ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯೋ-ತ್ಸ-ವ 2000 ಭಾವ-ಗೀ-ತೆ ಸ್ಪರ್ಧೆ

By Staff
|
Google Oneindia Kannada News

ಬೆಂಗ-ಳೂ-ರು : ಸುಗ-ಮ ಸಂಗೀ-ತ ಕ್ಷೇತ್ರ-ದ-ಲ್ಲಿ ಹೊಸ ಪ್ರತಿ-ಭೆ-ಗಳನ್ನು -ಪ್ರೋ-ತ್ಸಾ-ಹಿ-ಸ-ಲು ಮೈ-ಸೂ-ರು ಸೇಲ್ಸ್‌ ಇಂಟ-ರ್‌-ನ್ಯಾ-ಷ-ನ-ಲ್‌ ಲಿಮಿ-ಟೆ-ಡ್‌ ‘ನಿತ್ಯೋ-ತ್ಸ-ವ 2000’ ಸ್ಪರ್ಧೆ ನಡೆ-ಸು-ತ್ತಿ-ದೆ.

‘ನಿತ್ಯೋ-ತ್ಸ-ವ 2000’ ಪ್ರಶ-ಸ್ತಿ--- -ವಿ-ಜೇ-ತ-ರು, ಜಗ-ತ್ತಿ-ನ ಯಾವು-ದೋ ಮೂಲೆ-ಯ-ಲ್ಲಿ-ದ್ದರೂ ಬೆಂಗ-ಳೂ-ರಿ-ಗೆ ಉಚಿ-ತ ಪ್ರವಾ-ಸ ಮಾಡು-ವ -ಅ-ವ-ಕಾ-ಶ-ವ-ನ್ನು ಎಂಎ-ಸ್‌-ಐ-ಎ-ಲ್‌ ಕಲ್ಪಿ-ಸ-ಲಿ-ದೆ. ಅಷ್ಟೆ ಅಲ್ಲ, ಕಂಪ-ನಿ ಹೊರ ತರ-ಲು ನಿರ್ಧರಿ-ಸಿ-ರು-ವ ಶತ-ಮಾ-ನ-ದ ನೂರು ಗೀತೆ-ಗ-ಳು ಕೆಸೆ-ಟ್‌ ಸರ-ಣಿ-ಯ-ಲ್ಲಿ -ಪ್ರ-ಶ-ಸ್ತಿ ವಿಜೇ-ತ-ರ ಕಂಠ--ವೂ ದಾಖ-ಲಾಗ-ಲಿ-ದೆ.

ಇ-ಪ್ಪ-ತ್ತು ವರ್ಷ-ಗ-ಳ ಹಿಂದೆ ಸಂಗೀ-ತ ಪ್ರೇಮಿ-ಗ-ಳು ಪ್ರತಿ ಗುರು-ವಾ-ರ ಅರ್ಧ ಗಂಟೆ ತ-ಪ್ಪ-ದೆ ವಿವಿಧ ಭಾರ-ತಿ-ಗೆ ಕಿವಿ-ಗೊ-ಡು-ತ್ತಿ-ದ್ದ-ರು, ಬೇರೆ-ಯ-ದೇ ಜಗ-ತ್ತಿ-ಗೆ ಹೋಗು-ತ್ತಿ-ದ್ದ-ರು. ಆ ಜಗ-ತ್ತಿ-ಗೆ ಕೊಂಡೊ-ಯ್ಯು-ತ್ತಿ-ದ್ದು-ದು ಮೈ-ಸೂ-ರು ಸೇಲ್ಸ್‌ ಇಂಟ-ರ್‌-ನ್ಯಾ-ಷ-ನ-ಲ್‌ ಲಿಮಿ-ಟೆ-ಡ್‌ ಸಾದ-ರ ಪಡಿ-ಸು-ತ್ತಿ-ದ್ದ ಎಂಎ-ಸ್‌ಐ-ಎ--ಲ್‌ ಗೀತೆ-ಗ-ಳು ಎ-ಂಬ ಸು-ಗ-ಮ ಸಂಗೀ-ತ ಕಾರ್ಯ-ಕ್ರ-ಮ.

