ಯೂನಿಯನ್ ಬ್ಯಾಂಕಿನಲ್ಲಿ 200ಹುದ್ದೆಗಳಿವೆ, ಅ.21ಕೊನೆ ದಿನ
ಬೆಂಗಳೂರು, ಅಕ್ಟೋಬರ್ 05: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 200ಕ್ಕೂ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರಾದ ಅಭ್ಯರ್ಥಿಗಳು ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 21, 2017 ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು: ಕ್ರೆಡಿಟ್ ಅಧಿಕಾರಿ
ಎಲ್ಲಿ ಉದ್ಯೋಗ?: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 2017
ಒಟ್ಟು ಹುದ್ದೆಗಳು : 200

ವಿದ್ಯಾರ್ಹತೆ: ಕ್ರೆಡಿಟ್ ಆಫೀಸರ್ ಹುದ್ದೆಗ ಅರ್ಜಿ ಸಲ್ಲಿಸಲು ಬಯಸುವವರು ಶೇ 60ರಷ್ಟು ಅಂಕಗಳೊಂದಿಗೆ ಪದವಿ ಪಡೆದಿರಬೇಕು. ಭಾರತ ಸರ್ಕಾರ ಅಥವಾ ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ವಿದ್ಯಾಸಂಸ್ಥೆಯಿಂದ ಪದವಿ ಗಳಿಸಿರಬೇಕು.
ಸಂಬಳ : ತಿಂಗಳಿಗೆ 31705 - 45950/ರು
ವಯೋಮಿತಿ: 23 ರಿಂದ 32 ವರ್ಷ
ಸಂದರ್ಶನ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 04/10/2017
ಕೊನೆ ದಿನಾಂಕ : 21/10/2017
ಯೂನಿಯನ್ ಬ್ಯಾಂಕ್ ಆಪ್ ಇಂಡಿಯಾದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಕ್ಲಿಕ್ ಮಾಡಿ












Click it and Unblock the Notifications