73 ಜ್ಯೂನಿಯರ್ ಇಂಜಿನಿಯರ್, ಸ್ಟೆನೋಗ್ರಾಫರ್ ಹುದ್ದೆಗಳಿವೆ

ನವದೆಹಲಿ, ಫೆಬ್ರವರಿ 12: ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ(NWDA) ತನ್ನ ಅಧಿಕೃತ ವೆಬ್ ತಾಣದಲ್ಲಿ 2019ನೇ ಸಾಲಿನ ನೇಮಕಾತಿ ಪ್ರಕ್ರಿಯೆಗಾಗಿ ಅರ್ಜಿ ಆಹ್ವಾನಿಸಿದೆ. 73 ಜ್ಯೂನಿಯರ್ ಇಂಜಿನಿಯರ್ ಹಾಗೂ ಇನ್ನಿತರ ಹುದ್ದೆಗಳಿಗೆ ಆಯ್ಕೆಯಾಗ ಬಯಸುವವರು ಫೆಬ್ರವರಿ 22, 2019ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: National Water Development Agency(NWDA)
ಒಟ್ಟು ಹುದ್ದೆಗಳು : 73
ಹುದ್ದೆ ಹೆಸರು: ಜ್ಯೂನಿಯರ್ ಇಂಜಿನಿಯರ್ (ಜೆಇ), ಜ್ಯೂನಿಯರ್ ಅಕೌಂಟಂಟ್(ಜೆಎ), ಸ್ಟೆನೊಗ್ರಾಫರ್ ಗ್ರೇಡ್ II, ಲೋಯರ್ ಡಿವಿಷನ್ ಕ್ಲರ್ಕ್(ಎಲ್ ಡಿ ಸಿ)
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರವರಿ 22, 2019

ವಿದ್ಯಾರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಿಂದ 10, 12, ಡಿಪ್ಲೋಮಾ, ಪದವಿ ಪಡೆದಿರಬೇಕು.

ವಯೋಮಿತಿ: ಕನಿಷ್ಠ 18, ಗರಿಷ್ಠ 27 ವರ್ಷ.

NWDA Recruitment 2019 apply for 73 JE(Junior Engineer) ,Stenographer Posts

ಸಂಬಳ ವಿವರ:
ಜ್ಯೂನಿಯರ್ ಇಂಜಿನಿಯರ್ (JE) : Rs. 35,400/- to Rs. 1,12,400/-
ಜ್ಯೂನಿಯರ್ ಅಕೌಂಟಟ್ (JA) : Rs.29,200/- to Rs. 92,300/-
ಸ್ಟೆನೊಗ್ರಾಫರ್ Grade-II : Rs.25,500/- to Rs. 81,100/-
Lower Division Clerk (LDC) : Rs.19,900/- to Rs. 63,200/-

ನೇಮಕಾತಿ ಪ್ರಕ್ರಿಯೆ : ಕಂಪ್ಯೂಟರ್ ಆಧಾರಿತ ಆನ್ ಲೈನ್ ಟೆಸ್ಟ್ ನಲ್ಲಿ ಪಾಸಾಗಬೇಕು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22.02.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+