ಈ-ವ-ತ್ತು ಮೈಸೂ-ರು ಅನಂ-ತ-ಸ್ವಾ-ಮಿ, ಸಿ. ಅ-ಶ್ವ-ಥ್‌, ರತ್ನ-ಮಾ-ಲ ಪ್ರಕಾ-ಶ್‌ ಹೆಸ-ರು-ಗ-ಳು ಸಂಗೀ-ತ ಪ್ರೇಮಿ-ಗ-ಳಿ-ಗೆ ಚಿರ-ಪ-ರಿ-ಚಿ-ತ-ವಾ-ಗ-ಲು ಆ ಕಾರ್ಯಕ್ರ-ಮ-ವೇ ಕಾರ-ಣ. -ಕಾ-ರ್ಪೊ-ರೇ-ಟ್‌ ಜಗ-ತ್ತಿ-ನ-ಲ್ಲಿ ಸಾಂ-ಸ್ಕೃ-ತಿ-ಕ ದೇಶಗಳು ತಲೆ ಎ-ತ್ತು-ತ್ತಿದ್ದ 1982ರ ವೇಳೆ-ಯ-ಲ್ಲಿ ಶಾಸ್ತ್ರೀ-ಯ--ವ-ಲ್ಲ-ದ, ಭಾವ ಪ್ರಧಾ-ನ-ವಾ-ದ ಸುಗ-ಮ ಸಂಗೀ-ತ-ಕ್ಕೆ ಒತ್ತು ಕೊಡು-ವ -ಕೆ-ಲ-ಸವನ್ನು ಮೈಸೂ-ರು ಸೇಲ್ಸ್‌ ಇಂಟ-ರ್‌--ನ್ಯಾ-ಷ-ನ-ಲ್‌ ಲಿಮಿ-ಟೆ-ಡ್‌ ಮಾಡಿ-ತು. ಕೆಲ-ವು -ಕೆಸೆ-ಟ್‌ ಕಂಪ-ನಿ-ಗ-ಳು ಭಾವ-ಗೀ-ತೆ-ಗ-ಳ- ಕೆಸೆ-ಟ್‌ ತರ-ಲು ಕುಮ್ಮ-ಕ್ಕೂ ಕೊಟ್ಟಿ-ತು. ಶಿಶು-ನಾ-ಳ ಷರೀ-ಫ-ರ ಗೀತೆ-ಗ-ಳು ಅಶ್ವ-ಥ್‌ ಕಂಠ-ದ ಮೂಲ-ಕ -ಜ-ನ-ರಿ-ಗೆ ಪರಿ-ಚಿ-ತ-ವಾ-ದ-ವು. ಕುವೆಂ--ಪು, ಡಿವಿ-ಜಿ, ಜಿಪಿ-ಆ-ರ್‌, ಬಿಎಂ-ಶ್ರೀ, ಅಡಿ-ಗ, ಕೆಎ-ಸ್‌-ನ ಮುಂತಾ--ದ ಕವಿ-ಗ-ಳ ಕಾವ್ಯ ಸಿ-ರಿ ಕೆಸೆ-ಟ್ಟಿ-ನ ಮೂಲ-ಕ ಮನೆ ಮಾತಾಯಿ-ತು. ಎಂಎ-ಸ್‌-ಐ-ಎ-ಲ್‌ನ -ಕಾ-ರ್ಯ- ನಿ-ರ್ವಾ-ಹ-ಕ ನಿರ್ದೇ-ಶ-ಕ-ರಾ-ಗಿ-ರು-ವ ಐಎ-ಎ-ಸ್‌ ಅಧಿ-ಕಾ-ರಿ ಹಾಗೂ ಸಂಗೀ-ತ ಪ್ರೇಮಿ ವಿಠ್ಠ-ಲ-ಮೂ-ರ್ತಿ ಅವ-ರಿ-ಗೆ ಧನ್ಯ-ವಾ-ದ-ಗ-ಳು.

ಜಗ-ತ್ತಿ-ನ ಒಬ್ಬ ಉತ್ತ--ಮ ಸುಗ-ಮ ಸಂಗೀ-ತ ಗಾಯ-ಕ ಮತ್ತು ಒಬ್ಬ ಗಾಯ-ಕಿ-ಯ-ನ್ನು ಗುರು-ತಿ-ಸಿ, ಕನ್ನ-ಡ-ದ ಮೊದ-ಲ ಭಾವ-ಗೀ-ತೆ ಕೆಸೆ-ಟ್ಟು ‘ನಿತ್ಯೋ-ತ್ಸ-ವ’(ನಿ-ಸಾ-ರ್‌ ಅಹ-ಮ-ದ್‌ ವಿರ-ಚಿ-ತ ಗೀತೆ-ಗ-ಳು)-ದ ಹೆಸ--ರಿ-ನ-ಲ್ಲಿ ನವೆಂ-ಬ-ರ್‌ ತಿಂಗ-ಳ-ಲ್ಲಿ ಬಹು-ಮಾ-ನ ಕೊಡ-ಲಿ-ದ್ದಾ-ರೆ. ಪ್ರತಿ-ಭೆ-ಗ-ಳಿ-ಗೆ ಬಹು-ಮಾ-ನ ಕೊಟ್ಟು ಸುಮ್ಮ-ನೆ ಕಳು-ಹಿ-ಸ-ದೆ, -ಸಿ. ಅಶ್ವ-ಥ್‌, ಹಂಸ-ಲೇ-ಖ ಮುಂತಾ-ದ ದಿಗ್ಗ-ಜ - ಸಂಯೋ-ಜ-ಕ-ರು ಶತ-ಮಾ-ನ-ದ 100 ಪ್ರಮು-ಖ ಭಾವ--ಕಾ-ವ್ಯಗಳಿ-ಗೆ ಅಳ-ವ-ಡಿ-ಸುವ ಸಂಗೀ-ತ--ಕ್ಕೆ -ಕಂ-ಠ ಸೇರಿ-ಸು-ವ ಅವ-ಕಾ-ಶ-ವ-ನ್ನೂ ಕೊಡ-ಲಿ-ದ್ದಾರೆ. ನಿ-ಮ್ಮ ಕಂಠ-ದ ಮೇಲೆ ನಿಮ-ಗೆ ವಿಶ್ವಾ-ಸ-ವಿ-ದ್ದು, ಭಾವ-ಗಾ-ಯ-ಕ-ರಾ-ಗಿ-ದ್ದ-ರೆ ತಡ ಮಾಡ-ಬೇ-ಡಿ. ಆಲ್‌ ದಿ ಬೆಸ್ಟ್‌.

ಮುಖಪುಟ / ಸಾಹಿತ್ಯ ಸೊಗಡು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X