ಮಾಗಿಯ ಚಳಿಗೆ ಬೆಚ್ಚಗಿನ ಸನ್ನಿ ಲಿಯೋನ್ ಪ್ಲಸ್ 18 ಜೋಕ್ಸ್

Posted By: ರಾಜೇಶ್ ಕುಮಾರ್
Subscribe to Oneindia Kannada

ತಾನು ತೊಡುವ ಬಟ್ಟೆ, ಅಂಗಾಂಗ ಪ್ರದರ್ಶನಗಳಿಂದ ಪಡ್ಡೆಗಳ ಮೈಬಿಸಿ ಮಾಡುವ ಸನ್ನಿ ಲಿಯೋನ್ ಬಗ್ಗೆ 'ಪ್ಲಸ್ 18' ಜೋಕ್ಸುಗಳು ಇಂಟರ್ನೆಟ್ ಮತ್ತು ವಾಟ್ಸಾಪ್ ಗಳಲ್ಲಿ ಬೇಕಾದಷ್ಟು ಬರುತ್ತಲೇ ಇರುತ್ತವೆ. ಅದರಲ್ಲಿ ಆಯ್ದ ಕೆಲವೊಂದು ಜೋಕ್ಸುಗಳು:

ಸನ್ನಿ ಲಿಯೋನ್ ಒಮ್ಮೆ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಅವರನ್ನು ಸ್ವಾಗತಿಸುತ್ತಾ...

ಯಾವಾಗ್ಲೂ ವಯಸ್ಕರ ಚಿತ್ರ ನೋಡ್ತೀರಾ, ಅದ್ರಲ್ಲಿ ಬರೋದು ಒಂದಾದ್ರೂ ಗೊತ್ತಾ

ಸೀನಿಯರ್ ಬಚ್ಚನ್: ಕಾರ್ಯಕ್ರಮಕ್ಕೆ ಸ್ವಾಗತ..
ಸನ್ನಿ ಲಿಯೋನ್: ಥ್ಯಾಂಕ್ಯೂ ಸರ್..
ಸೀನಿಯರ್ ಬಚ್ಚನ್: ಕೆಬಿಸಿ ಕಾರ್ಯಕ್ರಮದಲ್ಲಿ ನಿಮಗೆ ತುಂಬಾ ಇಷ್ಟವಾದ ಆಪ್ಸನ್ ಯಾವುದು?
ಸನ್ನಿ ಲಿಯೋನ್: ಸರ್.. ಫಾಸ್ಟೆಸ್ಟ್ ಫಿಂಗರ್ ಫಸ್ಟ್..
ಸೀನಿಯರ್ ಬಚ್ಚನ್: ಅರ್ಥವಾಯಿತು.. ಬಿಡಿ..
----

ಸನ್ನಿ ಲಿಯೋನ್ ವಯಸ್ಕರ ಶಿಕ್ಷಣ ಕ್ಲಾಸ್ ನಡೆಸುತ್ತಿರುತ್ತಾರೆ..

ಸನ್ನಿ ಲಿಯೋನ್ : ಡಿಯರ್ ಸ್ಟುಡೆಂಟ್ಸ್... ಯಾರ್ಯಾರ್ದು ಹೊರಗೆ ನಿಂತಿದೆಯೋ ಎಲ್ಲಾ ಒಳಗೆ ಹಾಕಿ..
ಸ್ಟುಡೆಂಟ್ಸ್: ವಾಟ್?
ಸನ್ನಿ ಲಿಯೋನ್ : ಕತ್ತಲಾಗುತ್ತಿದೆ... ನಿಮ್ಮ ನಿಮ್ಮ ವೆಹಿಕಲ್ ಗಳು ಹೊರಗೆ ನಿಂತಿದ್ದರೆ, ಕಂಪೌಂಡ್ ಒಳಗೆ ಹಾಕಿ..
----

ಸನ್ನಿ ಲಿಯೋನ್ ತನ್ನ ಗಂಡನ ಜೊತೆ ವಾಕಿಂಗ್ ಹೋಗುತ್ತಿರಬೇಕಾದರೆ...

ಭಿಕ್ಷುಕ: ತಂಗೀ...ಊಟ ಮಾಡದೇ ಕೆಲವು ದಿನವಾಯಿತು.. ಏನಾದರೂ ಸಹಾಯ ಮಾಡು.
ಭಿಕ್ಷುಕನ ಮಾತು ಕೇಳಿದ ಕೂಡಲೇ ಸನ್ನಿ.. ಎರಡು ಸಾವಿರ ರೂಪಾಯಿಯ ನೋಟನ್ನು ಭಿಕ್ಷುಕನಿಗೆ ನೀಡುತ್ತಾಳೆ..
ಸನ್ನಿ ಲಿಯೋನ್ ಪತಿ: ಯಾಕೆ ನೀನು ಅವನಿಗೆ ಎರಡು ಸಾವಿರ ರೂಪಾಯಿ ಕೊಟ್ಟೆ..
ಸನ್ನಿ ಲಿಯೋನ್: ಮೊದಲ ಬಾರಿ ನನ್ನನ್ನು ಒಬ್ಬ ತಂಗೀ.. ಎಂದು ಕರೆದ.. ಅದಕ್ಕೆ ಖುಷಿಯಾಯಿತು...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jokes for the day: Plus 18 jokes on bollywood actress Sunny Leone.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