ-ಕು (ಪೂರ್ಣ ವಿಳಾ-ಸ, ಫೋನ್‌- ಫ್ಯಾಕ್ಸ್‌ ಅಥ-ವಾ ಇ- ಮೇಯ್ಲ್‌ ನಂಬ-ರ್‌ ಬರೆ-ಯು-ವು-ದ-ನ್ನು ಮರೆ-ಯ-ದಿ-ರಿ)
  • -ಫೈನ-ಲ್ಸ್‌-ಗೆ ಆಯ್ಕೆ-ಯಾ-ಗು-ವ ಒಬ್ಬ ಸ್ಪರ್ಧಿ-ಯ ಪ್ರಯಾ-ಣ-ದ ಖರ್ಚಿ-ನ -ಅ-ರ್ಧ-ಭಾಗ-ವ-ನ್ನು ಎಂಎ-ಸ್‌-ಐ-ಎ-ಲ್‌ ನೀಡ-ಲಿ-ದೆ. ಉಳಿ-ದು-ಕೊ-ಳ್ಳ-ಲು ಬೆಂಗ-ಳೂ-ರಿ-ನ-ಲ್ಲಿ 2 ದಿನ-ಗ-ಳ ವ್ಯವಸ್ಥೆ-ಯ-ನ್ನೂ ಮಾ-ಡ-ಲಿ-ದೆ.
  • -ಕೆ-ಸೆ-ಟ್‌ ಕಳು-ಹಿ-ಸು-ವ ಯಾವ ಅಭ್ಯ-ರ್ಥಿ-ಯ ಕಂಠ-ವೂ ತೀ-ರ್ಪು-ಗಾ--ರ-ರ ಮನ್ನ-ಣೆ-ಗೆ ಪಾತ್ರ-ವಾ-ಗ-ದಿ-ದ್ದ-ಲ್ಲಿ ಯಾವ ಪ್ರವೇ-ಶ-ವ-ನ್ನೂ ಪರಿ-ಗ-ಣಿ-ಸು-ವು-ದಿ-ಲ್ಲ
  • ಎಂಎ-ಸ್‌-ಐ-ಎ-ಲ್‌ ತೀರ್ಪೇ ಅಂತಿ-ಮ. ಅ-ನಿವಾ-ರ್ಯ--ವಾ-ದ-ಲ್ಲಿ ಸ್ಪರ್ಧೆ-ಯ ದಿನಾಂ-ಕ ಬದ-ಲಿ-ಸು-ವು-ದೂ ಎಂಎ-ಸ್‌--ಐ-ಎ-ಲ್‌ಗೆ ಸೇರಿ-ದ್ದು
  • ಇನ್ನೂ ಹೆಚ್ಚಿ-ನ ಮಾಹಿ-ತಿ ಬೇಕಿ-ದ್ದ-ಲ್ಲಿ Mr I M Vittala Murthy (ಕಾರ್ಯ-ನಿ-ರ್ವಾ-ಹ-ಕ ನಿರ್ದೇ-ಶ-ಕ-ರು, ಎಂಸ್‌-ಐ-ಲ್‌)ಇವ-ರಿ-ಗೆ ಇ- ಮೇಯ್ಲ್‌ ಮಾಡಿ
ಕೆಸೆ-ಟ್ಟು-ಗ-ಳ-ನ್ನು ಕಳು-ಹಿ-ಸ-ಬೇ-ಕಾ-ದ ವಿಳಾ-ಸ

Nityotsava Awards (Non-Karnataka)
Advertising & Public Relations Department
Mysore Sales International Limited
MSIL House
36, Cunningham Road
Bangalore 560 052
India
Phone: 091 80 226 8118/226 4021-28
Fax: 091 80 225 0168
E-mail: [email protected]

Click here to go to top
ಮುಖಪುಟ / ಸಾಹಿತ್ಯ ಸೊಗಡು
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+