ಹೊಸ ಎಂಜಿನಿಯರಿಂಗ್ ಪದವಿದರರಿಗೆ ವಿಪ್ರೋ ಸಂಸ್ಥೆಯಲ್ಲಿ ವಿಫುಲ ಅವಕಾಶ
ಬೆಂಗಳೂರು, ನವೆಂಬರ್ 27: ವಿಪ್ರೋ ಸಂಸ್ಥೆಯಲ್ಲಿ ಎಂಜಿನಿಯರ್ ಪದವಿಧರರಿಗೆ ಉದ್ಯೋಗಕ್ಕೆ ವಿಫುಲ ಅವಕಾಶಗಳು ತೆರೆದಿವೆ.
2017-18 ನೇ ಸಾಲಿನಲ್ಲಿ ಎಂಜಿನಿಯರಿಂಗ್ ಮುಗಿಸಿದ ಹೊಸ ಅಭ್ಯರ್ಥಿಗಳಿಗೆ ವಿಪ್ರೋ ಉದ್ಯೋಗ ಅವಕಾಶ ನೀಡುತ್ತಿದ್ದು, ಹೊಸ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಯಾವುದೇ ಉದ್ಯೋಗದ ಅನುಭವ ಇಲ್ಲದವರು ಸಹ ಅರ್ಜಿ ಸಲ್ಲಿಸಬಹುದಾಗಿದ್ದು, ವಾರ್ಷಿಕ 3.50 ರಿಂದ 4 ಲಕ್ಷ ಸಂಬಳ ನೀಡಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

ಸಾಫ್ಟ್‌ವೇರ್ ಡೆವೆಲಪರ್ ಸ್ಥಾನಕ್ಕೆ ನೇಮಕಾತಿ ಮಾಡಿಕೊಳ್ಳಲು ವಿಪ್ರೋ ಸೂಚನೆ ಹೊರಡಿಸಿದ್ದು, 20017- 18 ರಲ್ಲಿ ಪಾಸಾಗಿರುವ ಹೊಸ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರಿನಲ್ಲೇ ನವೆಂಬರ್ 29 ರಂದು ಸಂದರ್ಶನ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಎಂಜಿನಿಯರಿಂಗ್ ಪದವೀದರರು ಕೂಡಲೇ ಅರ್ಜಿ ಹಾಕಿ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಉದ್ಯೋಗ: ಸಾಫ್ಟ್‌ವೇರ್ ಎಂಜಿನಿಯರ್
ಸಂಸ್ಥೆ: ವಿಪ್ರೋ
ಪದವಿ: ಕನಿಷ್ಟ 55% ಅಂಕಗಳೊಂದಿಗೆ ಬಿಇ, ಬಿಟೆಕ್
ಅನುಭವ: ಬೇಕಾಗಿಲ್ಲ
ಅರ್ಹತೆ: c, c++, ಜಾವಾ, ಅಸ್ಸೆಂಬ್ಲಿ ಲಾಂಗ್ವೇಜ್.
ಸಂಬಳ: 3.50 ರಿಂದ 4 ಲಕ್ಷ ವಾರ್ಷಿಕ
ಆಯ್ಕೆ ವಿಧಾ: ಮುಖಾಮುಖಿ ಸಂದರ್ಶನ












Click it and Unblock the Notifications